📍 ಕರ್ನಾಟಕ ಮಾಹಿತಿ ಕೇಂದ್ರ | ಇಂದಿನ ಚಿನ್ನ ಬೆಲೆ ₹14,280rs/gram for 22k
🔔 Govt Schemes 2026
ಕನ್ನಡಪೀಡಿಯಾ
Karnataka's Knowledge Hub
🏠 ಮುಖಪುಟ 📋 ಯೋಜನೆಗಳು NEW 🏛️ ️ಅರ್ಜಿ ಸ್ಥಿತಿ ಪರಿಶೀಲನೆ 🏛️ ಸರ್ಕಾರಿ ಸೇವೆ 💬 Quotes 💰 ಹಣಕಾಸು 🌿 ಆರೋಗ್ಯ ✈️ ಪ್ರಯಾಣ 🍛 ರುಚಿ
🔴 LIVE
ರೈತ ಸಿರಿ ಯೋಜನೆ: ₹10,000 ಪ್ರೋತ್ಸಾಹಧನ ಗಂಗಾ ಕಲ್ಯಾಣ ಯೋಜನೆ – ಅರ್ಜಿ ತೆರೆದಿದೆ ಪರ್ಸನಲ್ ಲೋನ್ ಪಡೆಯುವ ಮೊದಲು ತಿಳಿಯಬೇಕಾದ 10 ವಿಷಯ ಇಂದಿನ ಚಿನ್ನ ಬೆಳ್ಳಿ ದರ – ಕ್ಲಿಕ್ ಮಾಡಿ ರೈತ ಸಿರಿ ಯೋಜನೆ: ₹10,000 ಪ್ರೋತ್ಸಾಹಧನ ಗಂಗಾ ಕಲ್ಯಾಣ ಯೋಜನೆ – ಅರ್ಜಿ ತೆರೆದಿದೆ ಪರ್ಸನಲ್ ಲೋನ್ ಪಡೆಯುವ ಮೊದಲು ತಿಳಿಯಬೇಕಾದ 10 ವಿಷಯ ಇಂದಿನ ಚಿನ್ನ ಬೆಳ್ಳಿ ದರ – ಕ್ಲಿಕ್ ಮಾಡಿ
birthday-cake Birthday Wishes
blossom️Life Quotes
--broken-heart Breakup Quotes
red-heart Love Quotes
goal--v1 Motivation Quotes
handshake-medium-light-skin-tone Relationship Quotes
sun Good Morning Quotes
disappointed-face Sad Quotes
smiling-face-with-sunglasses Attitude Quotes
100+ Best Kannada Attitude Quotes | ಕನ್ನಡ ಆಟಿಟ್ಯೂಡ್ ಉಲ್ಲೇಖಗಳು 2026
ಕನ್ನಡ Attitude Quotes 2026

Best Attitude Quotes
in Kannada

ಅತ್ಯುತ್ತಮ ಕನ್ನಡ ಆಟಿಟ್ಯೂಡ್ ಉಲ್ಲೇಖಗಳು

ಆತ್ಮವಿಶ್ವಾಸ, ಸ್ವಾಭಿಮಾನ ಮತ್ತು ಧೈರ್ಯ ತುಂಬುವ 100+ ಕನ್ನಡ ಉಲ್ಲೇಖಗಳು — WhatsApp Status, Instagram Bio ಮತ್ತು DP ಗಾಗಿ ಉಚಿತ ಡೌನ್‌ಲೋಡ್.

100+Quotes
FreeDownload
3Categories
Kannada Attitude Quotes Images - ಕನ್ನಡ ಆಟಿಟ್ಯೂಡ್ ಉಲ್ಲೇಖ ಚಿತ್ರಗಳು

ಕನ್ನಡ Attitude Quotes ಬಗ್ಗೆ

ಈ ಪುಟದಲ್ಲಿ ನೀವು ಹುಡುಕುತ್ತಿರುವ ಅತ್ಯುತ್ತಮ Kannada attitude quotes ಇವೆ. ಪ್ರತಿ ಉಲ್ಲೇಖವನ್ನು ಒಂದು ಕ್ಲಿಕ್‌ನಲ್ಲಿ copy ಮಾಡಿ ಅಥವಾ image ಆಗಿ download ಮಾಡಿ WhatsApp, Instagram ಮತ್ತು Facebook ನಲ್ಲಿ share ಮಾಡಿ.

ಹುಡುಗರಿಗಾಗಿ, ಹುಡುಗಿಯರಿಗಾಗಿ ಮತ್ತು Instagram bio ಗಾಗಿ ಪ್ರತ್ಯೇಕ ವಿಭಾಗಗಳಿವೆ. ಮೇಲಿನ filter ಬಳಸಿ ನಿಮಗೆ ಬೇಕಾದ ಉಲ್ಲೇಖ ಆಯ್ಕೆ ಮಾಡಿ.

