Best Friendship quotes in Kannada

friendship quotes in kannada

ಸ್ನೇಹ

ಸ್ನೇಹ ಎನ್ನುವುದು ಕೇವಲ ಒಂದು ಸಂಬಂಧವಲ್ಲ… ಅದು ಜೀವನದ ಪ್ರತಿಯೊಂದು ಹಂತದಲ್ಲೂ ನಮ್ಮ ಜೊತೆ ನಡೆದು, ನಮ್ಮ ನಗು–ನೋವುಗಳನ್ನು ಹಂಚಿಕೊಳ್ಳುವ ಅಮೂಲ್ಯ ಬಂಧನ. ಮಾತುಗಳಿಲ್ಲದೆ ನಮ್ಮ ಮನಸ್ಸನ್ನು ಅರ್ಥಮಾಡಿಕೊಳ್ಳುವವರು ಸ್ನೇಹಿತರು. ಕೆಲವೊಮ್ಮೆ ಕುಟುಂಬಕ್ಕಿಂತಲೂ ಹೆಚ್ಚು ಹತ್ತಿರವಾಗುವ ಸಂಬಂಧವೇ ಸ್ನೇಹ.

ಈ ಪುಟದಲ್ಲಿ ನಿಮಗಾಗಿ ನಾವು ಸಂಗ್ರಹಿಸಿರುವ ಕನ್ನಡ ಸ್ನೇಹ ಸಂದೇಶಗಳು (Friendship quotes in Kannada) ಗೆಳೆತನದ ನಿಜವಾದ ಅರ್ಥ, ನಂಬಿಕೆ, ಪ್ರೀತಿ ಮತ್ತು ಜೀವನಪೂರ್ಣ ಸಹವಾಸವನ್ನು ಸುಂದರ ಪದಗಳಲ್ಲಿ ವ್ಯಕ್ತಪಡಿಸುತ್ತವೆ. ನಿಮ್ಮ ಹೃದಯಕ್ಕೆ ಹತ್ತಿರವಾದ ಸ್ನೇಹಿತರ ಜೊತೆ ಹಂಚಿಕೊಳ್ಳಲು, ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲು ಅಥವಾ ನಿಮ್ಮ ಭಾವನೆಗಳನ್ನು ಹೇಳಲು ಸರಿಯಾದ ಪದಗಳನ್ನು ಹುಡುಕುತ್ತಿದ್ದರೆ — ನೀವು ಸರಿಯಾದ ಸ್ಥಳದಲ್ಲಿದ್ದೀರಿ.

ಸ್ನೇಹ ಎಂದರೆ ನಂಬಿಕೆ, ನಗು ಮತ್ತು ಜೀವನಪೂರ್ಣ ಜೊತೆಯ ಕಥೆ. ಹೃದಯದಿಂದ ಹುಟ್ಟಿದ ಈ ಬಂಧನವನ್ನು ಹೇಳಲು ಕೆಲವೇ ಪದಗಳು ಸಾಕು. ಈ ಪುಟದಲ್ಲಿರುವ ಕನ್ನಡ ಸ್ನೇಹ ಸಂದೇಶಗಳು ನಿಮ್ಮ  ಸ್ನೇಹದ ಭಾವನೆಗಳಿಗೆ ಸರಿಯಾದ ಮಾತುಗಳನ್ನು ನೀಡುತ್ತವೆ.

ಸ್ನೇಹದ ಸೌಂದರ್ಯವನ್ನು ಕನ್ನಡದ ಸುಂದರ ಮಾತುಗಳಲ್ಲಿ ಅನುಭವಿಸಿ… 💛🤝

Top Kannada Friendship Short Quotes With Images

friends' Kannada WhatsApp status
friendship quotes kannada instagram story
sad friendship quotes kannada
snehitaru kannada kavanagalu
childhood friends kannada quotes
sad friendship life kannada
friendship in kannada
dosth kannada
girls kannada attitude thoughts image

