📍 ಕರ್ನಾಟಕ ಮಾಹಿತಿ ಕೇಂದ್ರ | ಇಂದಿನ ಚಿನ್ನ ಬೆಲೆ ₹14,280rs/gram for 22k
🔔 Govt Schemes 2026
ಕನ್ನಡಪೀಡಿಯಾ
Karnataka's Knowledge Hub
🏠 ಮುಖಪುಟ 📋 ಯೋಜನೆಗಳು NEW 🏛️ ️ಅರ್ಜಿ ಸ್ಥಿತಿ ಪರಿಶೀಲನೆ 🏛️ ಸರ್ಕಾರಿ ಸೇವೆ 💬 Quotes 💰 ಹಣಕಾಸು 🌿 ಆರೋಗ್ಯ ✈️ ಪ್ರಯಾಣ 🍛 ರುಚಿ
🔴 LIVE
ರೈತ ಸಿರಿ ಯೋಜನೆ: ₹10,000 ಪ್ರೋತ್ಸಾಹಧನ ಗಂಗಾ ಕಲ್ಯಾಣ ಯೋಜನೆ – ಅರ್ಜಿ ತೆರೆದಿದೆ ಪರ್ಸನಲ್ ಲೋನ್ ಪಡೆಯುವ ಮೊದಲು ತಿಳಿಯಬೇಕಾದ 10 ವಿಷಯ ಇಂದಿನ ಚಿನ್ನ ಬೆಳ್ಳಿ ದರ – ಕ್ಲಿಕ್ ಮಾಡಿ ರೈತ ಸಿರಿ ಯೋಜನೆ: ₹10,000 ಪ್ರೋತ್ಸಾಹಧನ ಗಂಗಾ ಕಲ್ಯಾಣ ಯೋಜನೆ – ಅರ್ಜಿ ತೆರೆದಿದೆ ಪರ್ಸನಲ್ ಲೋನ್ ಪಡೆಯುವ ಮೊದಲು ತಿಳಿಯಬೇಕಾದ 10 ವಿಷಯ ಇಂದಿನ ಚಿನ್ನ ಬೆಳ್ಳಿ ದರ – ಕ್ಲಿಕ್ ಮಾಡಿ
birthday-cake Birthday Wishes
blossom️Life Quotes
--broken-heart Breakup Quotes
red-heart Love Quotes
goal--v1 Motivation Quotes
handshake-medium-light-skin-tone Relationship Quotes
sun Good Morning Quotes
disappointed-face Sad Quotes
smiling-face-with-sunglasses Attitude Quotes
100+ Birthday Wishes in Kannada | ಹುಟ್ಟುಹಬ್ಬದ ಶುಭಾಶಯಗಳು 2026 – Kannadapedia
🎂 ಹುಟ್ಟುಹಬ್ಬ · Birthday · Huttu Habba

Birthday Wishes in Kannada

ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು

ನಿಮ್ಮ ಪ್ರೀತಿಪಾತ್ರರಿಗೆ ಕನ್ನಡದಲ್ಲಿ ಹೃದಯಸ್ಪರ್ಶಿ ಹುಟ್ಟುಹಬ್ಬದ ಶುಭಾಶಯಗಳು. WhatsApp, Instagram & Facebook ನಲ್ಲಿ Copy & Share ಮಾಡಿ.

100+
Wishes
28+
Images
8
Categories
Free
Copy & Share
ಹುಟ್ಟುಹಬ್ಬದ ಶುಭಾಶಯಗಳು

🎂 ಸುಂದರ ಮತ್ತು ಅರ್ಥಪೂರ್ಣ ಹುಟ್ಟುಹಬ್ಬದ ಶುಭಾಶಯಗಳು

"ಹುಟ್ಟುಹಬ್ಬ" ನಮ್ಮ ಪ್ರೀತಿಪಾತ್ರರ, ಆತ್ಮೀಯರ ದಿನ, ಅವ್ರನ್ನ ಖುಷಿಪಡಿಸೋಕೆ ಅಂತ ನಾವು ಏನೇನೋ ಸರ್ಪ್ರೈಸ್ ಗಳನ್ನ ಕೊಡ್ಬೇಕು ಅಂದ್ಕೊಳ್ತಿವಿ, ಅದ್ರಲ್ಲಿ ಮೊದಲೆನೆಯದೇ ಅವರಿಗೆ ಶುಭಾಶಯ ಹೇಳೋದು. ಒಂದು ಅಧ್ಯಯನದ ಪ್ರಕಾರ ನಮಗೆ ಇಷ್ಟ ಆದೋರಿಗೆ ನಮ್ಮ ಮಾತೃಭಾಷೆಯಲ್ಲಿ ಶುಭ ಹಾರೈಸಿದರೆ ಅಥವಾ ನಮ್ಮ ಭಾವನೆಗಳನ್ನ ಹೇಳಿಕೊಂಡರೆ ತುಂಬಾ ಖುಷಿ ಮತ್ತು ಭಾಂದವ್ಯ ಬೆಳೆಯುತ್ತಂತೆ. ಅದ್ರಿಂದ ನಿಮ್ಮ ಆತ್ಮೀಯರ ಹುಟ್ಟುಹಬ್ಬಕ್ಕೆ ಶುಭಾಶಯ ಹೇಳೋಕೆ ನಾವು ಹೊಸದಾದ, ನೋಡ್ಲಿಕ್ಕೆ ಆಕರ್ಷಕವಾಗಿರೋ happy birthday wishes in kannada ಗ್ರೀಟಿಂಗ್ಸ್ ಗಳನ್ನ ರಚಿಸಿದ್ದೇವೆ.

