Top 100+ Sad quotes in kannada

sad-quotes-in-kannada

Sad feeling quotes in kannada

ಜೀವನದಲ್ಲಿ ಎಲ್ಲರಿಗೂ ನೋವು, ಬೇಸರ, ದುಃಖ ಮತ್ತು breakup ಕ್ಷಣಗಳು ಬರುತ್ತವೆ. ಅಂತಹ ಸಮಯಗಳಲ್ಲಿ ನಮ್ಮ ಭಾವನೆಗಳನ್ನು ಶಬ್ದಗಳಲ್ಲಿ ಹೇಳುವುದು ಕಷ್ಟವಾಗುತ್ತದೆ.

ಆ ಭಾವನೆಗಳನ್ನು ವ್ಯಕ್ತಪಡಿಸಲು ಕನ್ನಡ ದುಃಖ ಉಕ್ತಿಗಳು ಅತ್ಯುತ್ತಮ ಮಾರ್ಗವಾಗಿವೆ. ಇಲ್ಲಿ ನೀವು ಓದಲು ಹೋಗಿರುವ Best Sad Feeling Quotes in Kannada ನಿಮ್ಮ ಮನಸ್ಸಿನ ಸ್ಥಿತಿಯನ್ನು ಅಚ್ಚುಕಟ್ಟಾಗಿ ಪ್ರತಿಬಿಂಬಿಸುತ್ತವೆ. ಈ ಉಕ್ತಿಗಳು ನೋವಿನೊಳಗೆ ಅಡಗಿರುವ ಅರ್ಥವನ್ನು ತೋರಿಸುತ್ತವೆ, ಹೃದಯದ ಭಾವನೆಗಳಿಗೆ ಶಾಂತಿ ನೀಡುತ್ತವೆ.

ಕೆಲವೊಮ್ಮೆ, ಒಂದು ಸಾಲು ಮಾತು ಸಹ ಸಾವಿರ ಭಾವನೆಗಳನ್ನು ಹೇಳುತ್ತದೆ — ಅಷ್ಟೇ ಶಕ್ತಿಯುತವಾಗಿರುತ್ತವೆ ಈ ಉಕ್ತಿಗಳು. ಇವುಗಳನ್ನು ಓದಿ, ಹೃದಯಕ್ಕೆ ಸ್ಪರ್ಶಿಸಲಿ, ಮತ್ತು ನಿಮ್ಮ ಅನಿಸಿಕೆಗಳನ್ನು ಇತರರೊಂದಿಗೆ ಹಂಚಿಕೊಳ್ಳಿ.

Pain And Feeling Quotes in Kannada

Kannada sad lines
sad kannada status
novu-quotes kannada
Heart touching sad quotes in Kannada
kannada-sad-whatsapp-status
sad-kannada-hurt-thoughts
Kannada emotional quotes
Kannada quotes about pain
kannada-sad-quotes-lines

Kannada Sad Feeling Quotes By Famous Person (ಪ್ರಸಿದ್ಧ ವ್ಯಕ್ತಿಗಳ Quotes ಕನ್ನಡದಲ್ಲಿ )