List of 100 Best Friendship Quotes in Kannada for Bio

ಪರಿಸ್ಥಿತಿ ಹೇಗೆ ಇರ್ಲಿ ಪರಿಶುದ್ಧ ಸ್ನೇಹ ಜೊತೆಗಿರಲಿ 
“ಹೆಸರಿಗೆ ಮಾತ್ರ ನಾವು ಬೆಸ್ಟ್ ಫ್ರೆಂಡ್ಸ್ ” ನಾವೇ ಮೆಸೇಜ್ ಮಾಡೋವರ್ಗು ಅವ್ರಿಗೆ ನಮ್ಮ ನೆನಪಾಗಲ್ಲ.
ಪ್ರೀತಿ ಮತ್ತು ಸ್ನೇಹ ಎರಡು ಒಂದೇ ವ್ಯಕ್ತಿಯಲ್ಲಿ ಸಿಗೋದಾದ್ರೆ ಲೈಫಲ್ಲಿ ಯಾವಾಗ್ಲೂ ಖುಷಿ ಇರುತ್ತೆ 
ಖರ್ಚಾದ ಹಣವನ್ನು ಮತ್ತೆ ಸಂಪಾದಿಸಬಹುದು ಸಿಹಿಯಾದ ಕ್ಷಣಗಳನ್ನಲ್ಲ  
ಸಂಪಾದನೆಯನ್ನು ಪ್ರೀತಿಸುವವರ ಮಧ್ಯೆ ಪ್ರೀತಿಯನ್ನು ಹೇಗೆ ಸಂಪಾದಿಸಲಿ 
ಅಟ್ಟಕ್ಕೇರಿಸಿ ಅರ್ಧ ದಾರಿಯಲ್ಲಿ ಕೈ ಬಿಡುವ ಕುಬೇರನ ಸ್ನೇಹಕ್ಕಿಂತ ತಪ್ಪುಗಳನ್ನು ತಿದ್ದಿ ಬುದ್ದಿ ಹೇಳುವ ಕುಚೇಲನ ಸ್ನೇಹವೇ ಲೇಸು 
ಯಾರ ಮೇಲು ಜಾಸ್ತಿ Depend ಆಗ್ಬಾರ್ದು , ಯಾಕಂದ್ರೆ ಹೊಸ ವ್ಯಕ್ತಿಗಳು ಪರಿಚಯವಾದಾಗ ನಿಮ್ಮ ಮೌಲ್ಯ ಕಡಿಮೆಯಾಗುತ್ತದೆ 
ಜೀವನದಲ್ಲಿ ಎಷ್ಟೋ ಜನ ಪರಿಚಯವಾಗ್ತಾರೆ ಆದ್ರೆ ನಮ್ಮ ಸಂತೋಷಕ್ಕೆ ಕೆಲವರು ಮಾತ್ರ ಕಾರಣವಾಗ್ತಾರೆ ಅವರೇ ನಿಜವಾದ ಸ್ನೇಹಿತರು 
ಸ್ನೇಹಿತನೆಂದರೆ ಕರ್ಮದ ನದಿಯಲ್ಲಿ ನಾವಿರುವ ನಾವಿಕ , ಆ ನದಿಯ ದಿಕ್ಕು ತೋರಿಸುವವನು 
ಸ್ನೇಹವೆಂದರೆ ಪಕ್ಕದಲ್ಲಿರುವವನಲ್ಲ , ಹೃದಯದಲ್ಲಿ ನಿತ್ಯ ನಿಲ್ಲುವ ಕೃಷ್ಣನ ಥರ
ನಾವು ಸಂತೋಷದಲ್ಲಿದ್ದಾಗ ಬರೋರು ಫ್ರೆಂಡ್ಸ್ ಅಲ್ಲ , ನಾವು ಕಷ್ಟದಲ್ಲಿದ್ದಾಗ ನೋವಿನಲ್ಲಿದ್ದಾಗ ನಿನ್ನ ಜೊತೆ ನಾನಿದೀನಿ ಅಂತ ಬರೋರೆ ನಿಜವಾದ ಸ್ನೇಹಿತರು 
ನಾನು ನಂಬುವುದಷ್ಟೇ ಕಲಿತೆ , ಮೋಸ ಮಾಡುವುದನ್ನು ಕಲಿತಿಲ್ಲ, ಏಕೆಂದರೆ..ಒಬ್ಬರಿಂದ ಮೋಸ ಹೋದಾಗ ಆಗುವ ನೋವಿನ ಅನುಭವ ನನಗಿದೆ. ಆ ನೋವನ್ನು ಬೇರೆಯವರಿಗೆ ಕೊಡುವ ಮನಸ್ಸು ನನಗಿಲ್ಲ .