ಹುಟ್ಟುಹಬ್ಬವು ನಮ್ಮ ಜೀವನದಲ್ಲಿನ ಅತ್ಯಂತ ವಿಶೇಷ ಕ್ಷಣಗಳಲ್ಲಿ ಒಂದಾಗಿದೆ. ನಾವು ಪ್ರೀತಿಸುವವರ ಮುಖದಲ್ಲಿ ನಗು ತರಲು, ನಮ್ಮ ಭಾವನೆಗಳನ್ನು ಪದಗಳ ಮೂಲಕ ವ್ಯಕ್ತಪಡಿಸಲು ಈ ದಿನಕ್ಕಿಂತ ಉತ್ತಮ ಅವಕಾಶ ಮತ್ತೊಂದು ಇಲ್ಲ. ಪತ್ನಿ, ಪತಿ, ಸ್ನೇಹಿತರು, ಮಗಳು, ಮಗ, ತಾಯಿ, ತಂದೆ ಅಥವಾ ಕುಟುಂಬದ ಯಾರೇ ಆಗಿರಲಿ – ಪ್ರತಿಯೊಬ್ಬರಿಗೂ ಅವರದೇ ಆದ ಪ್ರೀತಿ, ಗೌರವ ಮತ್ತು ಆತ್ಮೀಯತೆ ಬೇಕು.

ಈ ಪುಟದಲ್ಲಿ ನಾವು ನಿಮಗಾಗಿ ಟಾಪ್ 100 ಕನ್ನಡ ಹುಟ್ಟುಹಬ್ಬದ ಶುಭಾಶಯಗಳು (birthday wishes in kannada) ಅನ್ನು ಸಂಗ್ರಹಿಸಿದ್ದೇವೆ. ಇಲ್ಲಿ ನಿಮಗೆ ಪತ್ನಿಗೆ ಪ್ರೀತಿಭರಿತ ಶುಭಾಶಯಗಳು, ಪತಿಗೆ ಹೃದಯಸ್ಪರ್ಶಿ ಮಾತುಗಳು, ಸ್ನೇಹಿತರಿಗಾಗಿ ಸ್ನೇಹಪೂರ್ಣ wishes, ಮಗಳು ಮತ್ತು ಮಗನಿಗೆ ಆಶೀರ್ವಾದ ತುಂಬಿದ ಶುಭಾಶಯಗಳು, ಹಾಗೇ ತಾಯಿ-ತಂದೆಗೆ ಗೌರವ ಮತ್ತು ಕೃತಜ್ಞತೆಯಿಂದ ಕೂಡಿದ ಸಂದೇಶಗಳು ಎಲ್ಲವೂ ಸಿಗುತ್ತವೆ.

ಈ ಎಲ್ಲಾ ಕನ್ನಡ ಹುಟ್ಟುಹಬ್ಬದ ಶುಭಾಶಯಗಳು ಸರಳ, ಸ್ಥಳೀಯ ಮತ್ತು ಮನಸ್ಸಿಗೆ ತಟ್ಟುವ ಭಾಷೆಯಲ್ಲಿ ಬರೆಯಲ್ಪಟ್ಟಿದ್ದು, ನೇರವಾಗಿ ಬಳಸಲು ಸೂಕ್ತವಾಗಿವೆ.

📱 WhatsApp Status 📸 Instagram Caption 📘 Facebook Post 💌 Greeting Message
🤝Friendಸ್ನೇಹಿತ
💕Loverಪ್ರಿಯಕರ/ತೆ
👩Wifeಹೆಂಡತಿ
👨Husbandಗಂಡ
👩‍👧Motherಅಮ್ಮ
👨‍👦Fatherಅಪ್ಪ
👧Sisterಅಕ್ಕ/ತಂಗಿ
👩Daughterಮಗಳು
🖼️ImagesDownload

Birthday Wishes Images (Huttu Habbada Shubhashayagalu

Download & Share on WhatsApp, Instagram
28 Images
General
kannada birthday wishes
Daughter
kannada birthday wishes for daughter
Sister
sister birthday wishes in kannada
Wife
hendati huttu habbada shubhashaya
Lover
girlfriend birthday wishes in kannada
General
happy birthday wishes in kannada
Lover
birthday wishes for lover kannada
Father
appa birthday wishes in kannada
Father
father birthday wishes kannada
Wife
birthday wishes to wife kannada
Mother
mother birthday wishes kannada
Mother
 birthday wishes for mother in kannada
Friend
friend funny birthday wish kannada
Sister
akka birthday wish kannada
Wife
wife birthday wishes in kannada
Wife
birthday wishes in kannada for wife
Mother
mother birthday wishes kannada
General
29th birthday wishes kannada
General
28th birthday wishes kannada
General
huttu habbada shubhashayagalu
General
huttu habbada shubhashayagalu kananda
General
kananda birthday wishes
General
kananda huttu habbada wishes image
General
 birthday wishes in kannada
General
janma-dinada-shubhashaya
Birthday ಶುಭಾಶಯಗಳು Text
Heart Touching Birthday Wishesಹೃದಯಸ್ಪರ್ಶಿ ಹುಟ್ಟುಹಬ್ಬದ ಶುಭಾಶಯಗಳು — Copy & Share
50 Wishes
🎂🎉

ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು! ನಿಮ್ಮ ಜೀವನ ಸದಾ ಸಂತೋಷದಿಂದ ತುಂಬಿರಲಿ...

General 🎂
🌸

ನಿಮ್ಮ ಈ ವಿಶೇಷ ದಿನ ಸಂತೋಷ ಮತ್ತು ನೆಮ್ಮದಿಯಿಂದ ಕೂಡಿರಲಿ. ಹುಟ್ಟುಹಬ್ಬದ ಶುಭಾಶಯಗಳು.

General 🎂
🌟

ನಿಮ್ಮ ಎಲ್ಲಾ ಕನಸುಗಳು ನನಸಾಗಲಿ. ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.

General 🎂
🙏

ದೇವರ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ. ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.

General 🎂
🌸

ಸಂತೋಷ, ಪ್ರೀತಿ ಮತ್ತು ಶಾಂತಿ ನಿಮ್ಮ ಜೀವನ ತುಂಬಿರಲಿ..