Attitude Quote Images ಕ್ಲಿಕ್ ಮಾಡಿ download ಮಾಡಿ | Tap to Download
📥 Free Download
No Fear no fear kannada attitude quotes images - ಭಯ ಇಲ್ಲ ಕನ್ನಡ ಉಲ್ಲೇಖ
Attitude sarcastic kannada attitude quotes images - ಕನ್ನಡ ಉಲ್ಲೇಖ
Girls girl kannada attitude quotes images - ನೋವು
Girls kannada attitude dialogue for girls images - ಕನ್ನಡ girls ಆಟಿಟ್ಯೂಡ್
Boys kannada attitude dialogue for boy images - ಕನ್ನಡ ಹುಡುಗರ ಆಟಿಟ್ಯೂಡ್
Boys Boys kannada attitude quotes images - ನೋವು
Boys kannada attitude quotes for boys whatsapp images - boys attitude status
Boys self love kannada attitude quotes images - naanu naane
Motivation attitude kannada attitude dialogue for Motivation images - ಕನ್ನಡ motivation ಆಟಿಟ್ಯೂಡ್
Girls girls love attitude quotes image - ಹುಡುಗಿಯರ ಪ್ರೀತಿ ಆಟಿಟ್ಯೂಡ್
Boys bike attitude quotes image - ಹುಡುಗಿಯರ ಪ್ರೀತಿ rx100
Self Respect kannada self respect attitude quote image - ಸ್ವಾಭಿಮಾನ
Self Respect kannada self respect attitude image - ಸ್ವಾಭಿಮಾನ
Respect kannada attitude quotes respect images - ಗೌರವ ಆಟಿಟ್ಯೂಡ್
Girls Attitude kannada attitude quotes for girl image - ಹುಡುಗಿ ಆಟಿಟ್ಯೂಡ್
Sad Attitude kannada self Respect attitude status instagram image - ಕನ್ನಡ ಆಟಿಟ್ಯೂಡ್
Sad Attitude kannada sad attitude status image - ಕನ್ನಡ ದುಃಖ ಆಟಿಟ್ಯೂಡ್
Girls girls love attitude quotes image - ಹುಡುಗಿಯರ ಪ್ರೀತಿ ಆಟಿಟ್ಯೂಡ್
Fearless attitude thoughts in kannada latest - ಧೈರ್ಯ ಆಟಿಟ್ಯೂಡ್ ಉಲ್ಲೇಖ
WhatsApp Status kannada boys attitude quotes whatsapp status image - ವಾಟ್ಸ್‌ಆಪ್ ಸ್ಟೇಟಸ್
✦ ಕನ್ನಡ Text Quotes ✦
List of 100 Best Powerful Attitude Quotes in Kannada for Instagram Bio / Whatsapp​ Copy ಮಾಡಿ WhatsApp & Instagram ನಲ್ಲಿ Share ಮಾಡಿ
75 Quotes
01

"ದುಡ್ಡು ಮಾಡು ಗುರು!🤑 ಇಲ್ದಿದ್ರೆ ಜಗತ್ತೇ ನಿನ್ನನ್ನು ಕ್ರೂರಿಯಂತೆ 😈 ಕಾಣುತ್ತೆ"

Attitude · Money
02

"Topಲಿ ಇರೋರೆ target ಆಗೋದು — ಬೆಳೆಯೋಕಾಗಲಿ, ಬೆಳೆಸೋಕಾಗ್ಲಿ 😎"

Success
03

"ತಿಳಿದವರ ಮುಂದೆ ತಲೆಬಾಗು 😊, ತುಳಿವವರ ಮುಂದೆಯಲ್ಲ 😎"

Self-Respect
04

"ನೀನು ಸತ್ಯವನ್ನೇ ಹೇಳ್ತಿದ್ರೆ, ಪ್ರತಿಯೊಂದನ್ನು ನೆನಪಿಟ್ಕೋಳೋ ಅವಶ್ಯಕತೆ ಇರೋದಿಲ್ಲ 😈"

Truth
05

"ಕೋಪ ಬಂದಾಗ ಒಂದು ಕ್ಷಣ ಸುಮ್ಮನಿದ್ರೆ, ಮುಂದೆ ಬರುವ ನೂರು ದುಃಖದ ದಿನಗಳನ್ನು ತಪ್ಪಿಸಬಹುದು 🤗"

Patience
06

"ಪ್ರತೀಕಾರಕ್ಕಾಗಿ ಕಾಯಬೇಡ 🙅 — ಕೊಳೆತ ಹಣ್ಣು ತಾನಾಗೇ ಬೀಳುತ್ತದೆ 👽"