ವ್ಯಕ್ತಿಗಳು ಹೇಗೆ ಅಂದ್ರೆ… ನಮಗಿಂತ ಸ್ವಲ್ಪ better  ಆಗಿರೋ ವ್ಯಕ್ತಿಗಳು ಪರಿಚಯ ಆದ್ರೆ ಯಾರೇ ಆದರು ಬದಲಾಗಿ ಹೋಗುತ್ತಾರೆ . ಅದು ಪ್ರೀತಿನೇ ಆಗಿರ್ಲಿ, ಸ್ನೇಹನೇ ಆಗಿರ್ಲಿ 
ಕೋಪದಲ್ಲಿ ದೂರ ಹೋದವರು ಮರಳಿ ಬಂದರು ಬರಬಹುದು , ಆದ್ರೆ ನೋವಿದ್ರು ನಗು ನಗ್ತಾ ದೂರ ಹೋದವ್ರು ಎಂದಿಗೂ ಮರಳಿ ಬರುವುದಿಲ್ಲ 
ನೀನು ನನ್ನ Friend ಅಷ್ಟೇ ಅಲ್ಲ , ನನ್ನ Therapist  
Dont worry ದೋಸ್ತ , ನಾನ್ ಯಾವಾಗ್ಲೂ ನಿನ್ ಜೊತೇನೆ ಇರ್ತೀನಿ 
ಅರ್ಥ ಮಾಡಿಕೊಳ್ಳುವ ಮನಸ್ಸು , ಕೈ ಜೋಡಿಸುವ ಸ್ನೇಹ ನಮ್ಮ ಜೀವನದ ನಿಜವಾದ ಆಸ್ತಿಗಳು 
ಪ್ರಾಮಾಣಿಕ ಸ್ನೇಹಿತರೆ ಜೀವನದಲ್ಲಿ ನಮಗೆ ಸಿಗುವ ಅತಿ ದೊಡ್ಡ ಉಡುಗೊರೆ 
ಸಂಬಂಧಗಳು ನೋವನ್ನು ಹಂಚಿಕೊಳ್ಳುವ ತರ ಇರಬೇಕೆ ಹೊರತು ನೋವನ್ನು ಹೆಚ್ಚಿಸುವಂತೆ ಇರಬಾರದು  
ಬದಲಾಗ ಬೇಕಿದೆ ನಮ್ಮವರು ಬದಲಾದಾಗ
ಎಲ್ಲ ಸ್ನೇಹಿತರಲ್ಲೂ ಒಬ್ಬ ಸುಧಾಮ ಅಡಗಿರುತ್ತಾನೆ , ಆದರೆ ಕೃಷ್ಣನಾಗಲು ಬಯಸಬೇಕು.
ಕೆಲವು ವಿದಾಯಗಳು ಕಠಿಣವೆನಿಸಬಹುದು ಆದ್ರೆ … ಅನಿವಾರ್ಯ 
ಸಂಬಂಧಗಳು ಹಾಳಾಗುವುದಕ್ಕೆ ಕಾರಣ ಪ್ರೀತಿಯ ಕೊರತೆಯಲ್ಲ , ಸ್ನೇಹದ ಅಭಾವ 
ಉತ್ತಮ ಸ್ನೇಹಿತರು ಅಕಸ್ಮಾತ್ ಆಗಿ ಸಿಗೋದು 
ಒಂದೇ ತರದ ಆಲೋಚನೆಗಳಿರುವ friends  ಸಿಗೋದು ಒಂತರ luck
ಪ್ರತಿಯೊಂದು ಒಳ್ಳೆಯ ಸಂಬಂಧ ಒಬ್ಬ ಉತ್ತಮ ಕೇಳುಗನಿಂದ ಗಟ್ಟಿಯಾಗುತ್ತದೆ 
ಅನಿರೀಕ್ಷಿತವಾಗಿ ಆದ ಸ್ನೇಹ ಯಾವಾಗ್ಲೂ special ಆಗಿರುತ್ತೆ 
ನಿಮಗಿಂತ ಅಂತಸ್ತಿನಲ್ಲಿ ಮೇಲಿರುವ ಅಥವಾ ಕೆಳಗಿರುವ ಜನರೊಂದಿಗೆ ಎಂದಿಗೂ ಸ್ನೇಹ ಬೆಳೆಸಬೇಡಿ. ಅಂತಹ ಸ್ನೇಹಗಳು ನಿಮಗೆ ಎಂದಿಗೂ ಸಂತೋಷವನ್ನು ನೀಡುವುದಿಲ್ಲ.
