📍 ಕರ್ನಾಟಕ ಮಾಹಿತಿ ಕೇಂದ್ರ | ಇಂದಿನ ಚಿನ್ನ ಬೆಲೆ ₹14,280rs/gram for 22k
🔔 Govt Schemes 2026
ಕನ್ನಡಪೀಡಿಯಾ
Karnataka's Knowledge Hub
🏠 ಮುಖಪುಟ 📋 ಯೋಜನೆಗಳು NEW 🏛️ ️ಅರ್ಜಿ ಸ್ಥಿತಿ ಪರಿಶೀಲನೆ 🏛️ ಸರ್ಕಾರಿ ಸೇವೆ 💬 Quotes 💰 ಹಣಕಾಸು 🌿 ಆರೋಗ್ಯ ✈️ ಪ್ರಯಾಣ 🍛 ರುಚಿ
🔴 LIVE
ರೈತ ಸಿರಿ ಯೋಜನೆ: ₹10,000 ಪ್ರೋತ್ಸಾಹಧನ ಗಂಗಾ ಕಲ್ಯಾಣ ಯೋಜನೆ – ಅರ್ಜಿ ತೆರೆದಿದೆ ಪರ್ಸನಲ್ ಲೋನ್ ಪಡೆಯುವ ಮೊದಲು ತಿಳಿಯಬೇಕಾದ 10 ವಿಷಯ ಇಂದಿನ ಚಿನ್ನ ಬೆಳ್ಳಿ ದರ – ಕ್ಲಿಕ್ ಮಾಡಿ ರೈತ ಸಿರಿ ಯೋಜನೆ: ₹10,000 ಪ್ರೋತ್ಸಾಹಧನ ಗಂಗಾ ಕಲ್ಯಾಣ ಯೋಜನೆ – ಅರ್ಜಿ ತೆರೆದಿದೆ ಪರ್ಸನಲ್ ಲೋನ್ ಪಡೆಯುವ ಮೊದಲು ತಿಳಿಯಬೇಕಾದ 10 ವಿಷಯ ಇಂದಿನ ಚಿನ್ನ ಬೆಳ್ಳಿ ದರ – ಕ್ಲಿಕ್ ಮಾಡಿ
birthday-cake Birthday Wishes
blossom️Life Quotes
--broken-heart Breakup Quotes
red-heart Love Quotes
goal--v1 Motivation Quotes
handshake-medium-light-skin-tone Relationship Quotes
sun Good Morning Quotes
disappointed-face Sad Quotes
smiling-face-with-sunglasses Attitude Quotes

ಟಾಪ್ 100+ ಕನ್ನಡ Breakup Quotes

breakup-quotes-in-kannada

ಬ್ರೇಕ್‌ಅಪ್ ಎನ್ನುವುದು ಜೀವನದ ಅತ್ಯಂತ ಕಠಿಣ ಕ್ಷಣಗಳಲ್ಲಿ ಒಂದಾಗಿದೆ. ಪ್ರೀತಿಯಲ್ಲಿ ಮನಸ್ಸು ಮುರಿದಾಗ, ನೋವು, ನಿಸ್ಸಹಾಯಕತೆ ಮತ್ತು ಖಾಲಿತನವನ್ನು ಅನುಭವಿಸುವುದು ಸಹಜ. ಆದರೆ, ಈ ಸಮಯದಲ್ಲೇ ನಾವು ನಮ್ಮ ಆತ್ಮವಿಶ್ವಾಸವನ್ನು ಪುನಃ ಕಂಡುಕೊಳ್ಳುವ ಅವಕಾಶವಿದೆ.