ನೋವು ಎಂಬುದು ಜೀವನದ ಒಂದು ಭಾಗ, ಅದನ್ನು ಸ್ವೀಕರಿಸಬೇಕು
kuvempu
– ಕುವೆಂಪು
ಬದಲಾವಣೆಗಳಾಗುತ್ತವೆ. ಸ್ನೇಹಿತರು ಹೋಗುತ್ತಾರೆ. ಬದುಕು ಯಾರಿಗಾಗಿ ನಿಲ್ಲುವುದಿಲ್ಲ.
user
– ಸ್ಟೀಫನ್ ಚ್ಬೋಸ್ಕಿ
ಪ್ರತಿಯೊಂದು ಸಿಹಿಯಾದ ನಗುವಿನ ಹಿಂದೆ, ಯಾರಿಗೂ ಅರ್ಥವಾಗದ ಹಾಗು ಅನುಭವಕ್ಕೆ ಬಾರದ ನೋವು ಮತ್ತು ಬೇಸರವಿರುತ್ತದೆ
- ತುಪಾಕ್ ಶಕೂರ್
- ತುಪಾಕ್ ಶಕೂರ್
ಕಣ್ಣೀರು ಹೃದಯದ ಭಾಷೆ, ಅದನ್ನು ಅರ್ಥಮಾಡಿಕೊಳ್ಳಬೇಕು
bendre
ದ.ರಾ .ಬೇಂದ್ರೆ
ನಾನು ಯಾವಾಗಲೂ ಮಳೆಯೊಳಗೆ ನಡೆಯಲು ಇಷ್ಟಪಡುತ್ತೇನೆ, ಏಕೆಂದರೆ ಯಾರೂ ನನ್ನ ಅಳಲುವನ್ನು ಕಾಣುವುದಿಲ್ಲ.
charlie chaplin
– ಚಾರ್ಲಿ ಚಾಪ್ಲಿನ್
ಇಂದಿನ ಸಿಹಿಯಾದ ಕ್ಷಣಗಳು, ನಾಳೆಯ ದುಃಖದ ಆಲೋಚನೆಗಳಾಗಿವೆ
ಬಾಬ್ ಮಾರ್ಲೆ
ಬದುಕು ಹತ್ತಿಯಿದ್ದಂತೆ, ಸಂತೋಷವೆಂಬ ಗಾಳಿಯಲ್ಲಿ ಊದಬೇಕು, ದುಃಖವೆಂಬ ನೀರಿನಲ್ಲಿ ಅದನ್ನು ಅದ್ಬೇಡೀ
kuvempu
-ಕುವೆಂಪು
ಬೇಸರವೆಂಬ ಹೊಟ್ಟೆಯ ಹಸಿವನ್ನು ಹಳೆಯ ನೆನಪುಗಳಿಂದ ಶಮನಪಡಿಸಬಹುದು
user
-ಅನಾಮಿಕ
ಪ್ರೀತಿಸಲ್ಪಟ್ಟಿರುವ ಭ್ರಮೆಯಲ್ಲಿದ್ದು ಬದುಕುವುದು ತಿರಸ್ಕಾರಕ್ಕಿಂತ ಹೆಚ್ಚು ನೋವು ಕೊಡುತ್ತದೆ.
user
- ವಿನಯ ಪಾನಿಕೆರ್

100 Sad Kannada Quotes list

ಒಮ್ಮೊಮ್ಮೆ ಒಂಟಿಯಾಗಿ ಕುಳಿತಾಗ ಮನಸು ಹೇಳುತ್ತೆ , ಇಲ್ಲಿ ಯಾರು ನಿನ್ನ ನೋವು ಕೇಳುವವರಿಲ್ಲ,ಎದ್ದು ನಡಿ ಎಂದು 

ಯಾರಿಂದಲೂ ಏನನ್ನು ನಿರೀಕ್ಷಿಸಬೇಡಿ ,ಯಾವ್ದು ಸಹ ನಾವಂದುಕೊಂಡಂತೆ ನಡಿಯೋದಿಲ್ಲ 

ಮರೆಯದ ನೋವಿಗೆ ಅವಳ ನೆನಪುಗಳೇ ಸಾಂತ್ವನ 

ಅವಶ್ಯಕತೆ ಇದ್ದಾಗ ನಮ್ಮನ್ನು ನೆನಪು ಮಾಡಿಕೊಳ್ಳುವವರೇ ಬುದ್ದಿವಂತರು. ಅವರಮೇಲೆ ನಾವಿಟ್ಟ ನಂಬಿಕೆಗೆ ನಾವೇ ದಡ್ಡರು 

ನಾವು ಯಾರಿಗೆ ಒಳ್ಳೆಯದು ಬಯಸುತ್ತೇವೆಯೋ ಅವರೇ ನಮ್ಮನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಾರೆ 

ಅಂದು ಉಸಿರುಗಟ್ಟಿ ಅಳುತ್ತಿದ್ದಳು ನಿನ್ನ ಬಿಟ್ಟಿರಲಾರೆ ಎಂದು, ಇಂದು ನಿಟ್ಟುಸಿರು ಬಿಟ್ಟು ಹೇಳಿದಳು ನನ್ನ ಬಿಟ್ಟುಬಿಡು ಎಂದು 