ಒಬ್ಬ ಸ್ನೇಹಿತನ ಪ್ರಾಮಾಣಿಕತೆಯನ್ನು ಪರೀಕ್ಷಿಸುವುದು ಕಷ್ಟದ ಸಮಯದಲ್ಲಿ ಮಾತ್ರ. ಮನೆಯಲ್ಲಿ ಸಂತೋಷ ಇರುವವರೆಗೆ ಜನರು ಅವನೊಂದಿಗೆ ದೃಢವಾಗಿ ನಿಲ್ಲುತ್ತಾರೆ. ಆದರೆ ನಿಜವಾದ ಸ್ನೇಹಿತ ಕಷ್ಟದ ನಡುವೆಯೂ ಅವನೊಂದಿಗೆ ನಿಲ್ಲುತ್ತಾನೆ!
ಕನ್ನಡಿಯು ಮನುಷ್ಯನ ಮುಖವನ್ನು ಪ್ರತಿಬಿಂಬಿಸುವಂತೆ, ಅವನ ವ್ಯಕ್ತಿತ್ವವು ಅವನು ತನ್ನ ಸ್ನೇಹಿತರನ್ನು ಆರಿಸಿಕೊಳ್ಳುವಾಗ ಪ್ರತಿಫಲಿಸುತ್ತದೆ. ಸ್ನೇಹ ಮತ್ತು ಪರಿಚಯಸ್ಥರನ್ನು ರೂಪಿಸಿಕೊಳ್ಳುವಲ್ಲಿ ಯಾವಾಗಲೂ ಜಾಗರೂಕರಾಗಿರಬೇಕು.
ಮಗ ವಯಸ್ಕನಾದಾಗ, ತಂದೆ ಅವನನ್ನು ಸ್ನೇಹಿತನಂತೆ ನೋಡಿಕೊಳ್ಳಬೇಕು!
ಶತ್ರುವಿನ ದೌರ್ಬಲ್ಯ ತಿಳಿಯದಿದ್ದರೆ, ಅವನನ್ನು ಸ್ನೇಹಪರವಾಗಿ ಇಟ್ಟುಕೊಳ್ಳಬೇಕು.
ಸ್ನೇಹಿತ ಎಂದರೆ ನಿಮ್ಮ ಮೇಲೆ ನಿಮಗೆ ನಂಬಿಕೆ, ಆತ್ಮ ವಿಶ್ವಾಸ ಮೂಡಿಸುವ ಹಾಗು ಸುಲಭಗೊಳಿಸುವ ವ್ಯಕ್ತಿ.
ಬಾಲ್ಯದ ಗೆಳೆಯರು ಜೀವನದಲ್ಲಿ ಅತ್ಯಂತ ಪ್ರಮುಖ ವ್ಯಕ್ತಿಗಳಾಗಿರ್ತಾರೆ, ನೀವು ಎಲ್ಲೇ ಇದ್ದರು ಜೀವನ ಪೂರ್ತಿ ನೆನಪಿನಲ್ಲಿರುತ್ತಾರೆ
ಸ್ನೇಹ ದೊಡ್ಡ ವಿಷಯವಲ್ಲ, ಅದರೊಳಗೆ ಬರುವ ಚಿಕ್ಕ ಪುಟ್ಟ ಸನ್ನಿವೇಶಗಳು ಮುಖ್ಯವಾದವು
ಜೀವನದಲ್ಲಿ ಬರೋ ಆ ಒಬ್ಬ ವ್ಯಕ್ತಿ ನಮ್ಮ ಇಡೀ ಜೀವನಕ್ಕೆ ತಿರುವು ಕೊಡುತ್ತಾರೆ     
ನಿಮ್ಮ ಆತ್ಮಕ್ಕೆ ಯಾರುಒಳ್ಳೆಯವರು ಅನಿಸುತ್ತದೋ ಅಂತವರ ಸ್ನೇಹ ಮಾಡಿ
ಒಬ್ಬ ಒಳ್ಳೆ ಸ್ನೇಹಿತ , ನಾವ್ ಯಾರು , ನಾವ್ ಏನಾಗ್ಬೇಕು, ನಾವ್ ಏನಾಗಿದ್ವಿ ಅನ್ನೋದನ್ನು ಮನದಟ್ಟು ಮಾಡ್ತಾನೆ 
ನಿಜವಾದ ಸ್ನೇಹ/ಪ್ರೀತಿಯ ಬಂಧವು ವಿಶ್ವದ ಯಾವುದೇ ಭೌತಿಕ ಶಕ್ತಿಗಿಂತ ದೊಡ್ಡದಾಗಿರುತ್ತದೆ

