📍 ಕರ್ನಾಟಕ ಮಾಹಿತಿ ಕೇಂದ್ರ | ಇಂದಿನ ಚಿನ್ನ ಬೆಲೆ ₹14,280rs/gram for 22k
🔔 Govt Schemes 2026
ಕನ್ನಡಪೀಡಿಯಾ
Karnataka's Knowledge Hub
🏠 ಮುಖಪುಟ 📋 ಯೋಜನೆಗಳು NEW 🏛️ ️ಅರ್ಜಿ ಸ್ಥಿತಿ ಪರಿಶೀಲನೆ 🏛️ ಸರ್ಕಾರಿ ಸೇವೆ 💬 Quotes 💰 ಹಣಕಾಸು 🌿 ಆರೋಗ್ಯ ✈️ ಪ್ರಯಾಣ 🍛 ರುಚಿ
🔴 LIVE
ರೈತ ಸಿರಿ ಯೋಜನೆ: ₹10,000 ಪ್ರೋತ್ಸಾಹಧನ ಗಂಗಾ ಕಲ್ಯಾಣ ಯೋಜನೆ – ಅರ್ಜಿ ತೆರೆದಿದೆ ಪರ್ಸನಲ್ ಲೋನ್ ಪಡೆಯುವ ಮೊದಲು ತಿಳಿಯಬೇಕಾದ 10 ವಿಷಯ ಇಂದಿನ ಚಿನ್ನ ಬೆಳ್ಳಿ ದರ – ಕ್ಲಿಕ್ ಮಾಡಿ ರೈತ ಸಿರಿ ಯೋಜನೆ: ₹10,000 ಪ್ರೋತ್ಸಾಹಧನ ಗಂಗಾ ಕಲ್ಯಾಣ ಯೋಜನೆ – ಅರ್ಜಿ ತೆರೆದಿದೆ ಪರ್ಸನಲ್ ಲೋನ್ ಪಡೆಯುವ ಮೊದಲು ತಿಳಿಯಬೇಕಾದ 10 ವಿಷಯ ಇಂದಿನ ಚಿನ್ನ ಬೆಳ್ಳಿ ದರ – ಕ್ಲಿಕ್ ಮಾಡಿ
birthday-cake Birthday Wishes
blossom️Life Quotes
--broken-heart Breakup Quotes
red-heart Love Quotes
goal--v1 Motivation Quotes
handshake-medium-light-skin-tone Relationship Quotes
sun Good Morning Quotes
disappointed-face Sad Quotes
smiling-face-with-sunglasses Attitude Quotes
150+ Love Quotes in Kannada | ಕನ್ನಡ ಪ್ರೇಮ ಉಕ್ತಿಗಳು 2025 – Kannadapedia
❤️  ಪ್ರೀತಿ · Romance · Love

Love Quotes in Kannada

ಕನ್ನಡ ಪ್ರೀತಿ ಉಕ್ತಿಗಳು – ಹೃದಯಸ್ಪರ್ಶಿ ಸಾಲುಗಳು

ಪ್ರೇಮವು ಮಾನವನ ಬದುಕಿನ ಅತ್ಯಂತ ನಿಜವಾದ ಭಾವನೆ. ಕನ್ನಡದ ಮಧುರ ಭಾಷೆಯಲ್ಲಿ kannada love quotesಗಳು, ನಿಮ್ಮ ಪ್ರೀತಿ ಪಾತ್ರರಿಗೆ ಸಂದೇಶ ಕಳುಹಿಸಲು ಅಥವಾ WhatsApp ಸ್ಟೇಟಸ್‌ಗಾಗಿ — ಎಲ್ಲವೂ ಇಲ್ಲಿ ಉಚಿತ!

