Relationship Quotes
in Kannada

relationship quotes in kannada

ಪ್ರೀತಿ, ನಂಬಿಕೆ ಮತ್ತು ಸಂಬಂಧ

ಸಂಬಂಧಗಳು ನಮ್ಮ ಜೀವನದ ಅತ್ಯಂತ ಅಮೂಲ್ಯವಾದ ಭಾಗವಾಗಿವೆ. ಪ್ರೀತಿಯ, ನಂಬಿಕೆಯ ಮತ್ತು ಒಗ್ಗಟ್ಟಿನ ಮೇಲೆ ನಿಂತಿರುವ ಈ ಬಂಧಗಳು ಜೀವನವನ್ನು ಅರ್ಥಪೂರ್ಣವಾಗಿಸುತ್ತವೆ.

ಕನ್ನಡದಲ್ಲಿ ಹಲವಾರು ಪ್ರೇರಣಾದಾಯಕ ಸಂಬಂಧ ಉಕ್ತಿಗಳು (Relationship quotes in kannada) ಇವೆ, ಅವು ಮಾನವೀಯ ಮೌಲ್ಯಗಳನ್ನು ನೆನಪಿಸುತ್ತವೆ ಮತ್ತು ನಮ್ಮ ಹೃದಯವನ್ನು ಸ್ಪರ್ಶಿಸುತ್ತವೆ. ಈ ಉಕ್ತಿಗಳು ಸ್ನೇಹ, ಪ್ರೀತಿ, ಕುಟುಂಬ, ಮತ್ತು ವಿವಾಹದಂತಹ ವಿವಿಧ ಸಂಬಂಧಗಳ ಮಹತ್ವವನ್ನು ವಿವರಿಸುತ್ತವೆ.

ಒಳ್ಳೆಯ ಸಂಬಂಧಕ್ಕಾಗಿ ಪರಸ್ಪರ ಗೌರವ, ಪ್ರಾಮಾಣಿಕತೆ ಮತ್ತು ತಾಳ್ಮೆ ಅಗತ್ಯ. ಒಂದು ನಿಜವಾದ ಸಂಬಂಧ ಎಂದರೆ ಅರ್ಥೈಸುವಿಕೆ ಮತ್ತು ಒಬ್ಬರ ದುಃಖ-ಸಂತೋಷಗಳನ್ನು ಹಂಚಿಕೊಳ್ಳುವ ಮನೋಭಾವ.

ಕನ್ನಡ ಸಂಬಂಧ ಉಕ್ತಿಗಳು ನಮ್ಮಲ್ಲಿ ಪ್ರೀತಿ, ನಂಬಿಕೆ ಮತ್ತು ಮಾನವೀಯತೆ ಉಳಿಸಲು ಪ್ರೇರಣೆ ನೀಡುತ್ತವೆ. ಇವು ಜೀವನದ ಪ್ರತಿಯೊಂದು ಹಂತದಲ್ಲಿಯೂ ಸಂಬಂಧಗಳ ಸೌಂದರ್ಯವನ್ನು ಆಚರಿಸಲು ಸಹಾಯ ಮಾಡುತ್ತವೆ.

Kannada Relationship Quotes with Images

relationship quotes kannada image
kannada quotes on relatives
relationship kannada quotes image
sri krishna relationship quotes
Kannada sad status for WhatsApp images
sambandha kannada quotes images
relationship status kannada image
relationship Kannada lines for Instagram post
relatives quotes in kannada image
marriage relationship kannada quotes images
Kannada sad relationship quotes about missing someone
Kannada quote about relationship

Kannada Relationship Quotes By Famous Person (ಪ್ರಸಿದ್ಧ ವ್ಯಕ್ತಿಗಳ ಸಂಬಂಧಗಳ ಬಗ್ಗೆ quotes ಕನ್ನಡದಲ್ಲಿ )