Short Friendship quotes in Kannada for Instagram Bio

ಕಷ್ಟಕ್ಕಾಗುವವನೇ ನಿಜವಾದ ಸ್ನೇಹಿತ.
ಒಬ್ಬ ನಂಬಿಕಸ್ತ ಸ್ನೇಹಿತ ಸಾವಿರ ಬಂಧುಗಳಿಗೆ ಸಮ 
ಕಷ್ಟವೆಂದಾಗ ನೆನಪಾಗುವ ನಿಜವಾದ ಜೀವ! ಗೆಳೆಯ 
ಫೇಕ್ ಲವರ್ ಗಿಂತ ಫೇಕ್ ಫ್ರೆಂಡ್ಶಿಪ್ ಹೆಚ್ಚು ನೋವು ಕೊಡುತ್ತದೆ 
“ಸ್ನೇಹಿತರು” ನಾವೇ ಆಯ್ಕೆ ಮಾಡಿಕೊಳ್ಳುವ ಪುಟ್ಟ ಕುಟುಂಬ 
ನಿಂಜೊತೆ ನಾನಿದೀನಿ, ನೆನಪಿರಲಿ 
ಸ್ನೇಹಿತರಿಂದಲೂ hearbreak ಆಗುತ್ತೆ
ಒಬ್ಬ ನಕಲಿ ಸ್ನೇಹಿತ 5  ಶತ್ರುಗಳಿಗೆ ಸಮ 
ಜೀವನದಲ್ಲಿ “Quantity ” ಗಿಂತ “Quality ” ಸ್ನೇಹಿತರಿರಬೇಕು.
ಕಳೆದುಕೊಳ್ಳಲು ಇಷ್ಟವಿಲ್ಲದ ಜೊತೆಗಿರಲು ಅದೃಷ್ಟವಿಲ್ಲದ ಸ್ನೇಹ ನಮ್ಮದು 
ಜೊತೆಗಿರದ ಜೀವ ಎಂದಿಗೂ ಜೀವಂತ 
ಜೀವದ ಗೆಳೆಯ 
ಜೀವದ ಗೆಳತಿ
ಪ್ರೀತಿಗಿಂತ ಸ್ನೇಹನೇ ಮುಖ್ಯ ನೆನಪಿರಲಿ 
ನೀಯತ್ತಾಗಿ ಇರೋರಿಗೆ ನೋವು ಜಾಸ್ತಿ 