Karma
07

"ನಾನು ದುಡ್ಡಿನಿಂದೆ 💸 ಓಡ್ತಾಯಿಲ್ಲ 🏃, ಅದರ ನಂತರದ ಸ್ವಾತಂತ್ರ್ಯಕ್ಕಾಗಿ 🤸 ಓಡ್ತಾಯಿದ್ದೇನೆ"

Freedom · Money
08

"ನೀಯತ್ತು, ನಂಬಿಕೆ, ಗೌರವ — ಈ 3ರಲ್ಲಿ 1 ಹಾಳಾದ್ರು ಎಲ್ಲವನ್ನು ಕಳೆದುಕೊಳ್ಳಬೇಕಾಗುತ್ತದೆ 👊"

Trust · Values
09

"ಕೆಲವರ ನೀಯತ್ತಿನ validity 💕 ನಿನಗೆ ಮೋಸ ಮಾಡುವವರೆಗೆ ಮಾತ್ರ 👺"

Betrayal
10

"ನೀನು ಅತಿಯಾಗಿ ಅವಲಂಬಿತವಾದ ವ್ಯಕ್ತಿಯೇ ♥️, ಜೀವನದಲ್ಲಿ ಯಾರ ಅವಶ್ಯಕತೆಯೂ ಇಲ್ಲದೆ ಬದುಕಬಹುದೆಂದು ಹೇಳ್ಕೊಡೋದು 💔"

Independence
11

"Start ಮಾಡೋರು ತುಂಬಾ ಜನ ಸಿಗ್ತಾರೆ, complete ಮಾಡೋರು ಕೆಲವ್ರು ಮಾತ್ರ 😎"

Discipline
12

"ನಂಬಿಕೆ ಭಯಕ್ಕಿಂತ ದೊಡ್ಡದು"

Life
13

"ನಿನ್ನ ಸಮಯಕ್ಕೆ ⏳ ನೀನು ಬೆಲೆ ಕೊಡಲಿಲ್ಲ ಅಂದ್ರೆ ಬೇರೆಯವರು ಕೊಡೋದಿಲ್ಲ 👎"

Time · Value
14

"ನನ್ನನು ನಂಬದವರೇ ನನ್ನ ಮೊದಲ ಪ್ರೇರಣೆ 🤬"

Motivation
15

"ಎಲ್ಲರಲ್ಲೂ problems ಇವೆ, ಆದ್ರೆ ನಾವೆಲ್ರು ಹುಡುಕೋದೇ ಬೇರೆಯವರಲ್ಲಿ"

Self-Awareness
16

"ಅವರು ಅಂದುಕೊಂಡಷ್ಟು ನೀವು ಕಷ್ಟ ಪಡ್ತಿಲ್ಲ ಅಂದಾಗ, ಕೆಲವರಿಗೆ ನಿಮ್ಮನ್ನು ನೋಡಿದ್ರೆನೇ ಕೋಪ ಬರುತ್ತೆ 🤣"

Jealousy
17

"ಇತರರಿಂದಲೂ ನಿನ್ನಷ್ಟೇ ಪ್ರಯತ್ನವಿಲ್ಲವೆಂದ ಮೇಲೆ, ಸ್ನೇಹಕ್ಕಾಗಲಿ ಅಥವಾ ಸಂಬಂಧಕ್ಕಾಗಲಿ ಯಾರನ್ನು ಬೇಡಿಕೊಳ್ಳಬೇಡ 😏"

Relationships
18

"ನೋವು ಮತ್ತು ಸೋಲನ್ನು ಸಹಿಸಬಲ್ಲವನು ಜೀವನದಲ್ಲಿ ಎಂದಿಗೂ ಸೋಲಲಾರ 😎"

Strength
19

"ಪ್ರತಿಯೊಬ್ಬ ಪ್ರಬಲ ಮನಸ್ಥಿತಿಯ ವ್ಯಕ್ತಿಯ ಹಿಂದೆ ಅವಕಾಶಗಳೇ ಸಿಗದ ಎಷ್ಟೋ ಕಥೆಗಳಿರುತ್ತವೆ 🙃"

Mindset
20

"ನೀವು ಯಾರನ್ನಾದ್ರೂ ಮೋಸಮಾಡುವಲ್ಲಿ ಯಶಸ್ವಿಯಾದರೆ, ಆ ವ್ಯಕ್ತಿ ಮೂರ್ಖನೆಂದು ಭಾವಿಸಬೇಡಿ — ನಿಮ್ಮ ಯೋಗ್ಯತೆಗಿಂತ ಹೆಚ್ಚು ಆತ ನಿಮ್ಮನ್ನು ನಂಬಿದ್ದ ಅಷ್ಟೇ"