150+ Love Quotes
50+ ಇಮೇಜ್ಗಳು
Free Download & Share
Kannada Love Quotes Images and text - ಕನ್ನಡ ಲವ್ ಕ್ವೋಟ್ಸ್ತ್ರಗಳು

Long heart touching kannada love quotes ಬಗ್ಗೆ

ಪ್ರೇಮವು ಮಾನವನ ಬದುಕಿನ ಅತ್ಯಂತ ನಿಜವಾದ ಹಾಗೂ ಶಾಶ್ವತ ಭಾವನೆ. ಅದು ಭಾಷೆಯ ಮಿತಿಯನ್ನು ಮೀರಿ, ಹೃದಯದಿಂದ ಹೃದಯಕ್ಕೆ ತಲುಪುವ ಅತಿದೊಡ್ಡ ಶಕ್ತಿ. “ಪ್ರೇಮ ಉಕ್ತಿಗಳು ಕನ್ನಡದಲ್ಲಿ” “Love Quotes in Kannada” ಈ ಪುಟದಲ್ಲಿ, ಕನ್ನಡದ ಮಧುರ ಭಾಷೆಯಲ್ಲಿ ಅನೇಕ ಪ್ರೇಮದ ಉಕ್ತಿಗಳನ್ನು, ಕವನಗಳನ್ನು ಹಾಗೂ ಹೃದಯಸ್ಪರ್ಶಿ ಸಾಲುಗಳನ್ನು ಸಂಗ್ರಹಿಸಲಾಗಿದೆ. ಇಲ್ಲಿ ನೀವು ನಿಜವಾದ ಪ್ರೀತಿಯ ಅರ್ಥವನ್ನು ತಿಳಿಸುವ, ಹೃದಯವನ್ನು ಮುಟ್ಟುವ ಮತ್ತು ಬದುಕಿನ ಸೌಂದರ್ಯವನ್ನು ತೋರಿಸುವ ಉಕ್ತಿಗಳನ್ನು ಕಾಣಬಹುದು..

ಕನ್ನಡದ ಮಹಾನ್ ಕವಿಗಳು ಹಾಗೂ ಚಿಂತಕರಾದ ಕುವೆಂಪು, ಬೇಂದ್ರೆ, ಜಿ.ಪಿ. ರಾಜರತ್ನಂ, ನಿಸ್ಸಾರ್ ಅಹಮದ್ ಮುಂತಾದವರ ಪ್ರೇಮದ ನೋಟಗಳು ಈ ಪುಟದಲ್ಲಿ ಪ್ರೇರಣೆಯಾಗಿ ಕಾರ್ಯನಿರ್ವಹಿಸುತ್ತವೆ. ಪ್ರೇಮವು ಕೇವಲ ಇಬ್ಬರ ನಡುವಿನ ಬಾಂಧವ್ಯವಲ್ಲ, ಅದು ನಿಸರ್ಗ, ಮಾನವತೆ ಮತ್ತು ಜೀವನದ ಪ್ರತಿಯೊಂದು ಅಂಶದೊಂದಿಗೆ ಬೆಸೆದ ಭಾವನೆ ಎಂಬುದನ್ನು ಈ ಉಕ್ತಿಗಳು ಸಾರುತ್ತವೆ.

ನೀವು ಪ್ರೀತಿಯ ಕವಿತೆಗಳನ್ನು ಹಂಚಿಕೊಳ್ಳಲು, ಪ್ರಿಯರಿಗೆ ಸಂದೇಶ ಕಳುಹಿಸಲು ಅಥವಾ ಪ್ರೇರಣೆಯನ್ನು ಪಡೆಯಲು ಬಯಸಿದರೆ, ಈ ಪುಟವು ನಿಮಗಾಗಿ. ಪ್ರೀತಿಯ ನಿಜವಾದ ಅರ್ಥವನ್ನು ಅರಿಯುವ, ಮನಸ್ಸಿಗೆ ಶಾಂತಿ ನೀಡುವ ಮತ್ತು ಬದುಕಿಗೆ ಅರ್ಥ ತುಂಬುವ ಕನ್ನಡದ ಪ್ರೇಮ ಉಕ್ತಿಗಳ (Best Kannada Love Quotes) ಲೋಕಕ್ಕೆ ಸ್ವಾಗತ! 💖