Sad Friendship Quotes in Kannada with Images

ಸ್ನೇಹಿತರನ್ನ ನಾವು ಕಳ್ಕೊಳೋದಿಲ್ಲ 💔, ನಿಜವಾದ ಸ್ನೇಹಿತರು ಯಾರು ಅಂತ ತಿಳ್ಕೊಳ್ತಿವಿ ಅಷ್ಟೇ 🤍
ನಾನು ಫ್ರೆಂಡ್ಸ್‌ನ್ನ ಕಳ್ಕೊಂಡಿಲ್ಲ 😔, ನಂಗೋಸ್ಕರ ಮೊದಲಿನಿಂದಲೂ ಯಾರು ಇರ್ಲಿಲ್ಲ 🚶‍♂️
ಎಲ್ಲ ಸ್ನೇಹಿತರು ಜೀವನಪರ್ಯಂತ ಜೊತೆಗೆ ಇರ್ಬೇಕು ಅಂತ ಏನಿಲ್ಲ ⏳, ಸಮಯ–ಸನ್ನಿವೇಶ ಎಲ್ಲವೂ ಕಾಲದ ನಿರ್ಣಯ ⌛
ನಂಗು ಒಬ್ಬ ಬೆಸ್ಟ್ ಫ್ರೆಂಡ್ ಇದ್ರು 🤝, ಆದ್ರೆ ಈಗ ಅಪರಿಚಿತ 😶‍🌫️
ಎಲ್ರು ಮೊಬೈಲ್‌ನಲ್ಲೂ ಒಂದು ವಾಟ್ಸಾಪ್ ಗ್ರೂಪ್ ಇರತ್ತೆ 📱, ಮೊದ್ಲೆಲ್ಲಾ ಜೋಶಲ್ಲಿ ಮಾತಾಡಿ 🔥, ಈಗ ಸೈಲೆಂಟ್ ಆಗಿರುತ್ತೆ 🔕
ಹೇಳಲು ಅನೇಕ ಕಥೆಗಳಿದ್ದರೂ 📖, ಕೇಳುವವನೊಬ್ಬರೂ ಇಲ್ಲದಾಗ 👂❌,
ನಿನ್ನ ಅತ್ಯುತ್ತಮ ಸ್ನೇಹಿತನನ್ನು ಕಳೆದುಕೊಂಡಿರುವೆ ಎಂಬುದನ್ನು ನೀನು ಅರಿಯುತ್ತೀಯ 💔
ನಿನ್ನನ್ನು ನಾನು miss ಮಾಡ್ಕೊಳೋಲ್ಲ 😌,
but ನನ್ನ ನೆನಪಿನಲ್ಲಿ ನೀನು ಹೇಗಿದ್ದೀಯೋ ಅದನ್ನ ಮಿಸ್ ಮಾಡ್ಕೊಳ್ತೀನಿ 🫶
ಎಲ್ರು ಬಿಟ್ಟೋಗ್ತಾರೆ ಅಂತ ಗೊತ್ತಿತ್ತು 🚶‍♀️🚶‍♂️,
but ನಿನ್ ಕೂಡ ಹೋಗ್ತೀಯ ಅಂತ ಅನ್ಕೊಂಡಿರ್ಲಿಲ್ಲ 😞
ಎಂತ ವಿಸ್ಮಯ ಅಲ್ವ? 😔
ಮತ್ತೆ ನಾವು ಅಪರಿಚಿತರಾದ್ವಿ 🌫️
ನಿನ್ನಲ್ಲಿರೋ ನೋವನ್ನು ಯಾರು ಅರ್ಥ ಮಾಡಿಕೊಳ್ಳೋದಿಲ್ಲ 💭,
ನಿಮ್ಮ ತಪ್ಪುಗಳನ್ನು ಹುಡುಕುವವರೇ ಎಲ್ಲ 🔍
ಶತ್ರುಗಳು ಅಲ್ಲ ❌, ಮಿತ್ರರು ಅಲ್ಲ ❌,
ಒಂದಷ್ಟು ನೆನಪುಗಳನ್ನುಳಿಸಿಕೊಂಡ ಅಪರಿಚಿತರು 🖤
ಒಬ್ಬ ವ್ಯಕ್ತಿಯ ಮನಸ್ಸಿಗೆ ಹೆಚ್ಚು ನೋವಾದಾಗ 🫀,
ಆ ವ್ಯಕ್ತಿ ನಿಶಬ್ಧನಾಗುತ್ತಾನೆ 🤐
ಒಂದು ಸುಳ್ಳು 🤥ಸಾವಿರ ಸತ್ಯಗಳನ್ನು ಕೊಲ್ಲಬಹುದು 💥🕊️
ನಿಮಗೆ message ಬರ್ತಿಲ್ಲ ಅನ್ನೋದು ಸಹ ಒಂದು message❤️‍🩹
ಅಪರಿಚಿತರಿಂದ ಸ್ನೇಹಿತರು 👫, ಸ್ನೇಹಿತರಿಂದ ಪ್ರೇಮಿಗಳು❤️‍🔥, ಪ್ರೇಮಿಗಳಿಂದ ಮತ್ತದೇ ಅಪರಿಚಿತರು😑
ಚಿಕ್ಕದೋ , ದೊಡ್ಡದೋ ಸುಳ್ಳು ಸುಳ್ಳೇ 
ನಾನು ಯಾರನ್ನು ಅಷ್ಟು ಸುಲಭವಾಗಿ ನಂಬೋದಿಲ್ಲ , ನಿನ್ನನ್ನ ನಂಬಿದೀನಿ ಅಂತ ಹೇಳಿದ್ಮೇಲೆ ಅದು ಸುಳ್ಳು ಅಂತ ನಿರೂಪಿಸಬೇಡ 