Trust · Betrayal
21

"ಅತಿಯಾದ ನಂಬಿಕೆ ಮತ್ತು ಪ್ರೀತಿ ಜೀವನವನ್ನೇ ಹಾಳುಮಾಡುತ್ತದೆ"

Love · Life
22

"ಬಲಶಾಲಿಯಾಗಿರುವವನ ಗತಕಾಲ ಸುಲಭವಾಗಿರುವುದಿಲ್ಲ"

Strength
23

"Time 🕰️ — ನೀನು ಬೇರೆಯವರಿಗೆ ಎಷ್ಟು important ಅನ್ನೋದನ್ನು ತೋರ್ಸುತ್ತೆ"

Time · Respect
24

"ಎಲ್ರಿಗಿಂತ ಜಾಸ್ತಿ ನಿಂಜೊತೆ ನೀನೆ ಮಾತಾಡೋದು — ಆದ್ರಿಂದಾ ನಿನ್ನನ್ನು ನೀನು ಖುಷಿಯಾಗಿಡೋಕೆ ಪ್ರಯತ್ನಿಸು"

Self-Love
25

"ನೀನ್ ಮಾಡೋ ಕೆಲ್ಸನ ಯಾರು appreciate ಮಾಡ್ಲಿಲ್ಲ ಅಂದ್ರೆ ನಿನ್ನ ಯೋಗ್ಯತೆ ಏನ್ ಕಮ್ಮಿ ಆಗೋಲ್ಲ"

Self-Worth
26

"ವ್ಯಕ್ತಿಯ ನಡವಳಿಕೆಗಳನ್ನು ನೀನು ಅರ್ಥ ಮಾಡಿಕೊಂಡ್ರೆ, ಅವ್ರ ಮಾತುಗಳಿಂದ ನೀನು ಮೋಸಹೋಗೋದಿಲ್ಲ"

Wisdom
27

"ನಿಂಗೆ ಗೊತ್ತಿರೋದೆಲ್ಲವನ್ನು ಹೇಳಿಕೊಳ್ಬೇಡ — ಎದುರಿನಲ್ಲಿರೋದು ನಿನ್ನ ಶತ್ರುವು ಆಗಿರಬಹುದು"

Caution
28

"ಒಂದ್ ಕೆಲಸ start ಮಾಡಿದ್ಮೇಲೆ ಭಯ ಪಡ್ಬೇಡ — ಭಯ ಇದ್ರೆ ಆ ಕೆಲ್ಸಕೆ ಕೈ ಹಾಕ್ಬೇಡ"

Courage
29

"ಒಂದಕ್ಕಿಂತ ಹೆಚ್ಚುಸಲ ಮಾಡುವ ತಪ್ಪು, ನಿರ್ಧಾರವಾಗಿರುತ್ತದೆ 💯"

Mistakes
30

"ಯಾರಿಗೂ option ಆಗಿರ್ಬೇಡ 💪"

Self-Respect
31

"ಜೀವನದಲ್ಲಿ ಕೆಲವ್ರು ಬಿಟ್ಟೊದ್ಮೇಲೂ success ಆಗ್ಬಹುದು ಅನ್ನೋದನ್ನು ತೋರಿಸ್ಬೇಕು 💪"

Success
32

"ನೆನಪಿರಲಿ: ಕೆಲವ್ರು ಅವರ ಖುಷಿಗೋಸ್ಕರ ನಮ್ಮನ್ನು ಉಪಯೋಗಿಸಿಕೊಳ್ತಾರೆ"

Awareness
33

"ನಿಮ್ಮ ಶತ್ರುಗಳ ಮೇಲೆ ಗೌರವವಿರಲಿ — ಅವರಷ್ಟೇ ನಿನ್ನನ್ನು ಅವರಿಗಿಂತ ಉತ್ತಮನೆಂದು ಯೋಚಿಸೋದು"

Attitude
34

"ಎಲ್ರನ್ನು ಗೌರವಿಸು, ಆದ್ರೆ ಯಾರಿಗೂ ಭಯ ಪಡ್ಬೇಡ"

Respect
35

"ತುಳಿದಷ್ಟು ಬೆಳೀತೀನಿ ಅನ್ನೋ ಛಲ ಇರ್ಬೇಕು 💪"

Determination
36

"ನಾವು respect ಇಂದ ಸಾಯ್ಬೇಕು, ನಮ್ಮ respect ಸಾಯ್ಬಾರ್ದು 💪"

Honour
37

"ನಿನಗೆ ನೀನು ಮೊದಲನೇ ಆದ್ಯತೆ ಕೊಡೋದು ಸ್ವಾರ್ಥವಲ್ಲ, ಅಗತ್ಯತೆ"