ಕನ್ನಡ ಬ್ರೇಕ್‌ಅಪ್ ಉಕ್ತಿಗಳು (Kannada Breakup Quotes) ಈ ನೋವಿನ ಕ್ಷಣಗಳಲ್ಲಿ ಮನಸ್ಸಿಗೆ ಧೈರ್ಯ ಮತ್ತು ಶಾಂತಿ ನೀಡುತ್ತವೆ. ಇವು ನಮ್ಮ ಭಾವನೆಗಳನ್ನು ವ್ಯಕ್ತಪಡಿಸಲು, ಹೃದಯದ ನೋವನ್ನು ಶಬ್ದಗಳಲ್ಲಿ ಹೇಳಲು ಸಹಾಯ ಮಾಡುತ್ತವೆ. ಪ್ರೀತಿ ಮುರಿದರೂ, ಜೀವನ ಮುಗಿಯುವುದಿಲ್ಲ ಎಂಬ ಸಂದೇಶವನ್ನು ಈ ಉಕ್ತಿಗಳು ನೀಡುತ್ತವೆ.

ಅವು ನಮಗೆ ಹೊಸ ಪ್ರಾರಂಭದ ಆಶೆಯನ್ನು ಕೊಡುತ್ತವೆ ಮತ್ತು ಭೂತಕಾಲವನ್ನು ಮರೆತು ಭವಿಷ್ಯದತ್ತ ನಡೆಯಲು ಪ್ರೇರೇಪಿಸುತ್ತವೆ. ಕೆಲವು ಉಕ್ತಿಗಳು ದುಃಖದ ಅರ್ಥವನ್ನು ವಿವರಿಸುತ್ತವೆ, ಮತ್ತಾವುವು ಸ್ವಯಂ ಪ್ರೀತಿಯ ಮಹತ್ವವನ್ನು ಸಾರುತ್ತವೆ. ಕನ್ನಡದಲ್ಲಿ ಇರುವ ಈ ಬ್ರೇಕ್‌ಅಪ್ ಉಕ್ತಿಗಳು ಕೇವಲ ಹೃದಯಭಂಗದ ಕಥೆಯಲ್ಲ — ಅವು ಬದುಕಿನ ಪಾಠಗಳು.

ಇವು ಓದುವವರು ತಮ್ಮ ನೋವಿನಲ್ಲಿ ಶಾಂತಿಯನ್ನು ಕಂಡುಕೊಳ್ಳಬಹುದು ಮತ್ತು ಮತ್ತೆ ನಗುಮುಖರಾಗಲು ಪ್ರೇರಣೆ ಪಡೆಯಬಹುದು.

Best Kannada Love Failure (Breakup) Quotes Images

kannada-breakup-quotes
Breakup status Kannada
Kannada breakup messages
breakup-quotes-kannada
Kannada heartbreak lines
Love failure quotes Kannada
Sad love quotes in Kannada
gilrly kannada quotes

