ನಿಮ್ಮ ದೈನಂದಿನ ಆಹಾರದಲ್ಲಿ ಸೇರಿಸಿ ಮತ್ತು ತೂಕ ಇಳಿಕೆಗೆ ಸಹಾಯವಾಗುತ್ತದೆ !
ಸೌತೆಕಾಯಿ ಕಡಿಮೆ ಕ್ಯಾಲೊರಿ ಹೊಂದಿದ್ದು, ತೂಕ ಇಳಿಸಲು ಅತ್ಯುತ್ತಮ.
ಇದು ಜೀರ್ಣಕ್ರಿಯೆಯನ್ನು ಸುಧಾರಿಸಿ ಮೆಟಾಬೊಲಿಸಂ ಹೆಚ್ಚಿಸಿ, ಆರೋಗ್ಯಕರವಾಗಿ ತೂಕ ಇಳಿಕೆಗೆ ಸಹಾಯ ಮಾಡುತ್ತದೆ.
ಮೊಟ್ಟೆ ಪ್ರೋಟೀನ್ ಹೆಚ್ಚಾಗಿದ್ದು, ಹೆಚ್ಚು ಸಮಯ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ.
ಪನ್ನೀರ್‌ನಲ್ಲಿ ಹೆಚ್ಚು ಪ್ರೋಟೀನ್ ಇರುವುದರಿಂದ ಹೊಟ್ಟೆ ತುಂಬಿದ ಭಾವನೆ ನೀಡುತ್ತದೆ ಮತ್ತು ಅತಿಯಾಗಿ ತಿನ್ನುವುದನ್ನು ತಡೆಯುತ್ತದೆ.
ಕ್ಯಾಲೊರಿ ಕಡಿಮೆ, ನಾರುಪದಾರ್ಥ ಹೆಚ್ಚು ಹೆಚ್ಚು ತಿನ್ನಬಹುದು
ಸಿಹಿ ಗೆಣಸು ಫೈಬರ್ ಸಮೃದ್ಧವಾಗಿದ್ದು ಹೊಟ್ಟೆ ತುಂಬಿರುವ ಭಾವನೆ ನೀಡುತ್ತದೆ, ಇದರಿಂದ ಹೆಚ್ಚಾಗಿ ತಿನ್ನುವ ಅಭ್ಯಾಸ ಕಡಿಮೆಯಾಗುತ್ತದೆ.
ಕಡ್ಲೇಕಾಯಿ ಪ್ರೋಟೀನ್ ಮತ್ತು ಫೈಬರ್ ಹಾಗು ಉತ್ತಮ ಕೊಬ್ಬಿನಂಶ ಸಮೃದ್ಧವಾಗಿದ್ದು ದೀರ್ಘಕಾಲ ಹಸಿವಾಗುವುದಿಲ್ಲ .
ಮೊಸರು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸಿ ಮೆಟಾಬಾಲಿಸಂ ಹೆಚ್ಚಿಸುತ್ತದೆ, ಇದರಿಂದ ಕೊಬ್ಬು ಕಡಿಮೆಯಾಗಲು ಸಹಾಯಕ.
ಕ್ಯಾಲೊರಿ ಕಡಿಮೆ, ನಾರುಪದಾರ್ಥ ಹೆಚ್ಚಿನದು, ಸಿಹಿ ಬೇಕು ಅಂದ್ರೆ ತಿನ್ನಬಹುದು