General 🎂
🌻

ಹೊಸ ವರ್ಷ ನಿಮ್ಮ ಬದುಕಿಗೆ ಹೊಸ ಆಶೆ, ಹೊಸ ಯಶಸ್ಸು ತರಲಿ. Happy Birthday!

General 🎂
💫

ಆರೋಗ್ಯ, ಐಶ್ವರ್ಯ ಮತ್ತು ಸಂತೋಷ ಸದಾ ನಿಮ್ಮ ಜೊತೆಯಾಗಿರಲಿ.!

General 🎂
🙏

ಈ ಹುಟ್ಟುಹಬ್ಬ ನಿಮ್ಮ ಜೀವನದ ಹೊಸ ಅಧ್ಯಾಯಕ್ಕೆ ಶುಭಾರಂಭವಾಗಲಿ.

General 🎂
💫

ಜೀವನದ ಪ್ರತೀ ಹೆಜ್ಜೆಯಲ್ಲೂ ಯಶಸ್ಸು ನಿಮ್ಮದಾಗಲಿ.

General 🎂
🌸

ನಿಮ್ಮ ಜೀವನ ಸದಾ ಬೆಳಗುತ್ತಿರಲಿ. ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.

General 🎂
🎊✨

ಈ ದಿನ ನಿಮ್ಮಷ್ಟು ಸುಂದರವಾಗಿರಲಿ. ಹುಟ್ಟುಹಬ್ಬದ ಶುಭಾಶಯಗಳು.

General 🎂
🎊✨

ಈ ದಿನ ನಿಮಗೆ ಅನೇಕ ಸುಂದರ ನೆನಪುಗಳನ್ನು ತರಲಿ. Huttu habbada shubhashayagalu.

General 🎂
🌟

ನಿಮ್ಮ ಹೃದಯದ ಎಲ್ಲ ಆಶೆಗಳು ಈಡೇರಲಿ. ಹುಟ್ಟುಹಬ್ಬದ ಶುಭಾಶಯಗಳು.

General 🎂
🌻

ನಿಮ್ಮ ಬದುಕು ಹೂವಿನಂತೆ ಸುಗಂಧವಾಗಿರಲಿ. Happy Birthday!

General 🎂
🎊✨

ನಿಮ್ಮ ಪ್ರತಿದಿನವೂ ಇಂದು ಹೀಗೆಯೇ ವಿಶೇಷವಾಗಿರಲಿ.

General 🎂
🎊✨

ನಗು, ಸಂತೋಷ, ಯಶಸ್ಸು ನಿಮ್ಮ ಸಂಗಾತಿಯಾಗಿರಲಿ.

General 🎂
🤝🎉

ಗೆಳೆಯಾ, ನಿನ್ನ ಹುಟ್ಟುಹಬ್ಬದ ದಿನ ನಿನ್ನ ಜೀವನದ ಅತ್ಯಂತ ಸುಂದರ ದಿನಗಳಲ್ಲಿ ಒಂದಾಗಲಿ! ನೀನು ಇನ್ನಷ್ಟು ಬೆಳೆಯಲಿ, ಯಶಸ್ಸು ಗಳಿಸಲಿ. Happy Birthday ಗೆಳೆಯಾ! 🎂

Friend 🤝
😂🎂

ಗೆಳೆಯಾ, ಇನ್ನೊಂದು ವರ್ಷ ಹೆಚ್ಚಾಯ್ತು! ಆದ್ರೆ ನಿಮ್ಮ ತಲೆ ಕೂದಲ ಮಾತ್ರ ಕಮ್ಮಿ ಆಯ್ತು! 😜 ಸ್ನೇಹಿತನ ಹುಟ್ಟುಹಬ್ಬ ಹ್ಯಾಪಿ!

Friend · Funny
💪🌟

ನೀನು ನನ್ನ ಬಾಳಿನ ಅತ್ಯಂತ ಒಳ್ಳೆ ಗೆಳೆಯ. ಹ್ಯಾಪಿ ಬರ್ತ್‌ಡೇ ಗೆಳೆಯಾ, ನಿನ್ನ ಯಶಸ್ಸೇ ನನ್ನ ಸಂತೋಷ!

Friend 🤝
💕🌹

ನಿನ್ನ ಹುಟ್ಟುಹಬ್ಬದ ಈ ವಿಶೇಷ ದಿನದಂದು, ನನ್ನ ಪ್ರೀತಿ ನಿನ್ನ ಜೊತೆಯಲ್ಲೇ ಇದೆ. ನೀನು ನನ್ನ ಜೀವನದ ಅತ್ಯಂತ ಸುಂದರ ಅಧ್ಯಾಯ. Happy Birthday ಮೈ ಲವ್! 💖

Lover 💕
❤️🌸

ನೀನು ನನ್ನ ಜೀವನದ ಬೆಳಕು. ಈ ಹುಟ್ಟುಹಬ್ಬ ನಿನಗೆ ಇನ್ನೂ ಹೆಚ್ಚು ಸಂತೋಷ ತರಲಿ. ಹ್ಯಾಪಿ ಬರ್ತ್‌ಡೇ ಡಿಯರ್!