Self-First
38

"ಅಸೂಯೆ ಹಾಸ್ಯದ ರೂಪದಲ್ಲಿರುತ್ತದೆ"

Jealousy
39

"ಪ್ರತಿ ನೋವು ಪಾಠ ಕಲಿಸುತ್ತದೆ, ಪ್ರತಿ ಪಾಠ ವ್ಯಕ್ತಿಯನ್ನು ಬದಲಾಯಿಸುತ್ತದೆ 🔥"

Growth
40

"ನಿನ್ನನ್ನು ರಕ್ಷಿಸುವವರನ್ನು ನೀನು ರಕ್ಷಿಸು 🔥"

Loyalty
41

"ಸರಿಯಾಗಿರೋ ಕೆಲಸ ಮಾಡು, ಸುಲಭವಾಗಿರೋದಲ್ಲ"

Integrity
42

"ನಿನ್ನ value ಗೊತ್ತಿರದ ಅಸಮರ್ಥರ ಅಭಿಪ್ರಾಯಗಳಿಂದ ನಿನ್ನ ಬೆಲೆ ಕಡಿಮೆಯಾಗುವುದಿಲ್ಲ"

Self-Worth
43

"ನನ್ನ ಬಗ್ಗೆ ತಿಳ್ಕೊಬೇಕು ಅನ್ಸಿದ್ರೆ ನನ್ನೇ direct ಆಗಿ ಕೇಳು — ಯಾಕಂದ್ರೆ ಬೇರೆಯವರಿಗಿಂತ ನನ್ನ ಬಗ್ಗೆ ನನಗಷ್ಟೇ ಗೊತ್ತು 🔥"

Attitude · Identity
44

"ಯೋಚಿಸೋದು ಬಹಳ ಕಷ್ಟ — ಅದಕ್ಕೆ ಜನ ಬೇಗ decision ತಗೋಳ್ತಾರೆ"

Wisdom
45

"ಕೆಲವೊಂದ್ಸಲ ಯಾರು ಬುದ್ಧಿವಂತರು ಅನ್ನೋದಕ್ಕಿಂತ, ಯಾರಿಗೆ ಹಸಿವಿದೆ ಅನ್ನೋದು ಅವಶ್ಯಕವಾಗುತ್ತದೆ"

Hunger · Hustle
46

"ನಂಬಿದವರು ಮೋಸ ಮಾಡಿದಾಗ್ಲೇ ಜೀವನದಲ್ಲಿ ಬುದ್ಧಿ ಬರೋದು"

Experience
47

"Time ಇದೆ ಅಂತ ಅಂದ್ಕೊಳೋದೆ ನಾಮ್ಮ ದೊಡ್ಡ mistake 💯"

Time
48

"ಬಹಳ ಭಯ ಪಟ್ರೆ ಜೀವಿಸೋಕಾಗಲ್ಲ 💪"

Courage
49

"ನೀನು ಹೇಗಿರಬೇಕು ಅನ್ನೋದು ನಿನ್ನದೇ Decision ಆಗಿರುತ್ತೆ 💯"

Identity
50

"ನೀಯತ್ತು ಇರೋರು ಬಹಳ ಕಡಿಮೆ — ಸಿಕ್ಕಿದಾಗ ಕಳ್ಕೋಬೇಡ"

Loyalty
51

"ಜನ ನಿನ್ನ ನೀಯತ್ತನ್ನು ಗುಲಾಮಗಿರಿ ಅಂತ confuse ಆಗೋಕೆ ಅವಕಾಶ ಕೊಡಬೇಡ"

Self-Respect
52

"ಜೀವನದಲ್ಲಿ ಒಬ್ಬ ವ್ಯಕ್ತಿಯ ಆಗಮನ ಮತ್ತು ನಿರ್ಗಮನ ಆಕಸ್ಮಿಕವಾಗಿರುವುದಿಲ್ಲ"

Destiny
53

"ಪ್ರತಿ ಅಂತ್ಯದಲ್ಲೂ ಒಂದೊಳ್ಳೆ ಆರಂಭವಿರುತ್ತದೆ 🔥"

Hope
54

"ನೀನು ಯಾವುದಕ್ಕೆ ಅವಕಾಶ ಕೊಡ್ತಿಯೋ ಅದಷ್ಟೇ ಮುಂದುವರೆಯುತ್ತದೆ"

Boundaries
55

"ಜೀವನದಲ್ಲಿ ಕೆಲವ್ರು ನೀನ್ ಬೆಳೆಯೋದ್ ನೋಡಿ ಖುಷಿ ಪಡ್ತಾರೆ — ಅವರಿಗಿಂತ ಸ್ವಲ್ಪ ಎತ್ತಕ್ಕೆ ಬೆಳೆದ್ರೆ ಅಸೂಯೆ ಪಡ್ತಾರೆ"

