Kannadapediaಗೆ ಸ್ವಾಗತ
Kannadapedia ಒಂದು ಮಾಹಿತಿ ಪ್ರಧಾನ ವೆಬ್‌ಸೈಟ್ ಆಗಿದ್ದು, ಕನ್ನಡ ಭಾಷೆಯಲ್ಲಿ ಉನ್ನತ ಗುಣಮಟ್ಟದ ಉಲ್ಲೇಖಗಳು, ಶಿಕ್ಷಣ ಲೇಖನಗಳು, ವ್ಯವಹಾರ ಆಲೋಚನೆಗಳು , ರೈತರಿಗೆ ಉಪಯುಕ್ತ ಮಾಹಿತಿ , ಸರ್ಕಾರಿ ಕೆಲಸಗಳ ಮಾಹಿತಿ, ಆಹಾರ ಹಾಗು ಪ್ರವಾಸ ಮಾರ್ಗದರ್ಶಿ ಒದಗಿಸುವುದು ನಮ್ಮ ಉದ್ದೇಶ.
ನಮ್ಮ ಗುರಿಗಳು:
- ಕನ್ನಡ ಭಾಷೆಯಲ್ಲಿ ಉತ್ತಮ ಮಾಹಿತಿ
- ಸರಳ ಮತ್ತು ನಿಖರ ಮಾಹಿತಿಯ ಒದಗಿಕೆ
- ವಿದ್ಯಾರ್ಥಿಗಳು ಮತ್ತು ಓದುಗರಿಗೆ ಸಹಾಯ ಮಾಡುವುದು
Kannadapedia ದಲ್ಲಿನ ಎಲ್ಲಾ ವಿಷಯಗಳು ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಪ್ರಕಟಿಸಲಾಗುತ್ತವೆ.
ಯಾವುದೇ ಪ್ರಶ್ನೆ ಅಥವಾ ಸಲಹೆ ಇದ್ದರೆ ನಮ್ಮನ್ನು ಸಂಪರ್ಕಿಸಿ. Email: paropakarikannadiga@gmail.com