Top Love Quotes in Kannada With Images Download (ಪ್ರೀತಿ Quotes Images Download) Download & Share ಮಾಡಿ — WhatsApp · Instagram · Status
50+ Images
✦ ಕವಿಗಳ ಪ್ರೇಮ ನೋಟ ✦
Kannada Love Quotes By Famous Person (ಪ್ರಸಿದ್ಧ ವ್ಯಕ್ತಿಗಳ, ಕವಿಗಳ ಪ್ರೀತಿಯ ಸಾಲುಗಳು ಕನ್ನಡದಲ್ಲಿ ) Kuvempu · Bendre · Kuvempu's Poetry on Love
Classics
ಪ್ರೀತಿಯಲ್ಲಿ ಹೃದಯಗಳು 💘 ಶುದ್ಧವಾಗಿದ್ದರೆ ಸಾಕು, ದೂರ ಮುಖ್ಯವಲ್ಲ.
ಕುವೆಂಪು
ಕುವೆಂಪು
ರಾಷ್ಟ್ರಕವಿ · Kuvempu
ಒಲವೇ ನಿನ್ನ ನಲಿವೊಂದೆ ವರವೆನ್ನುತಾ ನಾ ನಲಿವೆ💫.
Kalyan.K
ಕೆ. ಕಲ್ಯಾಣ್
ಕವಿ · Kalyan.K
ನಿನ್ನ ಪ್ರೀತಿಗೆ, ಅದರ ರೀತಿಗೆ ಕಣ್ಣ ಹನಿಗಳೆ ಕಾಣಿಕೆ.. ಹಣ್ಣ ಚಂದಿರ , ನೀಲಿ ತಾರೆಗೆ ಹೊಂದಲಾರದ ಹೋಲಿಕೆ.
narasimhaswamy KS
ಕೆ.ಎಸ್. ನರಸಿಂಹಸ್ವಾಮಿಾಣ್
ಕವಿ · KS. Narasimhaswamy
ನಾವು ಇಬ್ಬರು ಅಲ್ಲ, ನಾವು ಒಂದೇ ಶ್ವಾಸ, ಒಂದೇ ಜೀವ, ಒಂದೇ ನದಿಯ ಎರಡು ತೀರ..
JP RAJARATHNAM
ಜಿ.ಪಿ. ರಾಜರತ್ನಂ
ಕವಿ · JP. Rajarathnam
ನಾನು ಬಡವಿ, ಆತ ಬಡವ , ಒಲವೇ ನಮ್ಮ ಬದುಕು. ಬಳಸಿಕೊಂಡೆವೆದನೆ ನಾವು ಅದಕು ಇದಕು ಎದಕು .
Bendre
ಬೇಂದ್ರೆ
ಕವಿ · da. ra. ಬೇಂದ್ರೆ
ಪ್ರೇಮವಿಲ್ಲದ ಹೃದಯ ಬಂಜರು ಭೂಮಿ — ಕವನ ಅರಳದು.
ks nissar Ahmed
ಕೆ.ಎಸ್. ನಿಸ್ಸಾರ್ ಅಹಮದ್
ಕವಿ · KS. Nissar Ahmed
ಪ್ರೇಮವೇ ದೇವತೆ — ಅದು ಮನುಷ್ಯನನ್ನು ದೇವನಾಗಿಸುತ್ತದೆ.
kuvempu
ಕುವೆಂಪು
ಕವಿ · Kuvempu
ಪ್ರೇಮದ ಬೆಳಕು ಬಿದ್ದರೆ ಅಂಧಕಾರವೂ ಹಾಡುತ್ತದೆ.
JP RAJARATHNAM
ಚಂದ್ರಶೇಖರ ಕಂಬಾರ
ಕವಿ · chandrashekhar kabar
ಪ್ರೇಮದ ನಿಜವಾದ ರೂಪ ತ್ಯಾಗದಲ್ಲಿ ಅರಳುತ್ತದೆ.
·Shivaram Karanta
ಶಿವರಾಮ ಕಾರಂತ್
ಕವಿ ·Shivaram Karanta
ನಿಜವಾದ ಪ್ರೇಮವು ಶಾಂತಿಯ ಹೂ 🥀, ಅದು ಸ್ವಾರ್ಥದ ನೆರಳಲ್ಲಿ ಅರಳದು
DVG
- ಡಿ.ವಿ. ಗುಂಡಪ್ಪ (DVG)
ಕವಿ· DVG
ಬದುಕಿನ ಬಣ್ಣವೇ ಬದಲಾದರೆ ಅದು ಪ್ರೇಮವೇ
jayant-kaikini
ಜಯಂತ್ ಕಾಯ್ಕಿಣಿ
ಕನ್ನಡ ಕವಿ · Jayanth Kaykini
✦ ಕನ್ನಡ ಪ್ರೇಮ ಕವಿತೆ ✦
ನೀನು ಬಂದ ಮೇಲೆ ಬದುಕು ಹೊಸತಾಯ್ತು, ಬೆಳಕಿಗೆ ಬಣ್ಣ, ಗಾಳಿಗೆ ಹಾಡು ತುಂಬಿತು. ನಿನ್ನ ಕಣ್ಣಲ್ಲಿ ಕನ್ನಡ ಆಕಾಶ ಕಂಡೆ, ನಿನ್ನ ನಗೆಯಲ್ಲಿ ನನ್ನ ಸ್ವರ್ಗ ಕಂಡೆ.
✦ ಪ್ರೇಮ ಉಕ್ತಿಗಳ ಸಂಗ್ರಹ ✦