Jealousy · Growth
56

"ಜನ ಸೋತವರನ್ನ ನೋಡಿ ಅಸೂಯೆ ಪಡೋದಿಲ್ಲ 💯"

Success
57

"ನಾವ್ correct ಆಗಿ ಇದ್ರೆ ಮಾತ್ರಾನೇ ಇನ್ನೊಬ್ರ ಬಗ್ಗೆ ಮಾತಾಡ್ಬೇಕು 💯"

Integrity
58

"ಮಾತಾಡ್ಸೋ ಮನ್ಸು ನಿಮಗೆ ಇಲ್ಲ ಅಂದ್ಮೇಲೂ ಮೇಲೆ ಬಿದ್ದು ಮಾತಾಡಿಸೋ ಅವಶ್ಯಕತೆ ನಮಗೂ ಇಲ್ಲ 😎🔥"

Attitude
59

"ಆಡಿರುವ ಮಾತನ್ನು ಆಡಿರುವ ವ್ಯಕ್ತಿ ಮರೆತಿರಬಹುದು — ಕೇಳಿಸಿಕೊಂಡ ಕಿವಿ, ಪಟ್ಟಿರೋ ಅವಮಾನ ಯಾವತ್ತೂ ಮರೆಯಲ್ಲ 😈"

Words · Respect
60

"ನೆನಪಿರಲಿ: ಆತ್ಮಗೌರವ ಆತ್ಮಕ್ಕೆ ಬಹಳ ಮುಖ್ಯ 😈"

Self-Respect
61

"ವಿಷ್ಣುವಿನ ತಾಳ್ಮೆಯಿರಲಿ — ಆದ್ರೆ ನರಸಿಂಹನ ಕೋಪ ಯಾವತ್ತೂ ಮರೀಬೇಡ 🔥"

Patience · Power
62

"ಒಳ್ಳೆತನ ಅನ್ನೋದು 'expensive attitude' — ಅದು ಎಲ್ರಲ್ಲು ಇರೋದಿಲ್ಲ 😎"

Goodness
63

"ಸೋಲಿಗೆ ಹೆದರಿ ಕೂತ್ಕೊಳೋದಕ್ಕಿಂತ ಪ್ರಯತ್ನದಲ್ಲಿ ಸಾಯೋದು ಉತ್ತಮ 💯"

Courage · Effort
64

"ಎಲ್ಲಿವರ್ಗೆ ಅವ್ರ ಮುಖವಾಡ 🎭 ಕಳಚಿಬೀಳಲ್ವೋ ಅಲ್ಲಿವರ್ಗು ಎಲ್ರು ಒಳ್ಳೆವರೇ 😎"

People · Truth
65

"ಬೇರೆಯವರಿಗೆ ಬೆಲೆ ಕೊಡ್ತಾ ನಿನ್ನ ಬೆಲೆ ಕಳ್ಕೋಬೇಡ 💯"

Self-Worth
66

"ಸ್ವಂತ ದುಡಿಮೆಯಿಂದ ಸಾಮ್ರಾಜ್ಯ ಕಟ್ಟಿದವನಿಗೆ ಯಾವುದರ ಭಯವು ಇರೋದಿಲ್ಲ 😎"

Hard Work
67

"ಒಂದಿಡೀ ಕುಟುಂಬದ ಜವಾಬ್ದಾರಿ ಹೊತ್ತು ಮುನ್ನಡೆಸುವವನೇ ನಿಜವಾದ HERO 😊"

Family · Responsibility
68

"ನೀನ್ ಲೆಕ್ಕಕ್ಕೆ ಇಲ್ಲ ಅಂದೋರ ಮುಂದೆ ಲೆಕ್ಕಕ್ಕೆ ಸಿಗದಹಾಗೆ ಬದುಕ್ಬೇಕು 😈"

Attitude · Revenge
69

"ನನ್ನ ಬಗ್ಗೆ study ಮಾಡೋದ್ರಿಂದ ನಿಂಗೆ ಯಾವ್ Degree ನು ಸಿಗೋದಿಲ್ಲ 😝"

Attitude · Funny
70

"ನಿನ್ನ ಮೇಲೆ ನಿನಗೆ ನಂಬಿಕೆ ಇರಲಿ 💫"

Self-Belief
71

"ಒಂದು ಕೆಟ್ಟ ಸನ್ನಿವೇಶ ಅಥವಾ ಕೆಟ್ಟ ವ್ಯಕ್ತಿಯಿಂದ ನಿನ್ನ ಜೀವನವನ್ನು ನಿರ್ಧಾರಮಾಡ್ಕೋಬೇಡ 💯"