100 Best Breakup Kannada Quotes list

ಜೀವನದಲ್ಲಿ ನೀವೆಷ್ಟೇ ಸರಿ ಇದ್ದರು ನೋಡುವವರ ದೃಷ್ಟಿ ಸರಿ ಇಲ್ಲದಿದ್ದರೆ ನೀವು ಮಾಡಿದ್ದೆಲ್ಲ ತಪ್ಪೇ..
ನಮ್ಮನ್ನು ನಾವು ಪ್ರೀತಿಸೋಣ, ಮತ್ತೊಬ್ಬರ ಪ್ರೀತಿ ಎಂದಿದ್ದರು ಮತ್ತೊಬ್ಬರಿಗೇನೇ..!
ಯಾರನ್ನೋ ಯಾಕೆ ದೂಷಿಸಲಿ ನನ್ನ ಭಾವನೆಗಳಿಂದಲೇ ಮೋಸ ಹೋದವ ನಾನು 
ಪಡೆದುಕೊಳ್ಳುವ ಆತುರದಲ್ಲಿ ಕಳೆದುಕೊಂಡಿದ್ದೆ ಹೆಚ್ಚು 
ಪ್ರೀತಿ ಸಿಗಲು ಕ್ಷಣ ಸಾಕಂತೆ, ಪ್ರೀತಿಸಿದವಳು ಸಿಗಲು ಋಣ ಬೇಕಂತೆ 
ತಪ್ಪು ನನ್ನದೇ,ಯೋಗ್ಯತೆಗಿಂತ ಹೆಚ್ಚು ಕೈ ಚಾಚಿಬಿಟ್ಟೆ , ಹೆತ್ತವರಿಗಿಂತ ಹೆಚ್ಚು ನಂಬಿ ಕೆಟ್ಟೆ 
ಪ್ರೀತಿಸಿದ ವ್ಯಕ್ತಿಯ ಜೊತೆಯೇ ಬಾಳಬೇಕೆಂದರೆ ಭಗವಂತನ ಆಶೀರ್ವಾದವಷ್ಟೇ ಅಲ್ಲ, ಆ ವ್ಯಕ್ತಿಗೆ ನಮ್ಮಂತೆಯೇ, ನಮ್ಮ ಜೊತೆ ಬದುಕುವ ಆಸೆಯೂ ಇರಬೇಕು 
ಕಪ್ಪು ಬಿಳುಪಿನ ಕಾಲವೇ ಚೆನ್ನಾಗಿತ್ತು , ನಾಲಿಗೆ ಮತ್ತು ಮುಖವಾಡದ ಬಣ್ಣವೂ ಒಂದೇ ಆಗಿತ್ತು 
ಜಗತ್ತಿನ ಭಯಾನಕ ಖಾಯಿಲ್ರ ಅಂದ್ರೆ “ಡಿಪ್ರೆಶನ್” ಇರ್ಬೇಕು (breakup  ಆದವ್ರು ಹೇಳಿ?)
ಮನಃಸಾಕ್ಷಿ ಒಪ್ಪುವಂತೆ ಬದುಕೋಣ “ಮನುಷ್ಯರಿಗಲ್ಲ”
ಅತಿಯಾದ ಮಾತು , ಅತಿಯಾದ ಕಾಳಜಿ ಬೇಗ ಸಂಬಂಧವನ್ನು ದೂರಮಾಡಿ ಬಿಡುತ್ತವೆ 
ಮಾತಾಡ್ಸೋ ಮನಸ್ಸು ನಿಮಗೆ ಇಲ್ಲ ಅಂದ್ಮೇಲೆ.. ಮೇಲೆ ಬಿದ್ದು ಮಾತಾಡ್ಸೋ ಅವಶ್ಯಕತೆ ನಂಗೂ ಇಲ್ಲ …!
ಕೆಲ ವಿದಾಯಗಳು ಕಠಿಣವೆನಿಸಬಹುದು ಆದರೆ ಅನಿವಾರ್ಯ 
ಅವಳಿಲ್ಲದ ಕಡುಹುಣ್ಣಿಮೆ ಸುಡುಗಾಡಿನಂತೆ 
ಯಾರಿಗೆ ಎಷ್ಟೇ ಪ್ರೀತಿ ತೋರಿಸಿದರು , ಅವರ ಬದುಕಿನಲ್ಲಿ ನಾವು ಹೊರಗಿನವರೇ 