Heart Touching Love Quotes Kannada Text 🌹

(Copy& Paste)
30+ Quotes
01
ಪ್ರೀತಿಯಲ್ಲಿ ಗೆಲುವು ಅಥವಾ ಸೋಲು ಇಲ್ಲ, ಅಲ್ಲಿ ಭಾವನೆಗಳು ಮಾತ್ರ ಇರುತ್ತವೆ. ❣️
🌹 Romantic
02
ನಿನ್ನ ಜೊತೆಯಿದ್ದಾಗ ಸಮಯ ನಿಂತಂತಾಗಲಿ . ⏰👩‍❤️‍💋‍👨
🌸 Sweet
03
ನಿನ್ನೊಂದಿಗಿನ ಪ್ರತಿ ಕ್ಷಣವೇ ಪ್ರಪಂಚದ ಅತ್ಯುತ್ತಮ ಉಡುಗೊರೆ 💝 ನನಗೆ .
💭 Deep
04
ಮನೇಲಿ ಒಪ್ಪಲ್ಲ ಅಂತ ಪ್ರೀತಿನ ಕಳ್ಕೊಬೇಡಿ , ಯಾಕಂದ್ರೆ ಮುಂದೆ ಒಂದಿನ ಕುಟುಂಬದವರು ತಾನಾಗೇ ಹತ್ರ ಆಗ್ತಾರೆ . ಆದ್ರೆ ಪ್ರೀತಿಸಿದವರನ್ನ ಕಳ್ಕೊಂಡ್ರೆ ಮತ್ತೆ ಸಿಗಲ್ಲ 💔.
💔 Heart Broke
05
ಪ್ರೀತಿ ಅಂದ್ರೆ ನಂಬಿಕೆ, ತಾಳ್ಮೆ ಮತ್ತು ಸತ್ಯದ ಸೇತುವೆ.❤️‍🔥
🍬 Sweet
06
ನಾನು ಯಾವತ್ತೂ ಒಂಟಿಯಲ್ಲ, ಯಾಕಂದ್ರೆ ನನ್ನವಳು ನನ್ನ ಜೊತೆ ಇದ್ದಾಳೆ , ಅವಳೇ ನನ್ನ ಪ್ರಪಂಚ 🌎
🌙 Missing
07
ಈ ಜಗತ್ತಿನಲ್ಲಿ ಪ್ರೀತಿಸೋ ವ್ಯಕ್ತಿಗೋಸ್ಕರ ಮಾಡದ ತಪ್ಪಿಗೂ ಸಹ ಕ್ಷಮೆ ಕೇಳುವಂತಹ ಏಕೈಕ ಜೀವ "ಗಂಡು" ಮಾತ್ರ 😕.
😕 Pain
08
ನೀನು ನನ್ನ ಕಥೆಯ ಸುಂದರ ಅಧ್ಯಾಯ.📖.
🌸 Romantic
09
ಕಾಯುವೆ ಪ್ರತಿಕ್ಷಣ ನಿನ್ನ ಜೊತೆ ಕಳೆಯುವ ಸಲುವಾಗಿ... ⏳
❤️ Trust
10
ಸಿಗ್ಬೇಕು ಅಂತ ಇದ್ರೆ ಸಿಕ್ಕೇ ಸಿಗುತ್ತೆ -ನನ್ನ ನಂಬಿಕೆ ❤️‍🩹 🌎.
🌹 My World
11
ಹೊಸದು ಬಂದ್ಮೇಲೆ ಹಳೆಯದಕ್ಕೆ ಯಾವತ್ತೂ ಬೆಲೆ ಇರಲ್ಲ, ಅದು ವಸ್ತುವೇ ಆಗಿರ್ಲಿ ,ವ್ಯಕ್ತಿನೆ ಆಗಿರ್ಲಿ 😔
🌙 Missing
12
ಅಳಿಸಿ ಬಿಡು ಈ ಅಂಗೈ ರೇಖೆ , ನೀನಾಗು ನನ್ನ ಅದೃಷ್ಟರೇಖೆ 💕
🍬 Sweet
13
ಹೆಣ್ಣು ಕೋಪ ಮಾಡ್ಕೊಳೋದು ತಾನು ಇಷ್ಟ ಪಟ್ಟ ಹುಡುಗನ ಜೊತೆ ಮಾತ್ರ.. ಗಂಡು ತುಂಬಾ ತಾಳ್ಮೆಯಿಂದ ಇರೋದು ಇಷ್ಟ ಪಟ್ಟ ಹುಡುಗಿ ಜೊತೆ ಮಾತ್ರ 🤪
💕 Cute
14