ನೀ "ಕಾಣದೆ" ನಿನ್ನ ಮೇಲೆ ಹುಟ್ಟಿದ ಪ್ರೀತಿ ಇದು, ನೀ ಸಿಕ್ಕರೂ ಸಿಗದಿದ್ದರೂ ನಿನ್ನೆ ಪ್ರೀತಿಸುವುದು.
kuvempu
– ಕುವೆಂಪು
ಈಗ ಬರುವೆನೆಂದು ಮರೆಯಾದ ಜೀವವೇ , ನನಗೂ ನಿನಗೂ ನೆನಪೊಂದೆ ಈಗ ಸೇತುವೆ.
jayanth kaykini
-ಜಯಂತ್ ಕಾಯ್ಕಿಣಿ
ವಸ್ತುವಾಗಲಿ, ವ್ಯಕ್ತಿಯನ್ನಾಗಲಿ ಒಂದ್ಸಲ ಕಳೆದುಕೊಂಡು ಪಡೆದುಕೊಂಡ್ರೆ ಅದಕ್ಕೆ ಬೆಲೆ ಜಾಸ್ತಿ.
sri krishna
- ಶ್ರೀ ಕೃಷ್ಣ
ಹೇಳಿ ಮಾಡಿಸಿದ ಜೋಡಿ ಸಿಗುವುದು ಚಪ್ಪಲಿಗಳಲ್ಲಿ ಮಾತ್ರ ..ಉಳಿದುದೆಲ್ಲವು ಹೊಂದಾಣಿಕೆ
bendre
ದ.ರಾ .ಬೇಂದ್ರೆ
ನಮ್ಮ ಕೈಲ್ಲಿ ಇಲ್ಲದ ವಿಷಯಗಳ ಬಗ್ಗೆ ಚಿಂತಿಸುವುದರಲ್ಲಿ ಯಾವುದೇ ಅರ್ಥವಿಲ್ಲ
sri krishna
- ಶ್ರೀ ಕೃಷ್ಣ
ಸಹನೆ ಇಲ್ಲದ ಹೆಂಡತಿ,ಸಂಪಾದನೆ ಇಲ್ಲದ ಗಂಡ, ಮಾತು ಕೇಳದ ಮಕ್ಕಳು , ಇವು ಸುಖ ಸಂಸಾರದ ಶತ್ರುಗಳು.
chanakya
- ಚಾಣಕ್ಯ
ನನಸಾಗದ ಕನಸೊಂದು, ನೆನಪಾಗಿ ಕಾಡುತಿದೆ...ನಕ್ಕು ಮರೆಯಲೇ...? ಅತ್ತು ನೆನೆಯಲು...!
kuvempu
-ಕುವೆಂಪು
ಮನುಷ್ಯನೇ ಹಾಗೆ .. ತುಂಬಾ ಹೊತ್ತು ಕಾದಾಗ ತಾಳ್ಮೆ ಇರಲ್ಲ.. ಬೇಗನೆ ಸಿಕ್ಕರೆ ಅದಕ್ಕೆ ಮರ್ಯಾದೆ ಕೊಡಲ್ಲ.
goutama buddha
-ಅನಾಮಿಕ
ಮದುವೆ ಎಂದೂ ಮಹತ್ತರ ಘಟನೆಯಲ್ಲ. ಅನಂತರದ ಬದುಕು ಮುಖ್ಯವಾದುದು . ಸ್ವಾತಂತ್ರವನ್ನು ಗಳಿಸಿಕೊಂಡ ದಾರಿ ಮುಖ್ಯವಾದುದು.
poochante
- ಕೆ.ಪಿ. ಪೂರ್ಣಚಂದ್ರ ತೇಜಸ್ವಿ