ಮರೆಯಬೇಕು ಅನಿಸಿದರೂ ಮರೆಯುವ ವ್ಯಕ್ತಿಯಲ್ಲ ನೀನು,ನೀನೆ ಬೇಕು ಅನಿಸಿದರೂ ಸಿಗುವ ವ್ಯಕ್ತಿಯಲ್ಲ ನೀನು, ನಾನು ನಿನ್ನ ಜೊತೆ ಕಳೆದಿದ್ದು ಸ್ವಲ್ಪ ದಿನಗಳೇ ಆದರೂ ಮರೆಯುವ ನೆನಪು ಕೊಟ್ಟಿಲ್ಲ ನೀನು…!
ನನ್ನ ಎಲ್ಲ ನೋವುಗಳನ್ನು ಹೇಳಿಕೊಳ್ಳಲು ಒಂದು ಪುಟ್ಟ ಹೃದಯವಿತ್ತು, ಇವತ್ತು ಅದು ಕೂಡ ನನ್ನ ಬಿಟ್ಟು ಹೋಗಲು ಬಯಸಿದೆ 
ಪ್ರೀತಿಯ ನೋವು ಪ್ರೀತಿಸಿದ ಜೀವಕ್ಕೆ ಮಾತ್ರ ಗೊತ್ತು, ಪ್ರೀತಿಸುವ ಹಾಗೆ ನಟಿಸುವ ವ್ಯಕ್ತಿಗಲ್ಲ 
ನಗುತ್ತಲಿರು ಮನವೇ! ನಿನ್ನ ನೋವಿಗೆ ಸ್ಪಂದಿಸುವವರಿಲ್ಲ ಇಲ್ಲಿ 
ಯಾರಿಗೆ ಎಷ್ಟು ಪ್ರೀತಿ ಕೊಡಬೇಕೋ ಅಷ್ಟೇ ಕೊಡಿ, ಅತಿಯಾದರೆ ಅಮೃತವು ವಿಷ ಆಗುತ್ತೆ 
ಈ ಮೋಸದ ಪ್ರಪಂಚದಲ್ಲಿ ನಾವು ನಾವಾಗಿರುವುದೇ ಜೀವನ 
ಮನಸ್ಸೇ ಇಲ್ಲದವರ ಮುಂದೆ ಮನಸಿನ ನೋವನ್ನು ಹೇಳಿಕೊಂಡು ಅಳುವುದ್ದಕ್ಕಿಂತ, ಮೂಕನಾಗಿರುವುದು ಉತ್ತಮ 
ನಿನ್ನ ಬದಲಾವಣೆ ಅನಿವಾರ್ಯವೇ ಇದ್ದಿರಬಹುದು, ಆದರೆ ನನ್ನ ಭಾವನೆಗಳನ್ನು ಬಳಿ ಕೊಡುವಷ್ಟು ಕ್ರೂರಿಯಾಗಬಾರದಿತ್ತು 
ಹೇಳೇ ಗೆಳತಿಯೇ ಹೇಗೆ ಇರಲಿ ನೀನು ಇರದೇ 
ಆಸೆ ಇದ್ದರೇನು ಅದೃಷ್ಟ ಇರಬೇಕಲ್ವಾ 
ದೂರವಾದ ಪ್ರೀತಿಯನ್ನು ದೂರದಿಂದಲೇ ನೋಡಿ ಖುಷಿಪಡಬೇಕು 
ನಾವೇ ಶಾಶ್ವತವಲ್ಲದಿದ್ದಾಗ ನಮಗ್ಯಾರು ಶಾಶ್ವತವಾಗಿ ಇರುವರು 
ಜೊತೆಗೆ ಇದ್ದರು ಇಲ್ಲದಿದ್ದರೂ ಈ ಪ್ರೀತಿ ಬದಲಾಗದು 
ಅವಳೇ ಬೇಕು ಅನ್ನುವಷ್ಟು ಹುಚ್ಚು ಪ್ರೀತಿ ನನ್ನಲ್ಲಿ ಇಲ್ಲ , ಅವಳೇ ಬೇಕು ಅನ್ನುವಷ್ಟು ಹೆಚ್ಚು ಪ್ರೀತಿ ಇದೆ 
ಯಾರ ಜೀವ ಯಾರ್ನೋ ಸೇರೋದು ದೈವ ತೀರ್ಮಾನ, ಅದನ್ನು ಮೀರಿ ಸಾಗದು ಜೀವನ 
ಯಾರಿಗೆ ಎಲ್ಲಿ ಋಣವಿದೆಯೋ ಅವರು ಅಲ್ಲಿಗೇ ಸೇರುತ್ತಾರೆ 
ಯಾರ ಜೊತೆ ಇದ್ರೆ ನಮಗೆ ಖುಷಿ ಸಿಗತ್ತೋ , ಅವರ ಜೊತೆಗೆ ಕಳೆಯುವ ಸಮಯವೂ ತುಂಬಾ ಕಡಿಮೆ ಆಗಿರುತ್ತದೆ 