ನಿಂಗೆ ಸ್ವಲ್ಪ ಕೋಪ ಜಾಸ್ತಿನೇ.. ಆದ್ರೆ ನಂಗೆ ನಿನ್ನಿಂದ ಸಿಗೋ ಪ್ರೀತಿನೇ ಆಸ್ತಿ..☺️
🌹 My World
15
ಎಲ್ಲ ಹುಡುಗರ ಜೀವನದಲ್ಲೂ ಒಬ್ಬಳು ದೇವತೆ ನೆನಪಾಗಿ ಉಳಿದು ಬಿಡುತ್ತಾಳೆ…❤️‍🔥🫅 💕
👸🏻 Dream Girl
16
ಎಲ್ಲಿವರೆಗೂ ಈ ಜೀವ ಇರತ್ತೋ ಅಲ್ಲಿವರೆಗೂ ನಿನ್ನೊಂದಿಗೆ ಇರಬೇಕು ಅನ್ನೋದು ನನ್ನಾಸೆ 🥰
❤️ Cute
17
ಪ್ರೀತಿಸಿದ ವ್ಯಕ್ತಿಯ ಜೊತೆಯೇ ಬಾಳಬೇಕೆಂದರೆ ಭಗವಂತನ ಆಶೀರ್ವಾದವಷ್ಟೇ ಅಲ್ಲ , ಆ ವ್ಯಕ್ತಿಗೂ ನಮ್ಮಂತೆಯೇ ನಮ್ಮ ಜೊತೆ ಬದುಕುವ ಆಸೆಯೂ ಇರಬೇಕು 💔☹️
💔 Broken Heart
18
ಮನಸೇ ನಾ ಏನೇ ಮಾಡಿದರು ನಿನ್ನ ಪ್ರೀತಿಗಲ್ಲವೇ..❣️.☺️
🌹 My World
19
ಅವಳಿಗೂ ನನ್ನ ಮೇಲೆ ಪ್ರೀತಿ ಇದೆ , ಆದ್ರೆ ಮನೆಯವರ ಖುಷಿಗಾಗಿ ದೂರವಿದ್ದಾಳೆ ಅಷ್ಟೇ..💔
💔 Broken Heart
20
ಯಾರ ಜೊತೆ ನಿಂತ್ರೆ ಚನ್ನಾಗಿ ಕಾಣುಸ್ತಿವಿ ಅನ್ನೋದಲ್ಲ ಮುಖ್ಯ.. ಯಾರ ಜೊತೆ ಇದ್ರೆ ಜೀವನ ಪೂರ್ತಿ ಖುಷಿಯಾಗಿರ್ತೀವಿ ಅನ್ನೋದು ಮುಖ್ಯ.❣️.☺️
🌹 My World
21
ಅದೃಷ್ಟವಂತರಿಗೆ ಮಾತ್ರ ಕಷ್ಟದಲ್ಲಿ ಜೊತೆ ನಿಲ್ಲೋ ಅದೃಷ್ಟವಂತ ಸಿಗೋದು 😓
👸🏻 Missing
22
ಮರೆಯಬೇಕು ಅನಿಸಿದರೂ ಮರೆಯುವ ವ್ಯಕ್ತಿಯಲ್ಲ ನೀನು, ನೀನೆ ಬೇಕು ಎನಿಸಿದರೆ ಸಿಗುವ ವ್ಯಕ್ತಿಯಲ್ಲ ನೀನು,,,ನಾನು ನಿನ್ನ ಜೊತೆ ಕಳೆದಿದ್ದು ಸ್ವಲ್ಪ ದಿನಗಳೇ ಆದರೂ ಮರೆಯುವ ನೆನಪು ಕೊಟ್ಟಿಲ್ಲ ನೀನು ☹️💔
💔 Broken Heart
23
ಯಾರಲ್ಲಿ ಹುಡುಕಿದರೂ ಸಿಗಲ್ಲ ನಿನ್ನಂತ ಗುಣ , ಎಷ್ಟೇ ಜನ್ಮ ಆದ್ರೂ ತೀರ್ಸೋಕಾಗಲ್ಲ ನಿನ್ನ ಋಣ 😘
😘 Romantic
24
ಬಯಸಿ ಹೋಗುವ ಹೃದಯಕ್ಕಿಂತ , ಬಯಸಿ ಬಂದ ಹೃದಯವನ್ನು ಪ್ರೀತಿಸಿ 🥰
☺️ Feeling
25
ನನ್ನ ಬದುಕಿಗೆ ಹೊಸ ಅರ್ಥವನ್ನು ತಂದುಕೊಟ್ಟ ಪುಟ್ಟ ಪ್ರಪಂಚ ನೀನು 🌍💃
🌍 My World