Lover 💕
🌺💫

ನಿನ್ನ ಜೊತೆ ಕಳೆಯುವ ಪ್ರತಿ ಕ್ಷಣವೂ ನನಗೆ ಹಬ್ಬ. ಹ್ಯಾಪಿ ಬರ್ತ್‌ಡೇ ಮೈ ಲಿಫ್ ❤️

Lover 💕
🥰

ನಾ ಹೇಗೆ ಹೇಳಲಿ ನೀ ನನಗೆ ಎಷ್ಟು ಮುಖ್ಯ ಅಂತ.. ಯಾವಾಗ್ಲೂ ಖುಷಿಯಾಗಿರು ನನ್ನೊಲವೆ, ಹ್ಯಾಪಿ ಬರ್ಥಡೇ ಟು ಮೈ ಸ್ವೀಟ್ wifey 🥰

Wife 💖
😘

ನನ್ನ ಮುದ್ದು ಸುಂದರ ಹೆಂಡ್ತಿ, ನನ್ನ ಇಂದು ಮತ್ತು ಎಲ್ಲ ನಾಳೆಗಳು ನೀನೆ... ಹುಟ್ಟು ಹಬ್ಬದ ಶುಭಾಶಯ 😘🎂

Wife 💖
❤️

ನನ್ನ ಹೆಂಡತಿಯಾಗಿ ಅಷ್ಟೇ ಅಲ್ದೆ, ಮಗಳಾಗಿ, ಸೊಸೆಯಾಗಿ, ತಾಯಿಯಾಗಿ ಎಲ್ಲ ಜವಾಬ್ದಾರಿ ನಿರ್ವಹಿಸುತ್ತಿರೋ strongest womenge Happy birthday ❤️🎂

Wife 💖
😘

ನಿನ್ನೆಲ್ಲ ಕನಸುಗಳು ಬೇಗ ನನಸಾಗಲಿ ಹೆಂಡ್ತಿ... Happiest birthday to you… 😘😘💖

Wife 💖
😍

ನೀನೆ ನನ್ನ ಜೀವನ, ನಿನ್ನಲ್ಲೇ ಇರಿಸುವೆ ಈ ಜೀವನ 😍

Wife 💖
😁

ನನ್ನ ಪುಟ್ಟ ಲೋಕ ನೀನೆ ಅಲ್ಲವೇ, Wifey.. 😁

Wife 💖
🥳

ಇರುವೆ ನಾ ನಿನ್ನ ನೆರಳಂತೆ ಜೊತೆಯಾಗಿ ಪ್ರತಿ ಜನ್ಮದಲ್ಲೂ, ಮುಡಿಪು ಈ ಜೀವನ ನಿನಗಾಗಿ.. ಹುಟ್ಟು ಹಬ್ಬದ ಶುಭಾಶಯಗಳು ಹೆಂಡ್ತಿ 🥳

Wife 💖
💖

ನನ್ನದು ಅಂತ ಅಂದ್ಕೊಂಡಾಗ ನೆನಪಿಗೆ ಬರೋದು ನೀನೆ.. ಯಾಕಂದ್ರೆ ಜೀವನದಲ್ಲಿ ನನಗಂತ ಇರೋ ಒಂದೇ ಒಂದು ಸಂತೋಷ ನೀನು, ಯಾವಾಗ್ಲೂ ಖುಷಿಯಾಗಿರು ಹೆಂಡ್ತಿ.. ಹುಟ್ಟು ಹಬ್ಬದ ಶುಭಾಶಯಗಳು ನಿನಗೆ 💖

Wife 💖
🥰

ಕಷ್ಟವೇ ಇರಲಿ ಸುಖವೇ ಬರಲಿ ಎಂದಿಗೂ ನಿನ್ನ ಕೈ ಹಿಡಿದು ಖುಷಿಯಿಂದ ನಡೆಸುವೆ.. ಪ್ರತಿ ಕ್ಷಣ ಖುಷಿಯಾಗಿರು, ಎಲ್ಲ ಖುಷಿಯೂ ನಿನ್ನದಾಗಲಿ ನನ್ನೊಲವೆ.. ಹುಟ್ಟು ಹಬ್ಬದ ಶುಭಾಶಯಗಳು 🥰🎂

Wife 💖
😘

ಅದೃಷ್ಟವಂತರಿಗೆ ಮಾತ್ರ ಕಷ್ಟದಲ್ಲೂ ಜೊತೆ ನಿಲ್ಲೋ ಗೆಳತಿ ಸಿಗೋದಂತೆ, ನಂಗೆ ಸಿಕ್ಕಿರೋ ಅದೃಷ್ಟ ದೇವತೆ ನೀನು.. ಖುಷಿಯಾಗಿರು ಹೆಂಡ್ತಿ.. ಹ್ಯಾಪಿ ಬರ್ಥಡೇ 😘💖🎂

Wife 💖
👑

ನನ್ನ ಬದುಕಿನಲ್ಲಿ ಸಿಕ್ಕ ಅಪರೂಪದ ದೇವತೆ 👑 ನಿನಗೆ ಹುಟ್ಟು ಹಬ್ಬದ ಶುಭಾಶಯಗಳು 🥰🎂

Wife 💖
🥰

ನನ್ನ ಬದುಕಿನ ಪ್ರತೀ ಕ್ಷಣಕ್ಕೂ ಅರ್ಥ ಕೊಟ್ಟವಳು ನೀನೇ. Happy Birthday, ಹೆಂಡತಿ 🥰

Wife 💖
💍🌹

ನನ್ನ ಪ್ರಿಯ ಪತ್ನಿ, ನೀನು ನನ್ನ ಬದುಕಿನ ಆಧಾರ, ನನ್ನ ನಗುವಿನ ಕಾರಣ. ನಿನ್ನ ಈ ಹುಟ್ಟುಹಬ್ಬ ನಿನಗೆ ಅನೇಕ ಸಿಹಿ ನೆನಪುಗಳನ್ನು ತರಲಿ. ಹ್ಯಾಪಿ ಬರ್ತ್‌ಡೇ ಹೆಂಡತಿ! ❤️

Wife 👩
👑💖

ನನ್ನ ಮನೆಯ ರಾಣಿ, ನಿನ್ನ ಹುಟ್ಟುಹಬ್ಬ ಮಂಗಳಮಯವಾಗಿರಲಿ. ನೀನು ಸದಾ ಖುಷಿಯಾಗಿರು.