ಅದೃಷ್ಟವಂತರಿಗೆ ಮಾತ್ರ ಕಷ್ಟದಲ್ಲೂ ಜೊತೆ ನಿಲ್ಲೋ “ಗೆಳತಿ” ಸಿಗೋದು 
ಬೆಟ್ಟದಷ್ಟು ಪ್ರೀತಿಯಿದ್ದರೇನಂತೆ ಭೇಟಿಯಾಗಲು ಅದೃಷ್ಟವಿಲ್ಲದಿದ್ದರೆ 
ಹುಡುಗರಿಗೆ ಜವಾಬ್ದಾರಿ ಅನ್ನೋ ಭಾರ ಇರುತ್ತೆ, ನೀವು ಪ್ರೀತಿ ಅಂತ ಬಂದು ಮೋಸ ಮಾಡಿ ಹೋಗ್ಬೇಡಿ 
ಬಿಟ್ಟು ಹೋದವರು ನಮ್ಮವರೇ ಆಗಿದ್ದರು 
ಪ್ರೀತಿ ನಿಜವಾಗಿತ್ತು…! ಆದರೆ ,ನನ್ನ ಹಣೆಬರಹದ ಸಾಲುಗಳಲ್ಲಿ ಅವಳ ಹೆಸರೇ ಅಳಿಸಿಹೋಗಿತ್ತು 
ಸಿಗಲ್ಲ ಅಂತ ಗೊತ್ತಿದ್ರು ಮತ್ತೆ ಅವ್ರೆ ಬೇಕು ಅನ್ಸುತ್ತೆ 
ಬದುಕಿನಲ್ಲಿ ಸಿಕ್ಕ ಅದ್ಭುತ ಪರಿಚಯ ನೀನು 
ಏಕನಾಗಿ ಹಾಡಿನಲ್ಲಿ ಹಿತವಾದ ನೋವು ನೀನು 
ಗುಣ ನೋಡಿ ಪ್ರೀತಿಸಿದವಳು…, ಕೊನೆಗೆ, ವ್ಯಕ್ತಿತ್ವವನ್ನೇ ಪ್ರಶ್ನಿಸಿದಳು 
ಎಲ್ಲರ ಜೀವನದಲ್ಲಿ ಒಬ್ಬ ವ್ಯಕ್ತಿ ನೆನಪಾಗೆ ಉಳಿದು ಬಿಡುತ್ತಾರೆ 
ನನಸಾಗದ ಪ್ರೀತಿಗೆ ನೆನಪೇ ನಿಲ್ದಾಣ 
ನೆನೆಯದಿದ್ದರು ನೆನಪಾಗುವ ನೆನಪು ನಿನ್ನದು 
ಅತಿಯಾದ ಪ್ರೀತಿಗೆ ಅವಳ ನೆನಪುಗಳೇ ಉಡುಗೊರೆ 
ಪ್ರೀತಿಯೆನೆಂಬ ಹುಚ್ಚು ಕಲ್ಪನೆಯಲ್ಲಿ.. ಸಿಕ್ಕವರನ್ನು ತೊರೆದು ಸಿಗದವರನ್ನು ನೆನೆದು ಬದುಕುವಂತಾಗಿದೆ 
ಅವಳಿಗಾಗಿ ಎಲ್ಲರನ್ನು ತ್ಯಾಗ ಮಾಡಿದೆ ಆದ್ರೆ , ಅವಳು ಮಾತ್ರ ನನ್ನ ಪ್ರೀತಿನೇ ತ್ಯಾಗ ಮಾಡಿ ಹೊರಟೆ ಹೋದ್ಲು 
ಚಿಕ್ಕ ಹಣೆಯಲ್ಲಿ , ಇಡೀ ಜೀವನದ ಬರಹ ಬರೆವ ಭಗಂತ , ಅವಳ ಹೆಸರನ್ನು ಬರೆಯಲು ಮರೆತು ಬಿಟ್ಟನೇನೋ 
ಜೀವನದಲ್ಲಿ ಖುಷಿಕೊಡುವ ನೆನಪುಗಳೇ ಅತಿಯಾಗಿ ನೋವು ಕೊಡುತ್ತವೆ 
ಪ್ರೀತಿಯಲ್ಲಿ ಪರಿಚಯವಾದವಳು ..ಕೊನೆಗೆ ನೆನಪಿನಲ್ಲಿ ನೆಲೆಸಿಬಿಟ್ಟಳು 
ನನ್ನ ಎದೆಗೆ ರಾಣಿಯಾದವಳು ಬೇರೆಯವನ ಮನೆಯ ಒಡತಿಯಾಗಿಬಿಟ್ಟಳು