100 Relationship Kannada Quotes list (Copy & Paste)

ಯಾರು ನಿನ್ನವರು, ಯಾವುದು ನಿನ್ನದು , ಎನ್ನುವುದು ಸಮಯಬಂದಾಗಲೇ ಅರಿವಾಗುವುದು 
ಪರಿಚಯ ಎಷ್ಟು ದಿನದ್ದು ಅನ್ನೋದಕ್ಕಿಂತ ಎಷ್ಟು ಅರ್ಥ ಮಾಡ್ಕೊಂಡಿದಾರೆ ಅನ್ನೋದು ಮುಖ್ಯ
ಭಾವನೆಗಳನ್ನು ಇಟ್ಟುಕೊಳ್ಳುವುದು ದಡ್ಡತನ ಎನ್ನುವ ಕಾಲದಲ್ಲಿ, ಭಾವನೆಗಳೇ ದೊಡ್ಡದೆಂದು ಬದುಕುತ್ತಿರುವ ಹುಚ್ಚ ನಾನು 
ಶುರುವೇ ಆಗದಂತ ಕಥೆ ಮುಗಿಯಿತೇನೋ 
ಜೊತೆಗಿರದ ಜೀವ ಎಂದಿಗೂ ಜೀವಂತ 
ವ್ಯಕ್ತಿಗಳು ಕ್ಷಣಿಕ, ನೆನಪುಗಳೇ ಶಾಶ್ವತ 
ಸಮಯ ಇಲ್ಲವೆಂದು ಸಂಬಂಧವನ್ನು ಮರೆತರೆ,ಸಮಯ ಸಿಕ್ಕಾಗ ಮಾತನಾಡಲು ಸಂಬಂಧಗಳೇ ಇರೋಲ್ಲ 
ಅವಶ್ಯಕತೆ  ಇದ್ದರೆ ವೈರಿಗೂ ಇಷ್ಟ ಆಗ್ತಿವಿ, ಅವಶ್ಯಕತೆ ಮುಗಿರೆ ನಮ್ಮವರಿಗೂ ನಾವು ಕಷ್ಟ ಆಗ್ತಿವಿ 
ನಮ್ಮೋರು ಅನ್ನೋತರ ನಟಿಸಿದವರೇ ಜಾಸ್ತಿ 
ಜನ ನಮ್ಮನ್ನ ಅರ್ಥ ಮಾಡ್ಕೋಳೋಕೆ “ready ” ಇರಲ್ಲ. ಆದ್ರೆ “judge ” ಮಡಕೆ ಯಾವಾಗ್ಲೂ “ready ” ಇರ್ತಾರೆ 
ಬದಲಾಗಬೇಕು ನಮ್ಮವರು ಬದಲಾದಾಗ 
ರಕ್ತ ಸಂಬಂಧದಲ್ಲಿ ಇರುವಷ್ಟೂ ಶತ್ರುಗಳು ಬೇರೆ ಯಾವ ಸಂಬಂಧದಲ್ಲೂ ಈರ್ವುದಿಲ್ಲ 
ಪಡೆಕೊಳ್ಳುವುದಕ್ಕಿಂತ ಉಳಿಸಿಕೊಳ್ಳುವುದು ಮುಖ್ಯ 
ಇನ್ನೊಬ್ಬರ ಜೀವನದಲ್ಲಿ ನಮ್ಮ ಪ್ರಾಮುಖ್ಯತೆ ಬಹಳ ಬೇಗ ತಿಳ್ಕೊಳ್ಬೇಕು ಇಲ್ದಿದ್ರೆ ಭ್ರಮೆಯಲ್ಲಿ ಬದುಕಬೇಕಾಗುತ್ತದೆ 