Wife 👩
🌸🎀

ಹೆಂಡತಿ, ನೀನು ಇಲ್ಲದೆ ನನ್ನ ಜೀವನ ಅಧೂರ. ಹ್ಯಾಪಿ ಬರ್ತ್‌ಡೇ ಮೈ ಡಿಯರ್ 💕

Wife 👩
💕

ನನ್ನ ಜೀವನದ ಪ್ರತಿಯೊಂದು ಕ್ಷಣಕ್ಕೂ ಅರ್ಥ ಕೊಟ್ಟ ನನ್ನ ಪ್ರೀತಿಯ ಯಜಮಾನ್ರೆ 🤪 ಜನ್ಮದಿನದ ಹಾರ್ದಿಕ ಶುಭಾಶಯಗಳು 💕

Husband 💕
❤️

ನನ್ನ ನಗು, ನನ್ನ ಶಕ್ತಿ, ನನ್ನ ನೆಮ್ಮದಿ—all in one ನೀನೇ. ಹುಟ್ಟುಹಬ್ಬದ ಶುಭಾಶಯಗಳು ರೀ.. 🥰❤️

Husband 💕
🌹

ನನ್ನ ಜೀವನದ ಸಹಯಾತ್ರಿ, ನನ್ನ ಹೃದಯದ ರಾಜನಿಗೆ ಜನ್ಮದಿನದ ಅನಂತ ಪ್ರೀತಿ 🌹

Husband 💕
😘

ನೀನು ನನ್ನ ಬದುಕಿಗೆ ಬಂದ ದಿನವೇ ನನ್ನ ನಿಜವಾದ ಜೀವನ ಶುರು ಆಯಿತು. ಹ್ಯಾಪಿ ಬರ್ಥಡೇ Hubby 😘❤️

Husband 💕
🤗

ನನ್ನ ಪ್ರತಿಯೊಂದು ಕನಸಿನ ಹಿಂದೆ ನಿಂತಿರುವ ನನ್ನ ಪತಿದೇವನಿಗೆ 🫣 ಹುಟ್ಟುಹಬ್ಬದ ಶುಭಾಶಯಗಳು 🤗😍

Husband 💕
💖

ಪ್ರೀತಿ, ಕಾಳಜಿ ಮತ್ತು ಗೌರವ—all in one ನೀನು. ಜನ್ಮದಿನದ ಶುಭಾಶಯಗಳು ನನ್ನ ಜೀವನಸಾಥಿ 💖

Husband 💕
🌟

ನನ್ನ ಕಷ್ಟದಲ್ಲಿ ನೆರಳಾಗಿ, ಸಂತೋಷದಲ್ಲಿ ಸಂಗಾತಿಯಾಗಿ ಇರುವ ನಿನಗೆ ಹ್ಯಾಪಿ ಬರ್ಥಡೇ 🌟

Husband 💕
❤️

ನನ್ನ ಹೃದಯದ ಸ್ಪಂದನೆಗೆ ಕಾರಣವಾದ ನನ್ನ ಪ್ರೀತಿಯ ಗಂಡನಿಗೆ ಹುಟ್ಟುಹಬ್ಬದ ಪ್ರೀತಿಯ ಶುಭಾಶಯಗಳು ❤️

Husband 💕
❤️

ಪ್ರತಿದಿನ ನನ್ನನ್ನು ನಗಿಸುವ ನಿನ್ನ ನಗು ಸದಾ ಹೀಗೆ ಇರಲಿ. ಹ್ಯಾಪಿ ಬರ್ಥಡೇ ಪತಿದೇವ ❤️

Husband 💕
🙏

ನೀನು ನನ್ನ ಜೀವನದ ಆಶೀರ್ವಾದ. ದೇವರು ನಿನಗೆ ಸದಾ ಸಂತೋಷ ಕೊಡುವಂತಾಗಲಿ 🙏😍

Husband 💕
💑

ನನ್ನ ಕೈ ಹಿಡಿದು ಜೀವನಪೂರ್ತಿ ನಡೆಯುವೆ ಎಂದವನೇ, ಜನ್ಮದಿನದ ಶುಭಾಶಯಗಳು 💑

Husband 💕
💕

ಹ್ಯಾಪಿ ಬರ್ಥಡೇ ಮೈ ಲವ್ 💕

Husband 💕
🌹

ನನ್ನ ಜೀವನದಲ್ಲಿ ನಾನು ಹೆಚ್ಚು ಹೆಮ್ಮೆ ಪಡುವ ವ್ಯಕ್ತಿ ನೀನೇ, ನಿನ್ನೆಲ್ಲ ಕಷ್ಟದಲ್ಲೂ ಜೊತೆಯಿರುವೆ ಖುಷಿಯಾಗಿರು ಎಂದಿಗೂ… ಹುಟ್ಟುಹಬ್ಬದ ಶುಭಾಶಯಗಳು 🌹

Husband 💕
❤️

ನಿನ್ನ ಪ್ರೀತಿ ನನ್ನ ಶಕ್ತಿ. ನಿನ್ನ ನಗು ನನ್ನ ಸಂತೋಷ. ಹ್ಯಾಪಿ ಬರ್ಥಡೇ ಪ್ರಾಣ ❤️

Husband 💕
🥰

ನಿನ್ನ ಜೊತೆಯಲ್ಲಿ ಪ್ರತಿದಿನವೂ ಹಬ್ಬದಂತೆ, ಜೊತೆಯಾಗಿರು ಎಂದಿಗೂ ನನ್ನೊಲವೆ.. 🥰

Husband 💕
📖

ನನ್ನ ಬದುಕಿನ ಪ್ರತಿಯೊಂದು ಅಧ್ಯಾಯದಲ್ಲೂ ನಾಯಕನಾಗಿರುವ ನನ್ನ ಗಂಡನಿಗೆ ಹುಟ್ಟುಹಬ್ಬದ ಶುಭಾಶಯಗಳು 📖❤️