Life · Mindset
72

"ಬೇರೆಯವರಿಗೆ ಪ್ರತಿಕ್ರಿಯಿಸೋದಕ್ಕಿಂತ, ಅವರಿಂದ ದೂರ ಆಗೋದು ಉತ್ತಮ 🤷"

Peace
73

"ನಾನು ಸತ್ತಿಲ್ಲ ಸೋತಿದೀನಿ ಅಷ್ಟೇ 😎"

Resilience
74

"ಬೇರೆಯವರ ನೀಯತ್ತು ನೀವ್ ನೋಡೋವರ್ಗು ಯಾರನ್ನು ಹಚ್ಕೊಳ್ಬೇಡಿ 💯"

Trust · Caution
75

"ದುಡ್ಡು 💰 ಎಲ್ಲರಿಗೂ ಸಿಗುತ್ತೆ — ಆದರೆ 'ಒಳ್ಳೆಯವರು' ದುಡ್ಡಿಗೆ ಸಿಗುವುದಿಲ್ಲ! 🙂"

Values · Money

Instagram Bio Attitude Quotes for Boys 👦 Copy ಮಾಡಿ WhatsApp & Instagram ನಲ್ಲಿ Share ಮಾಡಿ

50 Quotes
76

"Built different 😎"

Boys · Attitude
77

"No caption, just confidence. 💯"

Boys · Confidence
78

"King energy only 👑"

Boys · King
79

"Less talk, more hustle."

Boys · Hustle
80

"Silent moves, loud results."

Boys · Focus
81

"Attitude on point 💯"

Boys · Attitude
82

"Not perfect, just real. 😎"

Boys · Real
83

"Born to stand out. 💪"

Boys · Attitude
84

"Calm face, savage mind. 😎"

Boys · Savage
85

"My vibe, my rules. 💪"

Boys · Vibe
86

"Hustle first, flex later."

Boys · Hustle
87

"Zero fear, full focus."

Boys · Focus
88

"Too rare to compare. 😎"

Boys · Attitude
89

"Stay classy, never basic."

Boys · Class
90

"Mindset matters. 🧠"

Boys · Mindset
91

"Dripping confidence 💧"

Boys · Confidence
92

"I don't chase, I attract."

Boys · Attitude
93

"Different level, same me. 😎"

Boys · Growth
94

"Keep watching 👀"

Boys · Attitude
95

"Real over fake, always."

Boys · Real
96

"Focused, not lucky. 🎯"

Boys · Focus
97

"No limits, no excuses. 💪"

Boys · Hustle
98

"Making moves, not noise. 🔇"

Boys · Silent
99

"Cool outside, fire inside 🔥"

Boys · Savage
100

"Self-made vibes. 💪"

Boys · Hustle
101

"Simple look, savage thoughts. 👀"

Boys · Savage
102

"On my own wave 🌊"

Boys · Vibe
103

"Attitude speaks louder."

Boys · Attitude
104

"Built by pressure. 💪"

Boys · Strength
105

"Stay real or stay away. 😎"

Boys · Real
106

"Confidence is the outfit."

Boys · Confidence
107

"No competition, just me."

Boys · Attitude
108

"Earned, not given."

Boys · Hustle
109

"Leveling up daily."

Boys · Growth
110

"Less ego, more growth."

Boys · Mindset
111

"Eyes on the prize 👀"

Boys · Focus
112

"Savage but smart. 🧠"

Boys · Savage
113

"Born confident."

Boys · Confidence
114

"Proof over promises."

Boys · Hustle
115

"Watch the rise 🚀"

Boys · Attitude
116

"Just getting started."

Boys · Growth
117

"Mood: unstoppable."

Boys · Attitude
118

"No fake energy. 💪"

Boys · Real
119

"Made to win. 👑"

Boys · King
120

"Stay hungry. 😈"

Boys · Hustle
121

"Own your power. 💪"

Boys · Strength
122

"Living on my terms."

Boys · Freedom
123

"Risk-taker mindset."

Boys · Mindset
124

"Focused & fearless. 💪"

Boys · Focus
125

"This is me. 💪"

Boys · Identity

Instagram Bio Attitude Quotes for Girls 👑 Copy & paste directly into your Instagram, WhatsApp bio
53 Quotes
01