ಜನರಿಗೆ ಬೇಕಾಗಿದ್ದು ಸಿಕ್ಕಿದಾಗ, ಬೇಡದೆ ಇರೋದನ್ನ ತಾವಾಗೇ ದೂರ ಮಾಡ್ತಾರೆ.. ಅದು ವ್ಯಕ್ತಿಯೇ ಆಗಲಿ, ವಸ್ತುವೇ ಆಗಲಿ 
ಇವತ್ತು ನಮ್ಮ ಜೊತೆ ಇದ್ದವರು ನಾಳೆ ಇರಲ್ಲ..ನನ್ನವರು ನಮ್ಮವರು ಅನ್ನೋದೆಲ್ಲ ಬರೀ ಭ್ರಮೆ 
ಒಬ್ಬ ವ್ಯಕ್ತಿಗೆ ನಾವು ಎಷ್ಟು ಹೊತ್ತು ಕಾಯುತ್ತೀವಿ ಅನ್ನೋದು ಮುಖ್ಯವಲ್ಲ ,ಕಾದಮೇಲೂ ಅವರು ನಮಗೆ ಎಷ್ಟು ಬೆಲೆ ಕೊಡ್ತಾರೆ ಅನ್ನೋದು ಮುಖ್ಯ 
ಬದುಕಬೇಕು ಯಾರಿಗೂ ನೋವ ಬಯಸದೆ,ನೋವಿದ್ದರೂ ತಿಳಿಸದೇ 
ಕಷ್ಟ ಬಂದಾಗ ಯಾರಿಗಾದರೂ ಸಹಾಯ ಕೇಳುವ ಮುನ್ನ ಸಾವಿರ ಬಾರಿ ಯೋಚಿಸಿ, ಕಷ್ಟದ ಭಾರ ಸ್ವಲ್ಪ ದಿನ ಇರುತ್ತದೆ, ಆದ್ರೆ ಸಹಾಯದ ಭಾರ ಜೀವನ ಪರ್ಯಂತ ಇರುತ್ತದೆ 
ಕಟ್ಟಲು ಆಗುವವರೆಗೂ ನಮ್ಮ ನೆರಳಿನ ಜೊತೆ, ಕಷ್ಟಗಳು ಬರುವವರೆಗೆ ಸಂಬಂಧಿಕರ ಪ್ರೀತಿ 
ಸಂಬಂಧಗಳಲ್ಲಿ ಸಾವಿನ ರೀತಿ ಇರಬೇಕು, ಯಾರ ಬಳಿಯೂ ಕೂಡ ಎರಡನೇ ಬಾರಿ ಹೋಗ್ಬಾರ್ದು 
ಒಬ್ಬ ವ್ಯಕ್ತಿ ದೇವರಮುಂದೆ ಕುಳಿತು ಕಣ್ಣೀರು ಹಾಕುವಷ್ಟು ಯಾರ ಮನಸ್ಸನ್ನು ನೋಯಿಸಬೇಡಿ 
ಎಲ್ಲರನ್ನು ಪ್ರೀತಿಸು, ಕೆಲವರನ್ನು ಮಾತ್ರ ನಂಬು 
ಕೆಲವರಿಗೆ ಎಲ್ಲದರಲ್ಲೂ “options ” ಬೇಕು . ಅಂಥವರ ಜೊತೆ ಮುಖವಾಡಗಳು ಇಲ್ಲದೆ ಬದುಕೋದು ಅಸಾಧ್ಯ 
ಹೆತ್ತವರು ಬಿಟ್ಟರೆ ಯಾರ ಋಣದಲ್ಲೂ ಬದುಕಬಾರದು , ಸಮಯ ಬಂದಾಗ ಎಲ್ಲರು ಹೀಯಾಳಿಸುವವರೇ 
ಎಲ್ಲರು ನನ್ನೋರು ಅನ್ನೋ ಭ್ರಮೆ ಬಹಳ ಇತ್ತು, ಹಿಂದೆ ತಿರುಗಿ ನೋಡಿದಾಗ ನನ್ನ ನೆರಳು ಮಾತ್ರ ಇತ್ತು 