Husband 💕
💕

ನನ್ನ ಕಣ್ಣೀರನ್ನು ನಗುವಾಗಿಸಿದ ಮನುಷ್ಯ ನೀನೇ. ಹ್ಯಾಪಿ ಬರ್ಥಡೇ Hubby 💕

Husband 💕
🏡

ನನ್ನ ಹೃದಯದ ಮನೆ ನಿನ್ನದೇ. ಸದಾ ಹಾಗೆಯೇ ಇರಲಿ 🏡❤️

Husband 💕
🙏

ನಿನ್ನ ಪ್ರೀತಿ ನನಗೆ ದೇವರ ಆಶೀರ್ವಾದದಂತಿದೆ. ಹುಟ್ಟುಹಬ್ಬದ ಶುಭಾಶಯಗಳು 🙏❤️

Husband 💕
🎨

ನನ್ನ ಜೀವನಕ್ಕೆ ಬಣ್ಣ ತುಂಬಿದ ನನ್ನ lovely husbandu ಹ್ಯಾಪಿ ಬರ್ಥಡೇ 🎨💖

Husband 💕
❤️

ನೀನು ನನ್ನ ಭರವಸೆ, ನನ್ನ ಶಾಂತಿ, ನನ್ನ ಸಂತೋಷ. ಜನ್ಮದಿನದ ಅನೇಕ ಶುಭಾಶಯಗಳು ❤️

Husband 💕
💫

ನನ್ನ ಕನಸುಗಳಿಗೆ ರೆಕ್ಕೆ ನೀಡಿದ ನಿನಗೆ ಹುಟ್ಟುಹಬ್ಬದ ಪ್ರೀತಿಯ ಶುಭಾಶಯಗಳು 💫

Husband 💕
💕

ನನ್ನ ಹೃದಯ ಯಾವಾಗಲೂ ನಿನ್ನ ಜೊತೆಯಲ್ಲೇ. ಹ್ಯಾಪಿ ಬರ್ಥಡೇ ಮೈ ಡಿಯರ್ 💕

Husband 💕
🌹

ನನ್ನ ಜೀವನದ ಪ್ರತಿಯೊಂದು ಕ್ಷಣಕ್ಕೂ ಮೌಲ್ಯ ಕೊಟ್ಟ ನಿನಗೆ ಧನ್ಯವಾದಗಳು. ಹುಟ್ಟುಹಬ್ಬದ ಶುಭಾಶಯಗಳು 🌹