ಜೀವನದಲ್ಲಿ ಪಡೆದುಕೊಂಡದ್ದಕ್ಕಿಂತ ಕಳೆದುಕೊಂಡಿದ್ದೆ ಹೆಚ್ಚು 

ಕಾಣೆಯಾಗಿದೆ ಪರಿಚಯದ ಆರಂಭದಲ್ಲಿದ್ದ ಪ್ರೀತಿ , ಕಾಳಜಿಗಳು 

ಜೀವನದಲ್ಲಿ ನೋಡಿ ಕಲಿತದ್ದಕ್ಕಿಂತ ,ನೊಂದು ಕಲಿತಿದ್ದೆ ಜಾಸ್ತಿ 

ಮನಸ್ಸಿನ ಭಾವನೆಗಳಿಗೆ ಪೆಟ್ಟು ಬಿದ್ದಾಗ , ಆ ಮನಸ್ಸಿನಲ್ಲಿ ಕೊನೆಯಾದಾಗಿ ಉಳಿಯೋದು ಮೌನ 

ನೂರಾರು ಆಸೆಗಳಿಂದ ಪ್ರಾರಂಭವಾದ ಜೀವನ ,ಯಾವುದು ಬೇಡ ಅನ್ನೋ ಸ್ಥಿತಿಗೆ ಬಂದು ನಿಂತಿದೆ 

ನಾನ್ ಜೀವನದಲ್ಲಿ ಒಂಟಿಯಾದ್ರು ಪರವಾಗಿಲ್ಲ, ಆದ್ರೆ ನಾಟಕ ಮಾಡೋ ಸಂಬಂಧ ನನಗೆ ಬೇಡ 

ನಟಿಸುವ ವ್ಯಕ್ತಿಗಳೇ ನಗುತ್ತಿರುವಾಗ ನೀಯತ್ತಾಗಿ ಬದುಕುವ ನಾವು ಇನ್ನು ಹೆಚ್ಚು ಖುಷಿಯಿಂದ್ ಇರ್ಬೇಕು 

ಎಲ್ಲಿಯವರೆಗೆ ನೀನು ಅವರ ಇಷ್ಟದಂತೆ ವರ್ತಿಸುತ್ತೆಯೋ ಅಲ್ಲಿಯವರೆಗೂ ಅಷ್ಟೇ ನೀನು ಒಳ್ಳೆಯವನು 

ಅತಿಯಾದ ನಂಬಿಕೆ ಪ್ರತಿದಿನದ ನೋವಿಗೆ ಕಾರಣ 

ಮೋಸ ಮಾಡೋ ಪ್ರತಿಯೊಬ್ಬರೂ ಹೇಳೋ ಮೊದಲನೇ ಮಾತು “ನಾನು ಎಲ್ಲರ ತರ ಅಲ್ಲ ನನ್ನ ನಂಬು”

ನೇರವಾಗಿ ಮಾತನಾಡುವವರಿಗೆ ಕೆಟ್ಟವ್ಯಕ್ತಿ ಎಂಬ ಪಟ್ಟ ,ನಟಿಸಿ ನಾಟಕೀಯವಾಗಿರುರವವರಿಗೆ ಒಳ್ಳೆಯವರೆಂಬ ಪೀಠ 

ಕನ್ನಡಿಯು ನನ್ನ ಉತ್ತಮ ಸ್ನೇಹಿತ, ಏಕೆಂದರೆ ನಾ ಅಳುವಾಗ ಅದು ಎಂದಿಗೂ ನಗುವುದಿಲ್ಲ 

ಇಲ್ಲಿ ಎಲ್ಲರೂ ನಮ್ಮವರೇ ಆದರೆ ಎಲ್ಲ ಸಮಯದಲ್ಲೂ ಅಲ್ಲ 

ಎಷ್ಟೇ ಗಟ್ಟಿ ಮನಸ್ಸಿದ್ದರೂ ಕೆಲವೊಂದ್ಸಲ ಮನಸ್ಸಿನ ನೋವನ್ನು ತಡೆಯೋ ಶಕ್ತಿ ಇರೋದಿಲ್ಲ 

ಸ್ಪಂದನೆಗಳೇ ಇಲ್ಲದ ಜಾಗದಲ್ಲಿ ಭಾವನೆಗಳ ಸಂತೆ ನಡೆಸಿದರೆ ಬಂಡೆಗಳ ಮೇಲೆ ನೀರು ಸುರಿದಂತೆ 

ನಮ್ಮವರು ಯಾವಾಗ ನಮ್ಮಿಂದ ಮಾತನಾಡಲು ಸ್ವಲ್ಪ ಸ್ವಲ್ಪ ದೂರ ಆಗ್ತಾರೋ ಆವಾಗ್ಲೇ ತಿಳ್ಕೊಬೇಕು ಅವರಿಗೆ ನಮ್ಮ ಅವಶ್ಯಕತೆ ಮುಗಿದಿದೆ ಎಂದು 