ಸಾಮಾನ್ಯ ಪ್ರಶ್ನೆಗಳು (FAQ)

Kannada love quotes images ಹೇಗೆ download ಮಾಡಬೇಕು?
ಮೇಲಿನ image ಮೇಲೆ hover ಮಾಡಿ "Download" ಬಟನ್ ಕ್ಲಿಕ್ ಮಾಡಿ. ಮೊಬೈಲ್‌ನಲ್ಲಿ image ಮೇಲೆ long-press ಮಾಡಿ "Save Image" ಆಯ್ಕೆ ಮಾಡಿ.
Kannada love quotes copy ಮಾಡಲು ಹೇಗೆ?
ಪ್ರತಿ ಉಲ್ಲೇಖದ ಕೆಳಗೆ "Copy" ಬಟನ್ ಇದೆ. ಕ್ಲಿಕ್ ಮಾಡಿದರೆ ಉಲ್ಲೇಖ clipboard ಗೆ ಹೋಗುತ್ತದೆ. WhatsApp ಅಥವಾ Instagram ನಲ್ಲಿ paste ಮಾಡಿ.
Romantic ಮತ್ತು Deep love quotes ಬೇರೆ ಬೇರೆ ಇವೆಯೇ?
ಹೌದು! ಮೇಲಿನ Filter tabs ಬಳಸಿ Romantic, Sweet, Deep, Missing, Heart Touching ಎಲ್ಲ ವಿಭಾಗಗಳಲ್ಲಿ ಪ್ರತ್ಯೇಕ ಉಲ್ಲೇಖಗಳನ್ನು ಕಾಣಬಹುದು.
ಈ quotes ಮತ್ತು images free ಆಗಿ ಬಳಸಬಹುದೇ?
ಹೌದು, ಎಲ್ಲಾ ಕನ್ನಡ ಪ್ರೇಮ quotes ಮತ್ತು images ಉಚಿತ. ಸ್ನೇಹಿತರೊಂದಿಗೆ ಹಂಚಿಕೊಳ್ಳಿ, WhatsApp DP ಆಗಿ ಬಳಸಿ ಅಥವಾ Instagram story ನಲ್ಲಿ share ಮಾಡಿ.
hurt sad feeling-kannada quotes
Sad Quotes In Kannada
relationship quotes in kannada
Relatiosnship Quotes In Kannada
broken-love-failure-kannada-quotes
Broken Heart Quotes in Kannada
inspirational-quotes-kannada
Motivational Quotes in Kannada
kannada-preeti-love-quotes
life kannada quotes
Life Quotes in Kannada