Husband 💕
❤️

ನನ್ನ ಪ್ರೀತಿ❤️, ನನ್ನ ಪ್ರಪಂಚ🌏, ನನ್ನ ನೆಮ್ಮದಿಯ ಗೂಡು 🏡—ನಿನಗೆ ಜನ್ಮದಿನದ ಶುಭಾಶಯಗಳು ❤️

Husband 💕
💝

ನಿನ್ನ ಕಾಳಜಿ ನನ್ನ ಜೀವನದ ದೊಡ್ಡ ಆಸ್ತಿ. ಹ್ಯಾಪಿ ಬರ್ಥಡೇ 💝

Husband 💕
🏡

ನನ್ನ ಬದುಕಿನ ಬಲವಾದ ಆಧಾರ ನೀನೇ. ಹುಟ್ಟುಹಬ್ಬದ ಶುಭಾಶಯಗಳು 🏡

Husband 💕
💖

ನಿನ್ನ ಪ್ರೀತಿಯಲ್ಲಿ ನಾನು ನನ್ನನ್ನು ಕಂಡುಕೊಂಡೆ. ಹ್ಯಾಪಿ ಬರ್ಥಡೇ my world 💖

Husband 💕
🙏

ನನ್ನ ಪ್ರತಿ ಪ್ರಾರ್ಥನೆಯಲ್ಲೂ ನಿನ್ನ ಹೆಸರೇ. ಹುಟ್ಟುಹಬ್ಬದ ಆಶೀರ್ವಾದಗಳು 🙏

Husband 💕
❤️

ನನ್ನ ಹೃದಯದ ಧ್ವನಿಗೆ ಅರ್ಥ ನೀಡಿದ ನಿನಗೆ ಹ್ಯಾಪಿ ಬರ್ಥಡೇ ❤️

Husband 💕
📖

ನೀನು ನನ್ನ ಜೀವನದ ಅತ್ಯಂತ ಸುಂದರ ಅಧ್ಯಾಯ. ಜನ್ಮದಿನದ ಶುಭಾಶಯಗಳು 📖💞

Husband 💕
💕

ನಿನ್ನ ಜೊತೆಗೆ ಇರುವ ಪ್ರತಿಕ್ಷಣವೂ ಅಮೂಲ್ಯ. ಹ್ಯಾಪಿ ಬರ್ಥಡೇ 💕

Husband 💕
🌟

ನನ್ನ ಪ್ರೀತಿಯ ಆಕಾಶದಲ್ಲಿ ನೀನೇ ನಕ್ಷತ್ರ. ಹುಟ್ಟುಹಬ್ಬದ ಶುಭಾಶಯಗಳು 🌟

Husband 💕
🤍

ನನ್ನ ಜೀವನದ ಪ್ರತಿಯೊಂದು ಗೆಲುವಿನ ಹಿಂದೆ ನಿನ್ನ ಬೆಂಬಲ ಇದೆ. ಹ್ಯಾಪಿ ಬರ್ಥಡೇ 🤍

Husband 💕
❤️

ನನ್ನ ಪ್ರೀತಿ ದಿನದಿಂದ ದಿನಕ್ಕೆ ನಿನ್ನ ಮೇಲೆ ಹೆಚ್ಚುತ್ತಲೇ ಹೋಗುತ್ತದೆ ❤️

Husband 💕
🎁

ನಿನ್ನ ಪ್ರೀತಿ ನನ್ನ ಜೀವನದ ಅತಿದೊಡ್ಡ ಉಡುಗೊರೆ 🎁

Husband 💕
💑

ನನ್ನ ಜೊತೆ ಜೀವನ ಹಂಚಿಕೊಂಡ ನಿನಗೆ ಅನಂತ ಪ್ರೀತಿ. ಹ್ಯಾಪಿ ಬರ್ಥಡೇ 💑

Husband 💕
😊

ನನ್ನ ಸಂತೋಷದ ಕಾರಣ ನೀನೇ. ಹುಟ್ಟುಹಬ್ಬದ ಶುಭಾಶಯಗಳು 😊

Husband 💕
💭

ನಿನ್ನ ಜೊತೆ ಇರುವ ಜೀವನವೇ ನನ್ನ ಕನಸಿನ ಜೀವನ 💭❤️

Husband 💕
💖

ನನ್ನ ಜೀವನದ ಪ್ರತಿದಿನಕ್ಕೂ ಅರ್ಥ ಕೊಟ್ಟ ನಿನಗೆ ಜನ್ಮದಿನದ ಪ್ರೀತಿ 💖

Husband 💕
🌞

ನಿನ್ನ ನಗು ನನ್ನ ದಿನವನ್ನೇ ಬೆಳಗಿಸುತ್ತದೆ. ಹ್ಯಾಪಿ ಬರ್ಥಡೇ 🌞

Husband 💕
❤️

ನನ್ನ ಪ್ರಾಣದ ಪ್ರಾಣ ನೀನೇ. ಹುಟ್ಟುಹಬ್ಬದ ಶುಭಾಶಯಗಳು ❤️

Husband 💕
🎶

ನನ್ನ ಬದುಕಿನ ಸಂಗೀತಕ್ಕೆ ತಾಳ ಕೊಟ್ಟ ನಿನಗೆ ಹ್ಯಾಪಿ ಬರ್ಥಡೇ 🎶

Husband 💕
💞

ನಿನ್ನ ಪ್ರೀತಿ ನನ್ನ ಜೀವನದ ಅಮೃತ 💞

Husband 💕
💝

ನನ್ನ ಹೃದಯ ಸದಾ ನಿನ್ನದಾಗಿಯೇ ಇರುತ್ತದೆ. ಜನ್ಮದಿನದ ಶುಭಾಶಯಗಳು 💝

Husband 💕
☀️

ನನ್ನ ಜೀವನದ ಪ್ರತಿಯೊಂದು ಬೆಳಗ್ಗೆ ನಿನ್ನಿಂದಲೇ ಶುರುವಾಗುತ್ತದೆ ☀️

Husband 💕
💫

ನನ್ನ ಕನಸುಗಳ ನಾಯಕನಿಗೆ ಹುಟ್ಟುಹಬ್ಬದ ಶುಭಾಶಯಗಳು 💫

Husband 💕
📖

ನಿನ್ನ ಜೊತೆಗೆ ಜೀವನವೇ ಒಂದು ಸುಂದರ ಕಥೆ 📖❤️

Husband 💕
💖

ನನ್ನ ಜೀವಿತದ ಅಂತ್ಯವರೆಗೂ ನಿನ್ನ ಕೈ ಹಿಡಿದು ನಡೆಯಬೇಕು. ಹ್ಯಾಪಿ ಬರ್ಥಡೇ ನನ್ನ baby 💖🎂

Husband 💕
👩‍👧🌺

ಅಮ್ಮಾ, ನಿನ್ನ ಪ್ರೀತಿ, ಕಾಳಜಿ ಮತ್ತು ತ್ಯಾಗ ನನ್ನ ಜೀವನದ ಅತ್ಯಂತ ದೊಡ್ಡ ಆಸ್ತಿ. ನಿನ್ನ ಹುಟ್ಟುಹಬ್ಬ ಮಂಗಳಮಯವಾಗಿರಲಿ. ಹ್ಯಾಪಿ ಬರ್ತ್‌ಡೇ ಅಮ್ಮಾ! ❤️

Mother 👩‍👧
🙏🌸

ಅಮ್ಮ, ನೀನು ಇಲ್ಲದೆ ಈ ಜಗತ್ತೇ ಅರ್ಥಹೀನ. ದೀರ್ಘಾಯುಷ್ಯ ಮತ್ತು ಆರೋಗ್ಯ ನಿನ್ನದಾಗಲಿ.

Mother 👩‍👧
💜✨

ಅಮ್ಮನ ಪ್ರೀತಿ ಈ ಜಗತ್ತಿನ ಯಾವ ಶಬ್ದದಿಂದಲೂ ಹೇಳಲಾಗದ್ದು. ಹ್ಯಾಪಿ ಬರ್ತ್‌ಡೇ ಅಮ್ಮಾ 🌺

Mother 👩‍👧
👨‍👦🎂

ಅಪ್ಪಾ, ನಿನ್ನ ಕಷ್ಟ, ತ್ಯಾಗ ಮತ್ತು ಪ್ರೀತಿ ನನ್ನ ಬದುಕಿನ ಅಡಿಪಾಯ. ನಿನ್ನ ಹುಟ್ಟುಹಬ್ಬ ಸಂತೋಷ ಮತ್ತು ಆರೋಗ್ಯದಿಂದ ತುಂಬಿರಲಿ. ಹ್ಯಾಪಿ ಬರ್ತ್‌ಡೇ ಅಪ್ಪಾ! 🙏