ಅವರ ಕೆಲಸ  ಆಗ್ಬೇಕಾದಾಗ ಬೆಣ್ಣೆಯಲ್ಲಿ ಕೂದಲು ತೆಗೆದ ಹಾಗೆ ಮಾತನಾಡಿ ನಮ್ಮನ್ನು ಉಪಯೋಗಿಸಿಕೊಳ್ಳುತ್ತಾರೆ …ಎಲ್ಲರೂ ಮಾತಿಗಷ್ಟೇ ,ಕಷ್ಟಬಂದಾಗ ಯಾರು ಸಹಾಯಕ್ಕೆ ನಿಲ್ಲುವುದಿಲ್ಲ 
ಸಂಬಂಧಗಳಿಗಾಗಿ ಎಂದಿಗೂ ಬೇಡಿಕೊಳ್ಳಬೇಡಿ 
ಸಂಧರ್ಭಗಳೇ ಸಂಬಂಧಗಳ ಆಳ ಮತ್ತು ವಾಸ್ತವವನ್ನು ತಿಳಿಸುತ್ತವೆ 
ಯಾರಿಗೂ ಯಾವತ್ತೂ ಸರಳವಾಗಿ ಸಿಗಬಾರ್ದು , ಜನ ಮೌಲ್ಯ ಮರೆತುಬಿಡುತ್ತಾರೆ 
ನಟನೆಯ ಬದುಕು ಯಾವತ್ತೂ ನೆಮ್ಮದಿ ಕೊಡುವುದಿಲ್ಲ 
ಮುಂದೆ ಇರುವ ಸಂಬಂಧಿಕರೇ ಹಿಂದೆ ಮಾತನಾಡುವ ಶತ್ರುಗಳು 
ಹಸಿದ ಹೊಟ್ಟೆ ,ಖಾಲಿ ಜೇಬು, ಒಡೆದ ಹೃದಯ ಜೀವನದಲ್ಲಿ ಬಹಳ ದೊಡ್ಡ ಪಾಠವನ್ನೇ ಕಲಿಸುತ್ತದೆ
ನಿನ್ನನ್ನು ರಕ್ಷಿಸುವವರನ್ನು ನೀನು ರಕ್ಷಿಸು
ನೀಯತ್ತು ಇರೋರು ಬಹಳ ಕಡಿಮೆ, ನಿನಗೆ ದೊರೆತಾಗ ಕಳ್ಕೊಳ್ಬೇಡ .
ನಿನ್ನನ್ನು ನಂಬಿದವರಿಗೆ ಸುಳ್ಳು ಹೇಳ್ಬೇಡ,ಸುಳ್ಳು ಹೇಳಿದವರನ್ನು ಎಂದಿಗೂ ನಂಬಬೇಡ
ಬೇರೆಯವರಿಂದ EXPECT ಮಾಡೋದನ್ನು ಬಿಟ್ಬಿಡು ಖುಷಿಯಾಗಿರ್ತೀಯಾ
ಪ್ರಪಂಚದಲ್ಲಿ ಅತಿ ಹೆಚ್ಚು ಆಡಿದ ಆಟಗಳಲ್ಲಿ PUBG 2ನೇ ಸ್ಥಾನದಲ್ಲಿದ್ರೆ RELATIONSHIP ಮೊದಲನೇ ಸ್ಥಾನವನ್ನು ಕಾಯ್ದುಕೊಂಡಿದೆ
ಯಾರಾದ್ರೂ ತುಂಬಾ ಕಷ್ಟದಲ್ಲಿದ್ದು ನಿನಗೆ ಸಹಾಯ ಮಾಡಿದ್ರೆ ಅದು HELP ಅಲ್ಲ ಪ್ರೀತಿ
ಜೀವನದಲ್ಲಿ ನಿಮ್ಮ ಬೆನ್ನ ಹಿಂದೆಯೂ ನಿಮ್ಮನ್ನು ಗೌರವಿಸುವ ಸಂಬಂಧಗಳೇ ನಿಜವಾದ ಸಂಬಂಧಗಳು
@saadhaneya Kicchu
[instagram-feed feed=1]