ಯಾರಿಗೆ ಸೂಕ್ತ : ಹೆಣ್ಣು ಮಕ್ಕಳ ಭವಿಷ್ಯದ ಭದ್ರತೆಗೆ ಸರ್ಕಾರದ ಭರವಸೆಯ ಉಳಿತಾಯ ಯೋಜನೆ.
ಬಡ್ಡಿ : 7.5 to 8.2 % ಕನಿಷ್ಠ ಹೂಡಿಕೆ : 250 rs
ಲಾಕ್ ಇನ್ ಅವಧಿ : ಖಾತೆ ತೆರೆದ ದಿನಾಂಕದಿಂದ 15 ವರ್ಷಗಳ ಅವಧಿ ಪೂರ್ಣಗೊಳ್ಳುವವರೆಗೆ ಠೇವಣಿ ಇಡಬಹುದು.
ಯಾರಿಗೆ ಸೂಕ್ತ : 60 ವರ್ಷ ಮೇಲ್ಪಟ್ಟವರಿಗೆ ಸೂಕ್ತ ಯೋಜನೆ ಹಾಗು ತ್ರೈಮಾಸಿಕವಾಗಿ ಬಡ್ಡಿ ಪಾವತಿ
ಬಡ್ಡಿ : 8.2 % per ವರ್ಷಕ್ಕೆ ಕನಿಷ್ಠ ಹೂಡಿಕೆ : 1000 rs ಮತ್ತು ಗರಿಷ್ಠ ಮಿತಿ 30 ಲಕ್ಷ
ಲಾಕ್ ಇನ್ ಅವಧಿ : ಖಾತೆ ತೆರೆದ ದಿನಾಂಕದಿಂದ 5 ವರ್ಷಗಳ ಅವಧಿ.
ಯಾರಿಗೆ ಸೂಕ್ತ : ಸುರಕ್ಷಿತ ಹೂಡಿಕೆ + ಉತ್ತಮ ಬಡ್ಡಿ + ತೆರಿಗೆ ಲಾಭ ನೀಡುತ್ತದೆ.
ಬಡ್ಡಿ : 7.1 % ವರ್ಷಕ್ಕೆ ಕನಿಷ್ಠ ಹೂಡಿಕೆ : ಕನಿಷ್ಠ ₹500 ಮತ್ತು ಗರಿಷ್ಠ ₹1.5 ಲಕ್ಷ ವರ್ಷಕ್ಕೆ
ಲಾಕ್ ಇನ್ ಅವಧಿ : ಖಾತೆ ತೆರೆದ ದಿನಾಂಕದಿಂದ 15 ವರ್ಷಗಳ ಅವಧಿ.
ಯಾರಿಗೆ ಸೂಕ್ತ : ನಿಶ್ಚಿತ ಬಡ್ಡಿ ದರದೊಂದಿಗೆ ಹಣ ಉಳಿಸಲು
ಬಡ್ಡಿ : 7.7 % ವರ್ಷಕ್ಕೆ ಕನಿಷ್ಠ ಹೂಡಿಕೆ : ಕನಿಷ್ಠ 1000 ಮತ್ತು ಗರಿಷ್ಠ ಮಿತಿ ಇಲ್ಲ
ಲಾಕ್ ಇನ್ ಅವಧಿ : ಖಾತೆ ತೆರೆದ ದಿನಾಂಕದಿಂದ 5 ವರ್ಷಗಳ ಅವಧಿ.
ಯಾರಿಗೆ ಸೂಕ್ತ : ಹಣ ದ್ವಿಗುಣಗೊಳಿಸುವ ಯೋಜನೆ. (115 Months)
ಬಡ್ಡಿ : 7.5 % ವರ್ಷಕ್ಕೆ ಕನಿಷ್ಠ ಹೂಡಿಕೆ : ಕನಿಷ್ಠ 1000 ಮತ್ತು ಗರಿಷ್ಠ ಮಿತಿ ಇಲ್ಲ
ಲಾಕ್ ಇನ್ ಅವಧಿ : ಖಾತೆ ತೆರೆದ ದಿನಾಂಕದಿಂದ 9.7 ವರ್ಷಗಳ ಅವಧಿ.
ಯಾರಿಗೆ ಸೂಕ್ತ : ಮಧ್ಯಮ ವರ್ಗ ಹಾಗೂ ಸೀನಿಯರ್ ಸಿಟಿಜನ್‌ಗಳಿಗೆ ಸೂಕ್ತ
ಬಡ್ಡಿ : 7.4 % ವರ್ಷಕ್ಕೆ ಕನಿಷ್ಠ ಹೂಡಿಕೆ : ಕನಿಷ್ಠ 1000 ಮತ್ತು ಗರಿಷ್ಠ 9 ಲಕ್ಷ
ಲಾಕ್ ಇನ್ ಅವಧಿ : ಖಾತೆ ತೆರೆದ ದಿನಾಂಕದಿಂದ 5 ವರ್ಷಗಳ ಅವಧಿ.
ಯಾರಿಗೆ ಸೂಕ್ತ : ನಿಶ್ಚಿತ ಬಡ್ಡಿ ಆದಾಯ ನೀಡುತ್ತದೆ.
ಬಡ್ಡಿ : 6.9% to 7.5% ವರ್ಷಕ್ಕೆ ಕನಿಷ್ಠ ಹೂಡಿಕೆ : ಕನಿಷ್ಠ 1000 ಮತ್ತು ಗರಿಷ್ಠ ಮಿತಿ ಇಲ್ಲ
ಲಾಕ್ ಇನ್ ಅವಧಿ : 1, 2, 3 ಮತ್ತು 5 ವರ್ಷಗಳ ಅವಧಿಗೆ ಹಣ ಹೂಡಿಕೆ ಮಾಡಲು ಅವಕಾಶ.