Father 👨‍👦
🌳💪

ಅಪ್ಪ ನನ್ನ ಮೊದಲ ಹೀರೋ, ನನ್ನ ಜೀವನದ ಮಾರ್ಗದರ್ಶಿ. ಹ್ಯಾಪಿ ಬರ್ತ್‌ಡೇ ಅಪ್ಪ! 🎂

Father 👨‍👦
🏆🙏

ಅಪ್ಪನ ಮೌನ ಪ್ರೀತಿ ಅರ್ಥಮಾಡಿಕೊಳ್ಳಲು ದೊಡ್ಡವರಾಗಬೇಕು. ಹ್ಯಾಪಿ ಬರ್ತ್‌ಡೇ ಅಪ್ಪಾ ❤️

Father 👨‍👦
👧🎀

ಅಕ್ಕ/ತಂಗಿ, ನೀನು ನನ್ನ ಜೀವನದ ಅತ್ಯಂತ ಒಳ್ಳೆ ಕೊಡುಗೆ. ನಿನ್ನ ಈ ಹುಟ್ಟುಹಬ್ಬ ನಿನಗೆ ಅನೇಕ ಸುಂದರ ನೆನಪುಗಳನ್ನು ತರಲಿ. ಹ್ಯಾಪಿ ಬರ್ತ್‌ಡೇ ಅಕ್ಕಾ! 🌸

Sister 👧
🌺✨

ನನ್ನ ಅಕ್ಕ, ನೀನು ನನ್ನ ಮೊದಲ ಆಟದ ಗೆಳತಿ, ಮೊದಲ ಮಾರ್ಗದರ್ಶಿ. ಹ್ಯಾಪಿ ಬರ್ತ್‌ಡೇ 💕

Sister 👧
🎊💝

ತಂಗಿ ನಿನ್ನ ನಗು ನಮ್ಮ ಮನೆಯ ಬೆಳಕು. ಹ್ಯಾಪಿ ಬರ್ತ್‌ಡೇ ತಂಗಿ! 🎂

Sister 👧
🎯🌅

ಈ ಹುಟ್ಟುಹಬ್ಬ ನಿಮ್ಮ ಜೀವನದ ಹೊಸ ಅಧ್ಯಾಯಕ್ಕೆ ಶುಭಾರಂಭವಾಗಲಿ. !

General 🎂
🌺

ನಿಮ್ಮ ಜೀವನದ ಪಯಣ ಸುಂದರವಾಗಿರಲಿ. Happy Birthday!

General 🎂
🎯

ಈ ವರ್ಷ ನಿಮ್ಮ ಬದುಕಿಗೆ ಅನೇಕ ಸಿಹಿ ಕ್ಷಣಗಳನ್ನು ತರಲಿ.

General 🎂
ಎಲ್ಲಿ ಬಳಸಬಹುದು? Where to use
📱
WhatsApp
Status & Message
📸
Instagram
Caption & Story
👤
Facebook
Post & Timeline
💌
Greeting Card
ಗ್ರೀಟಿಂಗ್ ಕಾರ್ಡ್
🖼️
DP & Story
Image Download
🎁
Gift Message
ಉಡುಗೊರೆ ಸಂದೇಶ

ಸಾಮಾನ್ಯ ಪ್ರಶ್ನೆಗಳು (FAQ)

Birthday wishes ಹೇಗೆ copy ಮಾಡಬೇಕು?
ಪ್ರತಿ ಶುಭಾಶಯದ ಕೆಳಗೆ "Copy" ಬಟನ್ ಇದೆ. ಕ್ಲಿಕ್ ಮಾಡಿದರೆ ತಕ್ಷಣ clipboard ಗೆ copy ಆಗುತ್ತದೆ. WhatsApp, Instagram ನಲ್ಲಿ paste ಮಾಡಿ share ಮಾಡಿ.
Birthday images ಹೇಗೆ download ಮಾಡಬೇಕು?
Image ಮೇಲೆ hover ಮಾಡಿ "Download" ಬಟನ್ ಕ್ಲಿಕ್ ಮಾಡಿ. Mobile ನಲ್ಲಿ image ಮೇಲೆ long press ಮಾಡಿ "Save Image" ಆಯ್ಕೆ ಮಾಡಿ.
ಅಮ್ಮ, ಅಪ್ಪ, ಗೆಳೆಯ — ಎಲ್ಲರಿಗೂ ಬೇರೆ ಬೇರೆ wishes ಇವೆಯೇ?
ಹೌದು! ಮೇಲಿನ Filter tabs ಬಳಸಿ Friend, Wife, Husband, Mother, Father, Sister, Lover ಅಂತ ಆಯ್ಕೆ ಮಾಡಿ. ಅದಕ್ಕೆ ತಕ್ಕ wishes ಮತ್ತು images ಕಾಣಿಸಿಕೊಳ್ಳುತ್ತವೆ.
ಈ wishes ಮತ್ತು images free ಆಗಿ ಬಳಸಬಹುದೇ?
ಹೌದು, ಎಲ್ಲಾ ಕನ್ನಡ ಹುಟ್ಟುಹಬ್ಬ ಶುಭಾಶಯಗಳು ಮತ್ತು images ಉಚಿತ. Copy ಮಾಡಿ, Download ಮಾಡಿ, Share ಮಾಡಿ — ಯಾವ ನಿರ್ಬಂಧವೂ ಇಲ್ಲ.

Kannada Birthday Templates (Download & Edit)​

ಹುಟ್ಟುಹಬ್ಬವಿರುವವರ ಫೋಟೋವನ್ನು ಎಡಿಟ್ ಮಾಡಿ ಸೇರಿಸಿ.

birthday template
kannada birthday template lover
kannadadalli birthday wish
girlfriend birthday kannada template
kannada-birthday-wish-template

ಇತರ ಸಂಬಂದಿತ ಪೇಜ್ಗಳು

broken-love-failure-kannada-quotes
LOVE FAILURE KANNADA QUOTES
life kannada quotes
LIFE QUOTES IN KANNADA
hurt sad feeling-kannada quotes
SAD QUOTES IN KANNADA
kannada attitude quotes images
ATTITUDE QUOTES IN KANNADA
bhagavadgite quotes
BHAGAVADGITE QUOTES IN KANNADA
inspirational-quotes-kannada
MOTIVATIONAL QUOTES IN KANNADA