ಬಲಹೀನರನ್ನು ಬಲವಂತರು ಹೊಡೆದರೆ, ಬಲವಂತರನ್ನು ಭಗವಂತ ಹೊಡೆಯುತ್ತಾನೆ 

ಸಮಯ ಸಂಧರ್ಭಗಳು ಕಲಿಸುವ ಪಾಠವನ್ನು ಯಾವ ವಿದ್ಯಾಲಯವು ಕಲಿಸೋದಿಲ್ಲ 

ನಿರಾಸೆ ಹುಟ್ಟಿದ್ದು ನಿರೀಕ್ಷೆಯಿಂದಲೇ 

ಲಾಭಕ್ಕಾಗಿ ಜೀವಿಸುವವರ ಮಧ್ಯ ಪ್ರೀತಿ ಬಯಸಿದ ಮೂರ್ಖ ನಾನು 

ಆಸೆ ಪಡದಿರು ಮನವೇ, ನಿರಾಸೆಯ ಮೂಟೆ ಹೊರಬೇಕಾದೀತು 

ನಂಬಿದವರೆಲ್ಲ ನಮ್ಮವರಾಗಲ್ಲ, ನಮ್ಮವರನ್ನೆಲ್ಲ ನಂಬೋಕು ಆಗಲ್ಲ 

ಬದುಕಿನಲ್ಲಿ ನಿರೀಕ್ಷೆಗಳು ಸುಳ್ಳಾದಾಗ ಮನುಷ್ಯ ಅತಿಯಾಗಿ ಬದಲಾಗುತ್ತಾನೆ ..ಅದು ನೊಂದ ಮನಸ್ಸಿನ ನಿರ್ಧಾರವಷ್ಟೇ 

ಸಮಯ ಕಳೆದಂತೆ ಎಲ್ಲರ ಪ್ರೀತಿಯು ಕಣ್ಮರೆಯಾಗುತ್ತದೆ 

ಜೀವನ ಗೋಣಿಚೀಲದಂತೆ, ಚಂದವಿದ್ದಾಗ ಎಲ್ಲರು ತುಂಬುವರು ,ಕತಿಟ್ಟು ಅಟ್ಟಕ್ಕೂ ಏರಿಸುವರು .ಅಲ್ಲಲ್ಲಿ ಹರಿದಾಗ ಕಾಲಡಿಗೆ ಹಾಕುವರು 

ಸುಳ್ಳಾಗಿ ನಟನೆ ಮಾಡಲು ಬರದವರು ಮೊದಲು ವ್ಯಕ್ತಪಡಿಸುವುದು ಕೋಪ ಮತ್ತು ಕಣ್ಣೀರು 

ನೆನೆದು ಅಳುವುದಕ್ಕಿಂತ ಮರೆತು ನಗುವುದೇ ಉತ್ತಮ 

ವಾಸ್ತವವನ್ನು ಅರಿತು ಮುಂದೆ ನಡೆದುಬಿಡು , ಇಲ್ಲಿ ಎಲ್ಲರದ್ದೂ ಮುಖವಾಡದ ಬದುಕೇ 

ಜನರಿಗೆ ನಾವು ಬದಲಾದದ್ದು ಬೇಗ ಕಾಣಿಸುತ್ತದೆ ಆದ್ರೆ ಅವರ ಯಾವ ಮಾತಿನಿಂದ ಬದಲಾದೆವು ಅನ್ನೋದು ತಿಳಿಯೋದಿಲ್ಲ 