Short Friendship Captions for Instagram Bio💛

Friends who feel like home 🏡💫
Same chaos, different hearts 😂❤️
My people, my peace 🫶
Forever grateful for these souls ✨🤍
Friendship that needs no explanation 😌
Laughs that heal everything 😂💛
With them, life feels lighter 🌈
Friends who turn bad days into good stories 📖😄
Built on trust, laughs, and late nights 🌙✨
Not perfect, just perfectly us 🤍
Best memories start with these faces 📸💖
Friends who show up, always 🤝
Happiness looks like this 😍✨
We laugh a little louder together 😂
Friendship is my comfort zone 🫶
Different paths, same bond 🌍❤️
Life hits different with real friends 💫
Chaos feels safe with them 😜🤍
Friends who know your silence 😌✨
Love you more than words can say 💛
Friendship made my world brighter 🌈
No filters, just real moments 📷🤍
Through ups and downs, always together 🔗
Friends who feel like family 👨‍👩‍👧‍👦💖
These people are my kind of magic ✨
Smiles are bigger with friends 😄
Friendship that grows with time 🌱❤️
Holding on to moments like these 🤍📸
Real friends, real vibes 😎✨
Blessed with the best circle 🙏💛
Friends who make ordinary days special 🌟
Heart full because of them ❤️
Together is always better 🤝✨
Friendship is a beautiful journey 🚶‍♂️💫
Friends who never let you feel alone 🫶
Laughing till it hurts 😂❤️
This bond is forever 🔐💛
Friends who understand without words 🤍
My safe place has faces 💫
Every memory feels warmer with friends ☀️
Friendship is love, just louder 😂💖
These moments mean everything 🤍✨
Friends who turn pain into strength 💪❤️
Life’s best moments are shared 🫶
Friendship that stays through storms 🌧️🌈
Hearts connected, miles apart 🌍💛
Friends who make me feel seen 👀❤️
Holding onto friendships that matter 🤝✨
Simple moments, strong bonds 🤍
Always us, no matter what 💖🔒

Related Kannada Quotes Categories

broken-love-failure-kannada-quotes
LOVE FAILURE KANNADA QUOTES
life kannada quotes
LIFE QUOTES IN KANNADA
hurt sad feeling-kannada quotes
SAD QUOTES IN KANNADA
relationship quotes in kannada
RELATIONSHIP QUOTES IN KANNADA
kannada-preeti-love-quotes
LOVE QUOTES IN KANNADA
inspirational-quotes-kannada
MOTIVATIONAL QUOTES IN KANNADA
@saadhaneya Kicchu
[instagram-feed feed=1]