HEALTH

ತೂಕ ಕಡಿಮೆ ಆಗುತ್ತಿಲ್ಲವೇ? ಈ ನೈಸರ್ಗಿಕ 10 ಸಲಹೆಗಳನ್ನು ಪ್ರಯತ್ನಿಸಿ

ಹೆಚ್ಚು ನೀರು ಕುಡಿಯಿರಿ

– ಹಸಿವು ಕಡಿಮೆ ಆಗುತ್ತದೆ – ಮೆಟಾಬಾಲಿಸಂ ಹೆಚ್ಚುತ್ತದೆ

ಹಣ್ಣು & ತರಕಾರಿ ಹೆಚ್ಚು ತಿನ್ನಿ

– ಕಡಿಮೆ ಕ್ಯಾಲೊರಿ – ಹೆಚ್ಚು ನಾರುಪದಾರ್ಥ

ಜಂಕ್ ಫುಡ್ ಸೇವನೆ ನಿಲ್ಲಿಸಿ

– ಸಕ್ಕರೆ & ಫಾಸ್ಟ್ ಫುಡ್ – ತೂಕ ಹೆಚ್ಚಿಸುವ ಶತ್ರು

ನಿಧಾನವಾಗಿ ಸೇವಿಸಿ

– ಕಡಿಮೆ ಆಹಾರದಲ್ಲೇ ತೃಪ್ತಿ – ಆಹಾರ ಚೆನ್ನಾಗಿ ಜೀರ್ಣವಾಗಲು ಸಹಾಯ

ಪ್ರೋಟೀನ್ಯುಕ್ತ  ಆಹಾರ

– ಮೊಟ್ಟೆ, ಕಾಳು, ಮೊಸರು ಇತ್ಯಾದಿ – ಹೆಚ್ಚು ಹೊತ್ತು ಹೊಟ್ಟೆ ತುಂಬಿದ ಭಾವ ನೀಡುತ್ತದೆ – ಅನಾವಶ್ಯಕ ತಿನ್ನುವಿಕೆ ಕಡಿಮೆಯಾಗುತ್ತದೆ

ಪ್ರತಿದಿನ ವ್ಯಾಯಾಮ

– 30 ನಿಮಿಷ ನಡೆಯುವುದೇ ಸಾಕು – ತೂಕ ಇಳಿಕೆಗೆ ಸಹಾಯಕ

ಸರಿಯಾದ ನಿದ್ರೆ ಅಗತ್ಯ

– ಹಸಿವು ಹೆಚ್ಚಿಸುವ ಹಾರ್ಮೋನ್‌ಗಳನ್ನು   ಸಮತೋಲನದಲ್ಲಿರಿಸುತ್ತದೆ – ದಿನಪೂರ್ತಿ ಚುರುಕಾಗಿ ಇರಲು ಸಹಾಯ

ಆಹಾರದ ಪ್ರಮಾಣ ನಿಯಂತ್ರಿಸಿ

– ಸಣ್ಣ ತಟ್ಟೆ ಬಳಸಿ – ನಿಧಾನವಾಗಿ ತಿನ್ನಿ – ಅರ್ಧ ತಟ್ಟೆ ತರಕಾರಿಗಳು ಇರಲಿ

ತಡರಾತ್ರಿ ಏನನ್ನು ಸೇವಿಸಬೇಡಿ

– ಮಲಗುವ ಮುನ್ನ 2–3 ಗಂಟೆ ಗ್ಯಾಪ್ ಇರಲಿ

ನಿರಂತರತೆ ಮತ್ತು ಸಹನೆ ಇರಲಿ

- ನೈಸರ್ಗಿಕ ತೂಕ ಇಳಿಕೆ ನಿಧಾನವಾದರೂ ಆರೋಗ್ಯಕರವಾಗಿರುತ್ತದೆ.