Not perfect, just original 👑

Attitude
02

Sweet but savage 💄🔥

Savage
03

Born to rule, not to please

Queen
04

Classy mind, fearless heart

Soft & Strong
05

Too glam to give a damn 💅

Attitude
06

Queen vibes only 👑

Queen
07

Attitude on point, always

Attitude
08

Soft smile, strong soul

Soft & Strong
09

Confidence is my superpower

Confidence
10

I don't chase, I attract ✨

Attitude
11

Pretty with a purpose

Soft & Strong
12

Calm outside, fire inside 🔥

Savage
13

Built from strength, styled with grace

Soft & Strong
14

Independent & unstoppable

Confidence
15

Elegance with an edge

Queen
16

No crown needed, I rule

Queen
17

Silence is my attitude

Attitude
18

Beauty with brains 💋

Confidence
19

Rare energy ✨

Attitude
20

Bold heart, sharp mind

Savage
21

Too real to fake

Savage
22

Making my own rules

Attitude
23

Savage, but make it classy

Savage
24

Self-love club 💖

Soft & Strong
25

Got trust issues 🧠

Attitude
26

Built like a queen 👑

Queen
27

Chill vibes only 🌈

Soft & Strong
28

I'm the vibe

Attitude
29

Grace in chaos

Soft & Strong
30

Attitude louder than words

Attitude
31

Confident, not arrogant

Confidence
32

Built to shine 🌟

Confidence
33

Strong women don't compete

Queen
34

A queen in her own lane

Queen
35

Smart, strong, stylish

Confidence
36

Less drama, more power

Savage
37

Unapologetically me

Attitude
38

She believed, she did

Soft & Strong
39

No filters, just fire 🔥

Savage
40

Mind on goals, heart on dreams

Soft & Strong
41

Too busy leveling up

Savage
42

Fearless & focused

Confidence
43

Beauty beyond limits

Confidence
44

Born bold 💥

Attitude
45

I define my worth

Confidence
46

Calm chaos queen

Queen
47

Attitude is my accessory

Attitude
48

Confidence never goes out of style

Confidence
49

Built different 💎

Savage
50

Power in heels 👠

Queen
51

Watch me rise

Confidence
52

Pretty, powerful, proud

Queen
53

She runs the world 🌍

Queen

ಸಾಮಾನ್ಯ ಪ್ರಶ್ನೆಗಳು (FAQ)

Kannada attitude quotes images ಹೇಗೆ download ಮಾಡಬೇಕು?
ಮೇಲಿನ image ಮೇಲೆ hover ಮಾಡಿ "Download" ಬಟನ್ ಕ್ಲಿಕ್ ಮಾಡಿ. ಇಮೇಜ್ ತಕ್ಷಣ ನಿಮ್ಮ phone ಅಥವಾ computer ಗೆ ಉಳಿಯುತ್ತದೆ. ಮೊಬೈಲ್‌ನಲ್ಲಿ image ಮೇಲೆ long-press ಮಾಡಿ "Save Image" ಆಯ್ಕೆ ಮಾಡಿ.
Kannada attitude quotes copy ಮಾಡಲು ಹೇಗೆ?
ಪ್ರತಿ ಉಲ್ಲೇಖದ ಕೆಳಗೆ "Copy" ಬಟನ್ ಇದೆ. ಕ್ಲಿಕ್ ಮಾಡಿದರೆ ಉಲ್ಲೇಖ clipboard ಗೆ ಹೋಗುತ್ತದೆ. WhatsApp ಅಥವಾ Instagram ನಲ್ಲಿ paste ಮಾಡಿ.
Boys ಮತ್ತು Girls ಗಾಗಿ ಬೇರೆ ಬೇರೆ quotes ಇವೆಯೇ?
ಹೌದು! ಮೇಲಿನ Filter tabs ಬಳಸಿ "Boys" ಅಥವಾ "Girls" ಕ್ಲಿಕ್ ಮಾಡಿ. ಪ್ರತಿ ವಿಭಾಗದಲ್ಲಿ 50+ ವಿಶೇಷ ಉಲ್ಲೇಖಗಳು ಮತ್ತು images ಇವೆ.
ಈ quotes ಮತ್ತು images free ಆಗಿ ಬಳಸಬಹುದೇ?
ಹೌದು, ಎಲ್ಲಾ ಕನ್ನಡ attitude quotes ಮತ್ತು images ಉಚಿತ. ಸ್ನೇಹಿತರೊಂದಿಗೆ ಹಂಚಿಕೊಳ್ಳಿ, WhatsApp DP ಆಗಿ ಬಳಸಿ ಅಥವಾ Instagram story ನಲ್ಲಿ share ಮಾಡಿ.
broken-love-failure-kannada-quotes
LOVE FAILURE KANNADA QUOTES
life kannada quotes
LIFE QUOTES IN KANNADA
hurt sad feeling-kannada quotes
SAD QUOTES IN KANNADA
relationship quotes in kannada
RELATIONSHIP QUOTES IN KANNADA
kannada-preeti-love-quotes
LOVE QUOTES IN KANNADA
inspirational-quotes-kannada
MOTIVATIONAL QUOTES IN KANNADA