ಹೆಗಲು ಕೊಟ್ಟು ನೋಡು ಬಿಕ್ಕಿ ಬಿಕ್ಕಿ ಅಳುವಷ್ಟು ನೋವು ನನ್ನಲ್ಲೂ ಇದೆ 

ಋಣ ಮುಗಿದ ತಕ್ಷಣ ಎಲ್ಲರು ಹೊರಡಲೇ ಬೇಕು, ಅಪಘಾತ, ಆತ್ಮಹತ್ಯೆ ,ಹೃದಾಯಾಘಾತ ಎಲ್ಲವು ನೆಪ ಮಾತ್ರ 

ಒಳಗಿನ ದುಃಖವನ್ನು ಜಗತ್ತಿಗೆ ಕಾಣದಂತೆ ಮುಚ್ಚಿಡುವುದೇ ನಗು 

ಎಷ್ಷ್ಟುವಿಷ ಜೊತೆಯಿದ್ದರೇನು ಅಂತರಾಳವಾ ಅರಿಯದಮೇಲೆ 

ಬಹುತೇಕ ಸಂಬಂಧಗಳು ಸಾಯುವುದು ದುಡ್ಡು ಮುಖ್ಯವಾದಗಲ್ಲ, ದುಡ್ಡೇ ಮುಖ್ಯವಾದಾಗ 

ಮನುಷ್ಯನಿಗೆ ದೇಹದ ನೋವಿಗಿಂತ ಮನಸ್ಸಿನ ಮೇಲಿನ ನೋವು ಬಹಳ ಕಷ್ಟವಾಗಿರುತ್ತದೆ 

ಬಾಲ್ಯದಲ್ಲಿ ಕಥೆ ಕೇಳಿ ನಿದ್ದೆಬರುತ್ತಿತ್ತು , ಈಗ ನಮ್ಮ ವ್ಯಥೆ ನೆನೆದು ನಿದ್ದೆ ದೂರ ಓಡುತ್ತದೆ 

ಮಾತು ಮನುಷ್ಯನನ್ನು ಗೆಲ್ಲುವಂತೆ ಇರಬೇಕು ಕೊಲ್ಲುವಂತಲ್ಲ 

ಕಳೆದುಹೋದವರನ್ನು ಹುಡುಕಬಹುದು ಆದರೆ ಬದಲಾದವರನ್ನು ಹುಡಕುವುದು ಕಷ್ಟ 

ನಾವು ಬೇರೆಯವರ ದೃಷ್ಟಿಯಲ್ಲಿ ಕೆಟ್ಟವರಾಗೋದಕ್ಕೆ ಅವರಿಗೆ ಕೆಟ್ಟದ್ದು ಮಾಡಬೇಕೆಂದೇನಿಲ್ಲ , ತಪ್ಪುಗಳನ್ನು ಹೇಳಿದರೂ ಸಾಕು 

ನಂಬಿಕೆ ದ್ರೋಹದ ನೋವು ಮನಸ್ಸಿನ ಆಳದಲ್ಲಿ ಅಡಗಿರುವ ಕಗ್ಗತ್ತಲು 

ಕೆಲವು ನೋವುಗಳು ನಮ್ಮನ್ನು ಪಂಜರ ಹಕ್ಕಿಯಂತೆ ಮಾಡುತ್ತವೆ, ಯಾರಿಗೂ ಏನನ್ನು ಹೇಳುವುದಕ್ಕೂ ಆಗುವುದಿಲ್ಲ ಹಾಗು ನೆಮ್ಮದಿಯಾಗಿ ಇರುವುದಕ್ಕೂ ಆಗುವುದಿಲ್ಲ 

ಸುಳ್ಳಿಗೆ ಸಾವಿರಾರು ಸಂಬಂಧಗಳು , ಸತ್ಯ ಯಾವಾಗಲೂ ಒಂಟಿ 

ಕಾಯುತಿರುವೆ ಬದಲಾಗುವ ಸಮಯದ ತಿರುವಿಗಾಗಿ 

ಸಂಬಂಧಗಳು ಬಲವಾಗಿರಬೇಕೇ ಹೊರತು ಬಲವಂತದಿಂದಲ್ಲ 

Other Kannada Quotes

broken-love-failure-kannada-quotes
BREAKUP QUOTES
inspirational-quotes-kannada
MOTIVATION QUOTES
kannada-preeti-love-quotes
LOVE QUOTES
kannada attitude quotes images
ATTITUDE QUOTES
relationship quotes in kannada
RELATIONSHIP QUOTES
life kannada quotes
LIFE QUOTES
@saadhaneya Kicchu
[instagram-feed feed=1]